ಬ್ರೇಕಿಂಗ್ ನ್ಯೂಸ್
Dakshina Kannada Mutual Benefit Nidhi Ltd | Sponsored
ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ ನಿಧಿ ಲಿಮಿಟೆಡ್ ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿದ್ದು, ಅತಿ ಶೀಘ್ರದಲ್ಲೇ ಕರಾವಳಿ ಜನರ ಮನ್ನಣೆ ಪಡೆಯುತ್ತಿದೆ. ಇದೇ ಕಾರಣಕ್ಕೆ ಸಂಸ್ಥೆ ಆರಂಭಗೊಂಡ ಕೆಲವೇ ವರ್ಷಗಳಲ್ಲಿ ಮಂಗಳೂರು, ಮೂಡುಬಿದ್ರೆ, ಪುತ್ತೂರು, ಕಡಬ, ಮೆಲ್ಕಾರ್, ತೊಕ್ಕೊಟ್ಟು, ಗುತ್ತಿಗಾರು, ಕಾರ್ಕಳ, ಸುಳ್ಯ ಮತ್ತು ಉಡುಪಿಯಲ್ಲಿ ಶಾಖೆಗಳನ್ನು ಸ್ಥಾಪಿಸಿದ್ದು, ಜನಾಕರ್ಷಣೆ ಗಳಿಸಿದೆ. ಇದೀಗ 2024-25ರ ಆರ್ಥಿಕ ಸಾಲಿನ ಮಾರ್ಚ್ ಅಂತ್ಯದಲ್ಲಿ ನಿಶ್ಚಿತ ಠೇವಣಿ ಇಡುವ ಗ್ರಾಹಕರಿಗೆ ಸಂಸ್ಥೆ ಚಿನ್ನದ ನಾಣ್ಯದ ಆಫರ್ ಮಾಡಿದೆ.
ಗ್ರಾಹಕರು ಪ್ರತಿ ಒಂದು ಲಕ್ಷ ಅಥವಾ ಮೇಲ್ಪಟ್ಟು ಠೇವಣಿ ಇಟ್ಟಲ್ಲಿ 24 ಕ್ಯಾರೆಟ್ ಚಿನ್ನದ ನಾಣ್ಯದ ಕೊಡುಗೆ ಪಡೆಯಲಿದ್ದಾರೆ. ಆದರೆ ಈ ಕೊಡುಗೆ ಇದೇ ಮಾರ್ಚ್ 29 ವರೆಗೆ ಮಾತ್ರ ಇರಲಿದ್ದು, ಅದಕ್ಕೂ ಮೊದಲು ಈ ಆಫರ್ ಪಡೆಯಬೇಕಾಗಿದೆ. 360 ದಿನಗಳ ನಿಶ್ಚಿತ ಠೇವಣಿ ಮೇಲೆ ಸಾಮಾನ್ಯ ಗ್ರಾಹಕರಿಗೆ 11 ಶೇಕಡಾ ಬಡ್ಡಿ ಮತ್ತು ಹಿರಿಯ ನಾಗರಿಕರಿಗೆ 12 ಶೇಕಡಾ ಬಡ್ಡಿ ಸಿಗಲಿದೆ. ಇದರ ಜೊತೆಗೆ ಚಿನ್ನದ ನಾಣ್ಯದ ಕೊಡುಗೆ ಸಿಗಲಿದೆ. ಇದರಂತೆ, ಹಿರಿಯ ನಾಗರಿಕರು ಉದಾಹರಣೆಗೆ ಎರಡು ಲಕ್ಷ ರೂಪಾಯಿ ಹಣವನ್ನು ಒಂದು ವರ್ಷಕ್ಕೆ ಡಿಪಾಸಿಟ್ ಮಾಡಿದರೆ ತಿಂಗಳಿಗೆ ಎರಡು ಸಾವಿರ ರೂಪಾಯಿ ಬಡ್ಡಿ ಪಡೆಯಲಿದ್ದಾರೆ. ಇದರ ಜೊತೆಗೆ ಎರಡು ಚಿನ್ನದ ನಾಣ್ಯ ಪಡೆಯುವ ಅವಕಾಶ ಸಿಗಲಿದೆ. ಹೀಗಾಗಿ ನಿಶ್ಚಿತ ಠೇವಣಿ ಮೇಲೆ ಖಚಿತ ಆದಾಯ ಪಡೆಯುವ ಆಫರನ್ನು ನಿಧಿ ಲಿಮಿಟೆಡ್ ನೀಡುತ್ತಿದೆ.
ಇದಲ್ಲದೆ, ಯಾವುದೇ ಸಿಬಿಲ್ ಸ್ಕೋರ್ ಇಲ್ಲದಿದ್ದರೂ ಎರಡು ಲಕ್ಷ ರೂಪಾಯಿನಷ್ಟು ಸುಲಭ ಸಾಲ ಪಡೆಯುವ ಸೌಲಭ್ಯವೂ ಇಲ್ಲಿರಲಿದೆ. ಬ್ಯಾಂಕ್ ರೀತಿಯಲ್ಲೇ ಉಳಿತಾಯ ಖಾತೆ, ನಿಶ್ಚಿತ ಠೇವಣಿ, ರಿಕರಿಂಗ್ ಠೇವಣಿ ಖಾತೆ, ವಾರ್ಷಿಕ ಆದಾಯ ಯೋಜನೆಯೂ ಲಭ್ಯ ಇದೆ. ಮೊಬೈಲ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್ ಸೌಲಭ್ಯವನ್ನೂ ಪಡೆಯಬಹುದಾಗಿದೆ. ಬ್ಯಾಂಕ್ ರೀತಿಯಲ್ಲಿ ಯಾವುದೇ ಜಂಜಾಟ ಇಲ್ಲದೆ, ಬ್ಯಾಂಕಿಂಗ್ ಸೇವೆ ಪಡೆಯುವ ಅವಕಾಶವನ್ನು ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ ನಿಧಿ ಲಿಮಿಟೆಡ್ ಗ್ರಾಹಕರಿಗೆ ನೀಡುತ್ತಿದೆ. ಮಂಗಳೂರಿನ ಕೊಡಿಯಾಲಬೈಲಿನ ಪಿವಿಎಸ್ ವೃತ್ತದ ಬಳಿ ಮತ್ತು ಹಂಪನಕಟ್ಟೆಯ ಲೈಟ್ ಹೌಸ್ ಹಿಲ್ ನಲ್ಲಿ ಎರಡು ಶಾಖೆ ಸೇರಿದಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಶಾಖೆಗಳು ತೆರೆದಿದ್ದು, ಸುಲಭ ಹಣಕಾಸು ವಹಿವಾಟು ಮಾಡಬಹುದಾಗಿದೆ.
"Secure Your Future with Mangalore Dakshina-Kannada Mutual Benefit Nidhi Ltd: Invest in Fixed Deposits and Win Gold!"
Dakshina-Kannada Mutual Benefit Nidhi Limited (DKMBNL) stands at the forefront of India’s financial landscape as a premier Mutual Nidhi Company. With certification from the Ministry of Corporate Affairs, Government of India, DKMBNL is dedicated to being a one-stop financial service provider, expertly tailored to meet the diverse needs of individuals and families.
With a wide range of products and services, DKMBNL offers a robust suite of financial solutions, including:
Flexible Loan Options: Providing financial support for personal and business needs. Attractive Savings Accounts: Encouraging a disciplined approach to saving with competitive interest rates. Reliable Fixed Deposit Accounts: Ensuring security for your investments while earning attractive returns.
Whether you’re looking to save for the future, secure a loan or make a wise investment, DKMBNL is committed to guiding you on your financial journey. Trust DKMBNL for all your financial needs and experience unparalleled service and expertise.
23-05-25 02:35 pm
Bangalore Correspondent
ಹಾಸನ ಜಿಲ್ಲೆಯಲ್ಲಿ ಮತ್ತೊಬ್ಬ ಮಹಿಳೆಯನ್ನು ತುಳಿದು ಸ...
23-05-25 11:54 am
ಕೊಡಗಿನಲ್ಲಿ ಈ ಬಾರಿ ಮಳೆ ಹೆಚ್ಚು ; ಮತ್ತೆ ಪ್ರಕೃತಿ...
22-05-25 11:09 pm
Ramanagara, Bangalore South: ರಾಮನಗರ ಜಿಲ್ಲೆಯನ್...
22-05-25 09:07 pm
Alok Kumar IPS, DGP, Phone Tapping: ರಫ್ ಅಂಡ್...
22-05-25 07:36 pm
23-05-25 08:08 pm
HK News Desk
ಭಾರತೀಯ ಹೈಕಮಷಿನ್ ಅಧಿಕಾರಿಗೆ ಗೇಟ್ ಪಾಸ್, 24 ಗಂಟೆಯ...
22-05-25 05:53 pm
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
ಸಿಂಧು ಜಲ ಒಪ್ಪಂದ ಮರು ಪರಿಶೀಲಿಸಲು ಭಾರತ ಉತ್ಸುಕ ;...
21-05-25 12:57 pm
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
23-05-25 10:46 pm
Mangalore Correspondent
Bantwal Heart Attack, Mangalore: ಪತ್ನಿಯ ಸೀಮಂತ...
23-05-25 06:04 pm
Mangalore Suhas Shetty, Nandan Mallya, BJP: ಸ...
23-05-25 05:38 pm
VHP, Mangalore, Suhas Shetty Murder: ಸುಹಾಸ್ ಶ...
22-05-25 10:29 pm
Thokottu Auto Driver Fight, Mangalore: ಅಡ್ಡ ಇ...
22-05-25 10:19 pm
23-05-25 11:20 pm
Mangalore Correspondent
ಬಾಬ್ರಿ ಮಸೀದಿಗೆ ಪ್ರತೀಕಾರ, ಭಾರತದ ವಿರುದ್ಧ ದಾಳಿಗ...
23-05-25 01:25 pm
Valachil Murder, Mangalore crime: ಮದುವೆ ಸಂಬಂಧ...
23-05-25 10:02 am
Davangere Doctor, Stock Market Fraud: ಷೇರು ಮಾ...
22-05-25 02:22 pm
Mangalore Fraud, Currency trading scam: ಕರೆನ್...
19-05-25 09:38 pm