Prasad Associates: ಹೈಫೈ, ಸ್ಪೋರ್ಟ್ಸ್, ಲಕ್ಸುರಿ ಕಾರುಗಳಲ್ಲಿ ಓಡಾಡ ಬೇಕೇ ? ಲಕ್ಸುರಿ ಕಾರುಗಳನ್ನು ರಿಸೇಲ್ ಮಾಡುವ ಚಿಂತೆಯೇ ? ನೀವು ಇವರ ಬಳಿಗೆ ಬನ್ನಿ!

Prasad Associates | Sponsored

Prasad Associates a young entrepreneur from Mangalore deals with wide variety of Buying and Selling luxury cars and also deals with real estate properties, apartments, flats within your budget.

ಮಂಗಳೂರು, ಡಿ.2: ಹೈಫೈ ಕಾರುಗಳಲ್ಲಿ ಓಡಾಡಬೇಕು, ಸ್ಪೋರ್ಟ್ ಕಾರುಗಳನ್ನು ಡ್ರೈವ್ ಮಾಡಬೇಕು ಎಂಬ ಆಸೆ ಯಾರಿಗಿಲ್ಲ ಹೇಳಿ. ಆದರೆ, ಕೋಟಿ ಬೆಲೆಬಾಳುವ ಇಂಥ ಕಾರುಗಳನ್ನು ಕೊಳ್ಳುವುದು ಸಾಮಾನ್ಯರಿಂದ ಆಗಲ್ಲ. ಆದರೆ ಕೋಟಿ ಬೆಲೆಯ ಕಾರುಗಳನ್ನೂ ಕಡಿಮೆ ದರದಲ್ಲಿ ಪಡೆಯಬಹುದು. ಸಿನಿಮಾ ಶೂಟಿಂಗನ್ನೂ ಮಾಡಬಹುದು. ಆದರೆ, ಇಂಥದ್ದು ಮಂಗಳೂರಿನಲ್ಲೂ ಸಾಧ್ಯ ಎನ್ನುವುದನ್ನು ಪ್ರಸಾದ್ ಶೆಟ್ಟಿ ನಿರೂಪಿಸಿದ್ದಾರೆ.

ಕೋಟಿ ಬೆಲೆಬಾಳುವ ಇಂಥ ಕಾರುಗಳು ಸಾಮಾನ್ಯವಾಗಿ ಹೆಚ್ಚು ಓಡಾಟ ನಡೆಸಿರುವುದಿಲ್ಲ. ಸೆಲೆಬ್ರಿಟಿಗಳು, ದೊಡ್ಡ ಹಣವಂತ ಕುಳಗಳು ಶೋಕಿಗಾಗಿ ಇಟ್ಟುಕೊಳ್ಳುವ ಇಂಥ ಕಾರುಗಳನ್ನು ಒಂಡೆರಡು ವರ್ಷ ಇಟ್ಟುಕೊಂಡು ಆಬಳಿಕ ಮಾರಿ ಬಿಡುತ್ತಾರೆ. ಯಾರಿಗಾದ್ರೂ ಇಂಥ ಹೈಫೈ ಕಾರುಗಳು ಬೇಕಂದ್ರೆ ಅಥವಾ ಕಾರುಗಳನ್ನು ಮಾರಾಟ ಬೇಕಂದ್ರೆ ಮಂಗಳೂರಿನಲ್ಲಿ ಪ್ರಸಾದ್ ಶೆಟ್ಟಿ ಅವರನ್ನು ಸಂಪರ್ಕ ಮಾಡಬಹುದು. ರಾಷ್ಟ್ರ ಮಟ್ಟದಲ್ಲಿ ವೇಟ್ ಲಿಫ್ಟರ್ ಆಗಿ ಹೆಸರು ಮಾಡಿದ್ದ ಪ್ರಸಾದ್ ಶೆಟ್ಟಿ ಆಬಳಿಕ ಕೈನೋವಿನ ಕಾರಣದಿಂದ ಕ್ರೀಡಾ ಕ್ಷೇತ್ರ ಬಿಟ್ಟು ರಿಯಲ್ ಎಸ್ಟೇಟ್ ಇನ್ನಿತರ ವ್ಯವಹಾರದಲ್ಲಿ ತೊಡಗಿಸಿದ್ದಾರೆ. ಈ ನಡುವೆ, ಹೈಫೈ ಕಾರುಗಳ ಮಾರಾಟ ಮತ್ತು ರೀಸೇಲ್ ನಲ್ಲಿಯೂ ಪ್ರಸಾದ್ ಶೆಟ್ಟಿ ತೊಡಗಿಸಿದ್ದಾರೆ.

ಮಂಗಳೂರು ನಗರದ ಕೊಡಿಯಾಲ್ ಬೈಲ್ ನಲ್ಲಿ ಪ್ರಸಾದ್ ಅಸೋಸಿಯೇಟ್ಸ್ ಎನ್ನುವ ಕಚೇರಿ ಆರಂಭಿಸಿದ್ದು, ಮಂಗಳೂರಿನಲ್ಲಿ ಮೊದಲ ಬಾರಿಗೆ ಲಕ್ಸುರಿ ಕಾರುಗಳ ಡೀಲರ್ ಆಗಿ ವ್ಯವಹಾರ ಆರಂಭಿಸಿದ್ದಾರೆ. ದೇಶಾದ್ಯಂತ ಇರುವ ಲಕ್ಸುರಿ, ಸ್ಪೋರ್ಟ್ ಕಾರುಗಳನ್ನು ಖರೀದಿಸುವುದು, ಮಾರಾಟ ಮಾಡುವುದು, ರೆಂಟಲ್ ಕೊಡುವುದು ಇತ್ಯಾದಿ ವ್ಯವಹಾರ ನಡೆಸುತ್ತಾರೆ. ಮುಂಬೈನಲ್ಲಿ ಬಾಲಿವುಡ್ ಸೆಲೆಬ್ರಿಟಿಗಳನ್ನು ಹೊಂದಿದ್ದ ಕಾರುಗಳನ್ನು ನೇರವಾಗಿ ಖರೀದಿಸಿ ಮಂಗಳೂರು, ಬೆಂಗಳೂರಿನಲ್ಲಿ ರಿಸೇಲ್ ಮಾಡುತ್ತಾರೆ. ಬೆಂಗಳೂರಿನಲ್ಲಿಯೂ ಇವರು ಕಚೇರಿ ಹೊಂದಿದ್ದಾರೆ.

ಇದಲ್ಲದೆ, ರಿಯಲ್ ಎಸ್ಟೇಟ್ ವ್ಯವಹಾರವನ್ನೂ ಮಾಡುತ್ತಿದ್ದಾರೆ. ಜಾಗ, ಫ್ಲಾಟ್ ಇನ್ನಿತರ ಅಗತ್ಯಗಳಿಗಾಗಿಯೂ ಪ್ರಸಾದ್ ಶೆಟ್ಟಿ ಅವರನ್ನು ಸಂಪರ್ಕಿಸಬಹುದು. ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವುದರಿಂದ ದೇಶದ ವಿವಿಧ ಕಡೆಗಳಲ್ಲಿ ತನ್ನದೇ ಆದ ಬಳಗವನ್ನು ಹೊಂದಿರುವ ಇವರು, ದೇಶದ ಯೂವುದೇ ಮೂಲೆಯಲ್ಲಿ ಯಾವುದೇ ಮಾಡೆಲ್ಲಿನ ಹೈಫೈ ಕಾರು ಬೇಕಿದ್ದಲ್ಲಿ ಅಥವಾ ಕಾರುಗಳನ್ನು ಸೇಲ್ ಮಾಡಬೇಕಿದ್ದಲ್ಲಿ ನೇರವಾಗಿ ವ್ಯವಹಾರ ಕುದುರಿಸುತ್ತಾರೆ. ಸಫಾರಿ, ಆಡಿ, ಬಿಎಂಡಬ್ಲ್ಯು, ಬೆನ್ಝ್ ಇನ್ನಿತರ ಐಷಾರಾಮಿ ಕಾರುಗಳನ್ನು ರೀ ಸೇಲ್ ಮಾಡುವುದಕ್ಕೂ ಪ್ರಸಾದ್ ಶೆಟ್ಟಿ ನಿಮ್ಮ ನೆರವಿಗೆ ಬರುತ್ತಾರೆ. ಕೆಲವೊಮ್ಮೆ ಕೋಟಿ ಬೆಲೆಯ ಹಳೆಯ ಕಾರುಗಳನ್ನು ಯಾರಿಗೆ ಮತ್ತು ಹೇಗೆ ರೀ ಸೇಲ್ ಮಾಡುವುದು ಎನ್ನುವ ಚಿಂತೆ ಕಾಡುತ್ತದೆ, ಅಂಥವರು ಪ್ರಸಾದ್ ಶೆಟ್ಟಿ ಬಳಿ ಮಾಹಿತಿ ಪಡೆಯಬಹುದು.

Contact Prasad Shetty Now: 8792133333 | 8197532244

Office Address:

Prasad Mahal, Kodialhuthu East,

2md Cross, Near Empire Mall,

Mangalore - 575003

Follow our Social Media: