About us

Headline Karnataka is a Kannada news portal and current affairs website. We publish breaking News, news reports, opinion articles, analysis of issues, and fact-check articles. Incisive and creative, the portal targets the global kannadigas with news that is credible, true and fast. The website features the latest news, in the form of text, pictures and videos.

The mission of Headline Karnataka is to unveil the truth and reach kannadigas around the world. 


ಸದಾ ಚಲನ ಶೀಲವಾಗಿರುವ ಮಾಧ್ಯಮ ಲೋಕದಲ್ಲಿ ಹೊಸ ಹೊಸ ಪ್ರಯೋಗ ಗಳು ನಡೆಯುತ್ತಲೇ ಇವೆ. ಮುದ್ರಣ, ಎಲೆಕ್ಟ್ರಾನಿಕ್ ಮಾಧ್ಯಮ ಅದರಲ್ಲೂ ಡಿಜಿಟಲ್ ಮಾಧ್ಯಮದಲ್ಲಿ ನಡೆಯುತ್ತಿರುವ ಪ್ರಯೋಗಗಳು ಸಹಸ್ರಾರು.

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮಾಧ್ಯಮದ ‘ರೀಚ್‘ ಎಲೆಕ್ಟ್ರಾನಿಕ್ ಮಾಧ್ಯಮವನ್ನು ಮೀರಿಸಿದೆ. ಅತ್ಯಂತ ಹೆಚ್ಚು ಪ್ರಭಾವಿ ಮಾಧ್ಯಮ ವಾಗಿರುವ ಡಿಜಿಟಲ್ ಮಾಧ್ಯಮ ಪ್ರಸ್ತುತ ಸನ್ನೀವೇಶದಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಪರ್ಯಾಯ ವಾಗಿ ಕಂಡುಬಂದಿದೆ.

ಈ ಹಿನ್ನೆಲೆಯಲ್ಲಿ ಕೆಲ ಉತ್ಯಾಹಿ ಪತ್ರಕರ್ತರು ಸೇರಿ ನಿಷ್ಪಕ್ಷಪಾತ, ನಿರ್ಭೀತ, ವಿಶ್ವಾಸಾರ್ಹ ಸುದ್ದಿಗಳನ್ನು ನೀಡಲು ‘Headline Karnataka’ ಎಂಬ ಡಿಜಿಟಲ್ ಮಾಧ್ಯಮ ಕ್ಕೆ ಅಡಿಪಾಯ ಹಾಕಿದ್ದೇವೆ . 

ಸುದ್ದಿ ಕೊಡುವ ಭರದಲ್ಲಿ ಅಪಹಾಸ್ಯಕ್ಕೆ ಒಳಗಾಗದೇ ಅತ್ಯಂತ ಸರಳ ಪದ ಗಳಲ್ಲಿ ಸ್ಪಷ್ಟ ಸುದ್ದಿಗಳನ್ನು ವಿಶ್ವದಾದ್ಯಂತ ಇರುವ ಕನ್ನಡಿಗರಿಗೆ ತಲುಪಿಸುವ ಪ್ರಯತ್ನ ಇದಾಗಿದೆ.