ಬ್ರೇಕಿಂಗ್ ನ್ಯೂಸ್
13-11-26 10:23 pm HK News Staffer ಕ್ರೈಂ
ಮಂಗಳೂರು, ನ.13: ಸಾಮಾಜಿಕ ಜಾಲತಾಣದಲ್ಲಿ ಅಪ್ರಾಪ್ತ ಬಾಲಕಿಯರ ನಗ್ನ ವಿಡಿಯೋಗಳನ್ನು ಅಪ್ಲೋಡ್ ಮಾಡಿರುವ ವಿಕೃತ ಕಾಮಿ ಬಗ್ಗೆ ಮಂಗಳೂರಿನ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎನ್ ಸಿಆರ್ ಪಿ ಪೋರ್ಟಲ್ ನಲ್ಲಿ ದಾಖಲಾದ ಮಾಹಿತಿ ಆಧರಿಸಿ ಪೊಲೀಸರು ಈ ಬಗ್ಗೆ ದೂರು ದಾಖಲಿಸಿದ್ದಾರೆ.
ಪೋರ್ಟಲ್ ನಲ್ಲಿ ದಾಖಲಾದ ಮಾಹಿತಿಗಳನ್ನು ಪರಿಶೀಲಿಸುತ್ತಿದ್ದ ಸೆನ್ ಕ್ರೈಮ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಪೊಲೀಸ್ ಸಿಬಂದಿ ಈ ಬಗ್ಗೆ ಸ್ವತಃ ದೂರನ್ನು ಬರೆದು ಕೇಸು ದಾಖಲಿಸಿದ್ದಾರೆ. ಸದ್ರಿ ದೂರಿನಲ್ಲಿ ಮೂರು ವಿಡಿಯೋಗಳನ್ನು ಅಪ್ಲೋಡ್ ಮಾಡಿರುವ ಬಗ್ಗೆ ಮಾಹಿತಿಗಳಿದ್ದು ಅದರ ಬಗ್ಗೆ ತನಿಖೆ ನಡೆಸಿದಾಗ ವಿಡಿಯೋ ಅಪ್ಲೋಡ್ ಮಾಡಿದ ಮೊಬೈಲ್ ಮತ್ತು ವ್ಯಕ್ತಿಯ ವಿಳಾಸ ಪತ್ತೆಯಾಗಿದೆ.
ವಿಡಿಯೋ ಅಪ್ಲೋಡ್ ಮಾಡಿರುವ ಮೊಬೈಲ್ ನಂಬರ್ ಆಯಿಷಾ ಎಂಬ ಹೆಸರಿನಲ್ಲಿದ್ದು ಐಪಿ ವಿಳಾಸವನ್ನೂ ಪೊಲೀಸರು ಪತ್ತೆ ಮಾಡಿದ್ದಾರೆ. ಅಲ್ಲದೆ, ಶಂಕಿತ ವ್ಯಕ್ತಿಯ ವಿಳಾಸವು ಮಂಗಳೂರು ಠಾಣಾ ಸರಹದ್ದಿನ ವ್ಯಾಪ್ತಿಯಲ್ಲಿದ್ದು, ಬಾಲಕಿಯರ ನಗ್ನ ವಿಡಿಯೋಗಳನ್ನು ಜಾಲತಾಣದಲ್ಲಿ ಅಪ್ಲೋಡ್ ಮಾಡಿರುವ ಆರೋಪಿ ವಿರುದ್ಧ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.
13-11-26 10:13 pm
HK News Staffer
ಬೆಂಗಳೂರು- ಮಂಗಳೂರು- ಮಡಗಾಂವ್ ವಂದೇ ಭಾರತ್ ರೈಲಿಗೆ...
13-11-26 04:23 pm
ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣ ; ವಿಡಿಯೋದಲ್ಲಿ ಕಾಣಿ...
09-11-26 07:45 pm
ಒಂದು ಕೋಟಿಗೆ 1.30 ಕೋಟಿ ಆಫರ್ ! ಹಣ ದುಪ್ಪಟ್ಟು ಪ್ಲ...
08-11-26 10:24 pm
ತುಂಡು ತುಂಡಾಗಿ ಕತ್ತರಿಸುತ್ತಾರೆಂದು ಹೇಳಿಕೆ ; ಛಲವಾ...
07-11-26 09:34 pm
09-11-26 04:45 pm
HK News Staffer
ಯುದ್ಧ ನಿಲ್ಲಿಸಿ ಸಂಧಾನಕ್ಕೆ ಬನ್ನಿ.. ಇಲ್ಲದಿದ್ದರೆ...
09-11-26 11:51 am
ಇಸ್ರೇಲ್ ಅಧಿಪತ್ಯ ಪಡೆಯಲು ನೆತನ್ಯಾಹು ಸೋಲು ; ಹೊಸ ಸ...
29-10-26 09:28 pm
ಆಡಳಿತ ಬದಲಾವಣೆ ಉದ್ದೇಶದ ಹಿಂಸಾತ್ಮಕ ಪ್ರತಿಭಟನೆಗಳಲ್...
29-10-26 08:23 pm
'ಮೋದಿ ಅಪ್ಪನೂ ಜೈಲಿಗೆ ಹೋಗಬೇಕಾಗುತ್ತೆ!' ; ವಿವಾದಕ್...
25-10-26 09:40 pm
13-11-26 10:18 pm
HK News Staffer
ಸೌಜನ್ಯಾ ಪ್ರಕರಣ ; ಸಂತೋಷ್ ರಾವ್ ತಪಾಸಣೆ ನಡೆಸಿದ್ದ...
12-11-26 06:34 pm
ಬಾಳೆಕುದ್ರು ಸ್ವಾಮೀಜಿ ವಿರುದ್ಧ ಮತ್ತೊಂದು ವಂಚನೆ ಆರ...
12-11-26 03:51 pm
ಬಹುನಿರೀಕ್ಷಿತ ಬೆಂಗಳೂರು - ಮಂಗಳೂರು- ಗೋವಾ ‘ವಂದೇ ಭ...
11-11-26 08:59 pm
ನಟೋರಿಯಸ್ ಗ್ಯಾಂಗ್ ಸ್ಟರ್ 'ಹೇಮಂತ ಪೂಜಾರಿ' ಬಂಧನ ಬಗ...
10-11-26 03:12 pm
13-11-26 10:23 pm
HK News Staffer
ಪಣಂಬೂರು ಬೀಚ್ ರೆಸ್ಟೋರೆಂಟ್ ನಲ್ಲಿ ಇಬ್ಬರು ಬಾಂಗ್ಲಾ...
13-11-26 10:15 pm
ಬಂಟ್ವಾಳ ; ಯುವಕನಿಗೆ ಬೊಲೆರೋ ಡಿಕ್ಕಿಪಡಿಸಿ ಕೊಲೆಯತ್...
11-11-26 03:09 pm
ಬೆಳ್ತಂಗಡಿ ; ಗೂಡ್ಸ್ ಟೆಂಪೋ ಡಿಕ್ಕಿಯಾಗಿ ಇಬ್ಬರು ಬೈ...
11-11-26 01:54 pm
ದಾವಣಗೆರೆಯಿಂದ ಮಂಗಳೂರು ಸಾಗಿಸುತ್ತಿದ್ದ 1.15 ಕೋಟಿ...
10-11-26 10:01 pm