ಬ್ರೇಕಿಂಗ್ ನ್ಯೂಸ್
23-01-23 07:16 pm HK News Desk ಡಿಜಿಟಲ್ ಟೆಕ್
ವಾಟ್ಸ್‌ಆ್ಯಪ್ ಮೂಲಕ ಕಳುಹಿಸಲಾಗುವ ಫೋಟೊಗಳ ಗುಣಮಟ್ಟ ಕಡಿಮೆಯಾಗುವುದು ಸಾಮಾನ್ಯ ಸಂಗತಿ. ಈ ಬಗ್ಗೆ ಬಳಕೆದಾರರು ಸದಾ ದೂರುತ್ತಲೇ ಇರುತ್ತಾರೆ. ಅಲ್ಲದೆ, ಫೋಟೊಗಳನ್ನು ಬೇಗನೆ ಹೆಚ್ಚು ಫೈಲ್ ಗಾತ್ರವಿಲ್ಲದೇ ಕಳುಹಿಸಬೇಕು ಎನ್ನುವ ಉದ್ದೇಶದಿಂದ ಈ ಕ್ರಮ ಬಳಕೆಯಲ್ಲಿದೆ.
ಆದರೆ, ಗುಣಮಟ್ಟದಲ್ಲಿ ವ್ಯತ್ಯಾಸವಾಗದೇ ಇರುವ ಫೋಟೊ ಕಳುಹಿಸಬೇಕು ಎಂದಾದರೆ, ಅದಕ್ಕೆ ಡಾಕ್ಯುಮೆಂಟ್ ಫೀಚರ್ ಬಳಸಿ, ಕಳುಹಿಸಬಹುದು.
ಅದ್ಯಾವುದರ ತೊಂದರೆ ಬೇಡ ಎನ್ನುವ ಉದ್ದೇಶದಿಂದ, ವಾಟ್ಸ್ಆ್ಯಪ್, ಮೂಲ ಫೋಟೊವನ್ನು, ಅದೇ ಫೈಲ್ ಸೈಜ್, ಗುಣಮಟ್ಟದೊಂದಿಗೆ ಕಳುಹಿಸುವ ಆಯ್ಕೆಯನ್ನು ಬಳಕೆದಾರರಿಗೆ ಒದಗಿಸುತ್ತಿದೆ.
ಈ ಬಗ್ಗೆ ವಾಟ್ಸ್ಆ್ಯಪ್ ಪರಿಶೀಲನೆ ನಡೆಸುತ್ತಿದ್ದು, ಆ್ಯಂಡ್ರಾಯ್ಡ್ ಬೀಟಾ ವಿ2.23.2.11 ರಲ್ಲಿ ಹೊಸ ಫೀಚರ್ ಅನ್ನು ಪರೀಕ್ಷಿಸಲಾಗುತ್ತಿದೆ. ಹೊಸ ಫೀಚರ್ ಮೂಲಕ, ಬಳಕೆದಾರರು ಫೋಟೊ ಕಳುಹಿಸುವಾಗ, ಅದರಲ್ಲಿ ಫೈಲ್ ಗಾತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು. ಫೋಟೊ ಕ್ಲಾರಿಟಿಯಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಫೈಲ್ ಕಳುಹಿಸಲು ನೂತನ ಅಪ್‌ಡೇಟ್‌ನಲ್ಲಿ ಅವಕಾಶ ದೊರೆಯಲಿದೆ. ಪರೀಕ್ಷಾರ್ಥ ಬಳಕೆಯ ನಂತರ ಎಲ್ಲ ಬಳಕೆದಾರರಿಗೂ ಹೊಸ ಫೀಚರ್ ಅಪ್‌ಡೇಟ್ ಮೂಲಕ ಲಭ್ಯವಾಗಲಿದೆ ಎಂದು ವಾಬೀಟಾ ಇನ್ಫೋ ವರದಿ ಮಾಡಿದೆ.
It is a common thing that the quality of photos sent through WhatsApp decreases. Users keep complaining about this. Also, this method is used to send photos quickly without large file size. However, if you want to send a photo with no difference in quality, you can send it using the document feature.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm