ಭಾರತದಲ್ಲಿ 'HP ಪೆವಿಲಿಯನ್ ಏರೋ 13' ನೋಟ್‌ಬುಕ್‌ ರಿಲೀಸ್!..ಇಲ್ಲಿದೆ ಫುಲ್ ಡೀಟೇಲ್ಸ್!

22-03-23 09:44 pm       Source: Vijayakarnataka   ಡಿಜಿಟಲ್ ಟೆಕ್

HP ಪೆವಿಲಿಯನ್ ಏರೋ ನೋಟ್‌ಬುಕ್‌ 400 ನಿಟ್ಸ್ ಪ್ರಕಾಶಮಾನವಾದ ಮತ್ತು 16:10 ಆಕಾರ ಅನುಪಾತದಗ ಸ್ಕ್ರೀನ್ ಬಳಕೆದಾರರಿಗೆ ತಲ್ಲೀನಗೊಳಿಸುವ ವೀಕ್ಷಣೆಯ ಅನುಭವವನ್ನು ನೀಡುತ್ತದೆ.