ಬ್ರೇಕಿಂಗ್ ನ್ಯೂಸ್
17-05-21 08:06 pm Headline Karnataka News Network ಡಿಜಿಟಲ್ ಟೆಕ್
ಒಟಿಟಿ ದೈತ್ಯ ಅಮೆಜಾನ್ ಪ್ರೈಂ ಭಾರತೀಯ ಬಳಕೆದಾರರಿಗೆ ಚಂದಾದಾರಿಕೆಯಲ್ಲಿ ಬದಲಾವಣೆಯನ್ನು ಮಾಡಿದೆ.
ಅಮೆಜಾನ್ ಪ್ರೈಂಗೆ ಕಡಿಮೆ ಹಣ ತೆತ್ತು ಒಂದು ತಿಂಗಳ ಮಟ್ಟಿಗೆ ಚಂದಾದಾರರಾಗಿ ಸಿನಿಮಾ, ವೆಬ್ ಸರಣಿಗಳನ್ನು ವೀಕ್ಷಿಸಬಹುದಾದ ಅವಕಾಶ ಇತ್ತು. ಅದನ್ನು ರದ್ದು ಮಾಡಿದೆ ಅಮೆಜಾನ್ ಪ್ರೈಂ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ನಿರ್ದೇಶನದ ಕಾರಣ ಅಮೆಜಾನ್ ಪ್ರೈಂ ಈ ನಿರ್ಣಯ ಕೈಗೊಂಡಿದೆ.

ಆಟೋಮೇಟೆಡ್ ಟ್ರ್ಯಾನ್ಸಾಕ್ಷನ್‌ಗಳನ್ನು ಮಾಡಬಾರದೆಂದು ಬ್ಯಾಂಕುಗಳಿಗೆ ಆರ್‌ಬಿಐ ಸೂಚಿಸಿದ್ದು, ಅದೇ ಕಾರಣದಿಂದ ಇನ್ನು ಮುಂದೆ ತಿಂಗಳ ಚಂದಾದಾರಿಕೆ ನಿಲ್ಲಿಸಿ ಅದರ ಬದಲಿಗೆ ಮೂರು ತಿಂಗಳು ಹಾಗೂ ವರ್ಷದ ಸಬ್‌ಸ್ಕ್ರಿಪ್ಷನ್ ಅನ್ನು ಮಾತ್ರವೇ ಬಳಸುವಂತೆ ಅಮೆಜಾನ್ ಪ್ರೈಂ ಪ್ರಕಟಣೆ ಹೊರಡಿಸಿದೆ.
ಅಮೆಜಾನ್ ಪ್ರೈಂನ ಒಂದು ತಿಂಗಳ ಸಬ್‌ಸ್ಕ್ರಿಪ್ಷನ್ ದರ 129 ರುಗಳಿತ್ತು. ಆದರೆ ಇನ್ನು ಮುಂದೆ ಇದರ ಬದಲಿಗೆ ಅಮೆಜಾನ್ ಪ್ರೈಂನ ಮೂರು ತಿಂಗಳ ಸಬ್‌ಸ್ಕ್ರಿಷನ್‌ಗೆ 299 ರು ನೀಡಬೇಕಾಗಿದೆ. ಅಥವಾ ಒಂದು ವರ್ಷದ ಸಬ್‌ಸ್ಕ್ರಿಪ್ಷನ್ ಪಡೆಯಲು 999 ರು ನೀಡಬೇಕಾಗಿರುತ್ತದೆ. ಪ್ರಸ್ತುತ ಚಾಲ್ತಿಯಲ್ಲಿರುವ ಒಂದು ತಿಂಗಳ ಪ್ಲಾನ್‌ಗಳು ತಿಂಗಳ ನಂತರ ನಿಂತು ಹೋಗಲಿವೆ. ಒಂದು ತಿಂಗಳ ಸಬ್‌ಸ್ಕ್ರಿಪ್ಷನ್ ಅನ್ನು ಏಪ್ರಿಲ್ 27 ರಿಂದಲೇ ರದ್ದು ಮಾಡಿ ಮೂರು ತಿಂಗಳ ಹಾಗೂ ವರ್ಷದ ಪ್ಲಾನ್‌ಗಳನ್ನಷ್ಟೆ ಚಾಲ್ತಿಯಲ್ಲಿ ಇಡಲಾಗಿದೆ. ಅಮೆಜಾನ್ ಪ್ರೈಂಗೆ ಭಾರತದಲ್ಲಿ ಸುಮಾರು 10 ಕೋಟಿ ಬಳಕೆದಾರರಿದ್ದಾರೆ. ನೆಟ್‌ಫ್ಲಿಕ್ಸ್‌ಗೆ ಹೋಲಿಸಿದರೆ ಭಾರತದ ಸ್ಥಳೀಯ ಕಂಟೆಂಟ್ ಅಮೆಜಾನ್ ಪ್ರೈಂನಲ್ಲಿ ಹೆಚ್ಚಿಗಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ, ಕನ್ನಡ, ಮರಾಠಿ ಭಾಷೆಯ ಸಿನಿಮಾಗಳು, ವೆಬ್ ಸರಣಿಗಳು ಅಮೆಜಾನ್ ಪ್ರೈಂನಲ್ಲಿ ಹೆಚ್ಚು. ನೆಟ್‌ಫ್ಲಿಕ್ಸ್‌ಗೆ ಹೋಲಿಸಿದರೆ ಬೆಲೆ ಸಹ ಬಹಳ ಕಡಿಮೆ ಇರುವ ಕಾರಣ ಸಹಜವಾಗಿಯೇ ಅಮೆಜಾನ್ ಪ್ರೈಂ ಭಾರತೀಯರ ಮೆಚ್ಚಿನ ಒಟಿಟಿ ಆಗಿದೆ.
Have you been enjoying movies, TV shows, early deliveries, and more on Amazon Prime with a 1-month subscription? You might have to consider other plans as the company has discontinued the Rs 129/month subscription plan in India. The change was in adherence to a policy by the Reserve Bank of India.
11-09-26 05:50 pm
HK News Staffer
ಬ್ಯಾಂಕ್ ಸಾಲಕ್ಕೆ ಸೀಜ್ ಆದ ಆಯುರ್ವೇದ ಕಾಲೇಜು ; 4.5...
11-09-26 02:59 pm
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
10-09-26 01:23 pm
HK News Staffer
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
11-09-26 03:51 pm
HK News Staffer
DC A B Ibrahim, SIR Notice: ಹೆಸರಿನಲ್ಲಿ ತಪ್ಪಿದ...
11-09-26 01:56 pm
ಮಂಗಳೂರು- ಬೆಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರ...
10-09-26 09:24 pm
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್...
10-09-26 10:27 am
ತುಳು ಮಂಗಳೂರಿಗರ ‘ರಾಷ್ಟ್ರಭಾಷೆ’ ; ಕರಾವಳಿಯ ಮೊದಲ ಸ...
09-09-26 09:04 pm
11-09-26 01:09 pm
HK News Staffer
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm
5 ವರ್ಷಗಳಿಂದ ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡಿದ...
09-09-26 08:16 pm