ಮಾಲ್ಡೀವ್ಸ್ ರಾಜಧಾನಿಯಲ್ಲಿ ಬೆಂಕಿ ಅವಘಡ ; ಎಂಟು ಭಾರತೀಯರು ಸೇರಿ ಹತ್ತು ಮಂದಿ ಸಾವು 

10-11-22 05:23 pm       HK News Desk   ದೇಶ - ವಿದೇಶ

ಮಾಲ್ಡೀವ್ಸ್‌ ರಾಜಧಾನಿ ಮಾಲೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಎಂಟು ಮಂದಿ ಭಾರತೀಯರು ಸೇರಿ 10 ಮಂದಿ ಮೃತಪಟ್ಟಿದ್ದಾರೆ.‌ 

ಮಾಲೆ (ಮಾಲ್ಡೀವ್ಸ್), 10 : ಮಾಲ್ಡೀವ್ಸ್‌ ರಾಜಧಾನಿ ಮಾಲೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಎಂಟು ಮಂದಿ ಭಾರತೀಯರು ಸೇರಿ 10 ಮಂದಿ ಮೃತಪಟ್ಟಿದ್ದಾರೆ.‌ 

ತಳ ಅಂತಸ್ತಿನಲ್ಲಿ ಗ್ಯಾರೇಜ್ ಹೊಂದಿದ್ದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದ ನೆಲ ಮಹಡಿಯಲ್ಲಿದ್ದ ಗ್ಯಾರೇಜ್‌ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಮೊದಲನೇ ಮಹಡಿಯಲ್ಲಿ ಕಾರ್ಮಿಕರಿದ್ದರು. 28ಕ್ಕೂ ಹೆಚ್ಚು ಜನರನ್ನು ಕಟ್ಟಡದಿಂದ ರಕ್ಷಿಸಿ ಸ್ಥಳಾಂತರಿಸಲಾಗಿದೆ. 

Maldives 'deeply saddened' as tragic fire in Male kills 10; directs full  investigation | Rest of the World News

Maldives: 8 Indians among 11 dead in fire incident - Indiaweekly

Fire in Maldives' capital Male claims lives of 9 migrant workers from India  | Mint

9 Indians among 10 workers killed in Maldives fire - India Today

ಮೃತ ಹತ್ತು ಮಂದಿಯಲ್ಲಿ 8 ಮಂದಿ ಭಾರತೀಯ ಪ್ರಜೆಗಳು, ಒಬ್ಬರು ಬಾಂಗ್ಲಾದೇಶದವರಾಗಿದ್ದು, ಇನ್ನೊಬ್ಬರು ಎಲ್ಲಿಯವರೆಂದು ತಿಳಿದು ಬಂದಿಲ್ಲ. ಎರಡೂವರೆ ಲಕ್ಷ ಜನಸಂಖ್ಯೆ ಇರುವ ಮಾಲೆಯಲ್ಲಿ ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ನೇಪಾಳ, ಶ್ರೀಲಂಕಾದ ಜನರೇ ಹೆಚ್ಚಿದ್ದಾರೆ. ಕಾರ್ಮಿಕರು ತಂಗಿದ್ದ ಕಟ್ಟಡಕ್ಕೆ ಬೆಂಕಿ ಹರಡಿ ಸಜೀವ ದಹನವಾಗಿದ್ದಾರೆ.

At least nine Indians were killed and several others injured after a fire swept through a building where foreign workers were lodged in the Maldives capital Male on Thursday, AFP reported.A total of 10 bodies were recovered from the upper floor of a building destroyed in the fire. The fire originated from a ground-floor vehicle repair garage, the report said.