ಸ್ಫೋಟಕ ಡ್ರೋನ್‌ ಬಳಸಿ ಉಕ್ರೇನ್‌ ಮೇಲೆ ದಾಳಿ ; 63 ಯೋಧರ ಬಲಿ 

04-01-23 02:54 pm       HK News Desk   ದೇಶ - ವಿದೇಶ

ಇರಾನ್‌ ನಿರ್ಮಿತ ಸ್ಫೋಟಕ ಡ್ರೋನ್‌ ಬಳಸಿ ಉಕ್ರೇನ್‌ ಮೇಲೆ ದಾಳಿ ತೀವ್ರಗೊಳಿಸಲು ರಷ್ಯಾ ಸಿದ್ಧತೆ ನಡೆಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಆರೋಪಿಸಿದ್ದಾರೆ. ಉಕ್ರೇನ್ ಸೇನೆ ನಡೆಸಿದ ದಾಳಿಯಲ್ಲಿ ರಷ್ಯಾದ 63 ಯೋಧರು ಸತ್ತಿದ್ದಾರೆ.

ರಷ್ಯಾ, ಜ.4: ಇರಾನ್‌ ನಿರ್ಮಿತ ಸ್ಫೋಟಕ ಡ್ರೋನ್‌ ಬಳಸಿ ಉಕ್ರೇನ್‌ ಮೇಲೆ ದಾಳಿ ತೀವ್ರಗೊಳಿಸಲು ರಷ್ಯಾ ಸಿದ್ಧತೆ ನಡೆಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಆರೋಪಿಸಿದ್ದಾರೆ. ಉಕ್ರೇನ್ ಸೇನೆ ನಡೆಸಿದ ದಾಳಿಯಲ್ಲಿ ರಷ್ಯಾದ 63 ಯೋಧರು ಸತ್ತಿದ್ದಾರೆ.

ಇದಕ್ಕೆ ಪ್ರತಿಯಾಗಿ ಒತ್ತಡ ಕ್ರಮದ ಭಾಗವಾಗಿ ರಷ್ಯಾ ಡ್ರೋನ್‌ ದಾಳಿಗೆ ಸಿದ್ಧತೆ ನಡೆಸಿರುವ ಬಗ್ಗೆ ಮಾಹಿತಿ ಇದೆ ಎಂದು ಹೇಳಿದ್ದಾರೆ.

Russians furious at commanders over Ukrainian rocket strike that killed  scores | World | unionleader.com

Russians angry at commanders over Ukrainian strike that killed scores | GMA  News Online

ಉಕ್ರೇನ್‌ನ ಪಡೆಗಳು ಡೊನೆಟ್ಸ್ಕ್‌

ವಲಯದಲ್ಲಿ ರಷ್ಯಾದ ಯೋಧರಿದ್ದ ನೆಲೆಯ ಮೇಲೆ ರಾಕೆಟ್‌ ದಾಳಿ ನಡೆಸಿದ್ದು 63 ಜನರು ಮೃತಪಟ್ಟಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.

Russian fury grows over strike that killed dozens of troops in Ukraine |  World News,The Indian Express

Russian Fury Grows Over Ukrainian Strike That Killed 63 Soldiers

Russians furious at commanders over Ukrainian rocket strike that killed  scores | Reuters

ಅನಧಿಕೃತ ಮೂಲಗಳ ಪ್ರಕಾರ, ಹೆಚ್ಚಿನ ಸಂಖ್ಯೆಯ ಯೋಧರು ಮೃತಪಟ್ಟಿದ್ದಾರೆ. ಯುದ್ಧ ಆರಂಭವಾದ ನಂತರ ಕಳೆದ 10 ತಿಂಗಳಲ್ಲಿ ರಷ್ಯಾ ಸೇನೆ ಗುರಿಯಾಗಿಸಿ ನಡೆದಿರುವ ಅತಿದೊಡ್ಡ ದಾಳಿ ಇದಾಗಿದೆ. ಆದರೆ, ಉಕ್ರೇನ್‌ ಸೇನೆ ರಾಕೆಟ್‌ ದಾಳಿ ನಡೆದ ತಾಣದಲ್ಲಿ ರಷ್ಯಾದ 400ಕ್ಕೂ ಹೆಚ್ಚು ಯೋಧರಿದ್ದರು. ಸುಮಾರು 300 ಮಂದಿ ಗಾಯಗೊಂಡಿದ್ದಾರೆ ಎಂದಿದೆ.ರಾಕೆಟ್‌ ದಾಳಿಯಿಂದ ಕಟ್ಟಡವೊಂದು ಬಹುತೇಕ ನಾಶಗೊಂಡಿರುವುದು ಉಪಗ್ರಹ ಚಿತ್ರದಲ್ಲಿಯೂ ದಾಖಲಾಗಿದೆ.

Russian nationalists and some lawmakers have demanded punishment for commanders they accused of ignoring dangers as anger grew over the killing of dozens of Russian soldiers in one of the Ukraine war's deadliest strikes. In a rare disclosure, Russia's defence ministry said 63 soldiers were killed on New Year's Eve in a fiery blast that destroyed a temporary barracks in a vocational college in Makiivka, twin city of the Russian-occupied regional capital of Donetsk in eastern Ukraine.