ಬ್ರೇಕಿಂಗ್ ನ್ಯೂಸ್
01-12-25 03:08 pm Mangalore Correspondent ಕರಾವಳಿ
ಮಂಗಳೂರು, ಡಿ.1 : ಮಂಗಳೂರು - ನವಿ ಮುಂಬೈ ಏರ್ಪೋರ್ಟ್ ನಡುವೆ ಡಿಸೆಂಬರ್ 25 ರಿಂದ ವಾರದ ಎಲ್ಲ ದಿನಗಳಲ್ಲಿಯೂ ವಿಮಾನ ಸೇವೆ ಆರಂಭವಾಗಲಿದೆ. ಹಗಲಿನ ಸಮಯದಲ್ಲಿ ಹೊಸತಾಗಿ ಐದು ವಿಮಾನ ಓಡಾಡಲಿದ್ದು ನಾಲ್ಕು ಇಂಡಿಗೋ ಸಂಸ್ಥೆಯದ್ದಾಗಿದ್ದು ಒಂದು ಏರ್ ಇಂಡಿಯಾ ವಿಮಾನ ಈ ಸೇವೆ ನೀಡಲಿದೆ.
ಈ ಬಾರಿಯ ಕ್ರಿಸ್ಮಸ್ ದಿನದಂದೇ ಇಂಡಿಗೋ ಹೊಸ ವಿಮಾನ ಸಂಚಾರ ಆರಂಭಗೊಳ್ಳಲಿದೆ. ಇದರೊಂದಿಗೆ, ಮಂಗಳೂರು - ಮುಂಬೈ ನಡುವೆ ದಿನದಲ್ಲಿ ಐದು ವಿಮಾನ ಸಂಚಾರ ಆರಂಭಗೊಂಡ ರೀತಿ ಆಗಲಿದೆ.
ನವಿ ಮುಂಬೈ - ಮಂಗಳೂರು (6E 865) ನಡುವೆ ಬೆಳಗ್ಗೆ 10:40 ಮತ್ತು ಮಧ್ಯಾಹ್ನ 12:10ಕ್ಕೆ ಪ್ರತಿದಿನವೂ ವಿಮಾನ ಸಂಚಾರ ಇರಲಿದೆ. ಮಂಗಳೂರು - ನವಿ ಮುಂಬೈ (6E 866) ನಡುವೆ ಸೋಮವಾರ ಮತ್ತು ಗುರುವಾರ ಸಂಜೆ 4.05ಕ್ಕೆ ಮತ್ತು 5.45ಕ್ಕೆ ವಿಮಾನ ಸಂಚಾರ ಇರಲಿದೆ. ಇದೇ ವೇಳೆ, ಮಂಗಳೂರು - ನವಿ ಮುಂಬೈ (6E 866) ನಡುವೆ ಮಂಗಳವಾರ, ಬುಧವಾರ, ಶುಕ್ರವಾರ, ಶನಿವಾರ, ರವಿವಾರ ಮಧ್ಯಾಹ್ನ 12:40ಕ್ಕೆ ಮತ್ತು 2:20ಕ್ಕೆ ವಿಮಾನ ಸಂಚಾರ ಇರಲಿದೆ.
ಕರಾವಳಯ ಮಂಗಳೂರು, ಉಡುಪಿಯವರು ಅತಿ ಹೆಚ್ಚು ಮಂದಿ ಮುಂಬೈನಲ್ಲಿದ್ದು ವ್ಯವಹಾರ, ಉದ್ಯಮದಲ್ಲಿದ್ದಾರೆ. ಈಗ ಡೈಲೀ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ಸದ್ಯಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಮುಂಬೈ ಮತ್ತು ತಿರುವನಂತಪುರಂ ಮಧ್ಯೆ ಹೆಚ್ಚಿನ ವಿಮಾನಗಳ ಓಡಾಟ ಇದೆ. ಮಂಗಳೂರಿನಿಂದ ನೇರ ವಿಮಾನ ವ್ಯವಸ್ಥೆ ಹೊಂದಿರುವ ಏಳನೇ ನಗರ ಮುಂಬೈ ಆಗಿದೆ.
Starting December 25, daily flight services will operate between Mangaluru and the new Navi Mumbai Airport. A total of five daytime flights will run every day—four operated by IndiGo and one by Air India—significantly boosting connectivity during the festive Christmas season.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 06:41 pm
HK News Staffer
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
26-08-26 10:58 pm
HK News Desk
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗ...
26-08-26 10:48 pm
ಜಿರಳೆ ಇದೆಯೆಂದು ತೊಕ್ಕೊಟ್ಟಿನ ಹೊಟೇಲಿಗೆ ಆಹಾರ ಇಲಾಖ...
25-08-26 09:37 pm
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
26-08-26 09:36 pm
HK News Staffer
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm