ಬ್ರೇಕಿಂಗ್ ನ್ಯೂಸ್
24-12-25 12:02 pm Mangalore Correspondent ಕರಾವಳಿ
ಮಂಗಳೂರು, ಡಿ.24 : ಮಂಗಳೂರು ತಾಲೂಕಿನ ಬಜಪೆ ಪಟ್ಟಣ ಪಂಚಾಯತ್ ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮೂಲಕ ಬಹುಮತ ಪಡೆದಿದೆ.
ಬಜಪೆ ಪಟ್ಟಣ ಪಂಚಾಯತಿನ ಒಟ್ಟು 19 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 11, ಕಾಂಗ್ರೆಸ್ -4, ಎಸ್ ಡಿ ಪಿ ಐ -3, ಪಕ್ಷೇತರರು 1 ಸ್ಥಾನಗಳನ್ನು ಪಡೆದಿದ್ದಾರೆ. ಬುಧವಾರ ಮಂಗಳೂರು ಮಿನಿ ವಿಧಾನಸೌಧದಲ್ಲಿ ಮತಗಳ ಎಣಿಕೆ ನಡಯಿತು.
ಚುನಾವಣೆ ವಿಜೇತರ ವಿವರ
ವಾರ್ಡ್ 1ರಲ್ಲಿ ಯಶೋಧ (ಬಿಜೆಪಿ), ವಾರ್ಡ್ 2ರಲ್ಲಿ ಪದ್ಮನಾಭ ಪೂಜಾರಿ (ಬಿಜೆಪಿ), ವಾರ್ಡ್ 3- ಜಾಕೋಬ್ ಪಿರೇರಾ (ಕಾಂಗ್ರೆಸ್ ), ವಾರ್ಡ್ 4 - ಸಿರಾಜ್ ಬಜಪೆ (ಪಕ್ಷೇತರ ), ವಾರ್ಡ್ 5- ಗುಲ್ಸನ್ ಕರೀಂ (ಎಸ್ ಡಿಪಿಐ ), ವಾರ್ಡ್ 6 - ವೀಣಾ ಡಿಸೋಜಾ (ಎಸ್ಡಿಪಿಐ ), ವಾರ್ಡ್ 7- ಆಯಿಷಾ ಬಜಪೆ (ಎಸ್ಡಿಪಿಐ ), ವಾರ್ಡ್ 8- ಲೋಕೇಶ್ ಪೂಜಾರಿ (ಬಿಜೆಪಿ), ವಾರ್ಡ್ 9 - ರಿತೇಶ್ ಶೆಟ್ಟಿ (ಬಿಜೆಪಿ), ವಾರ್ಡ್ 10 - ಶರ್ಮಿಳಾ ಶೆಟ್ಟಿ (ಬಿಜೆಪಿ ), ವಾರ್ಡ್ 11- ಚಿನ್ನಪ್ಪ ಸಾಲ್ಯಾನ್ (ಕಾಂಗ್ರೆಸ್ ), ವಾರ್ಡ್ 12 - ಕಿರಣ್ (ಕಾಂಗ್ರೆಸ್), ವಾರ್ಡ್ 13 - ಸುಪ್ರೀತಾ ಶೆಟ್ಟಿ (ಬಿಜೆಪಿ), ವಾರ್ಡ್ 14- ಹಾಜಿರಾ ಫರ್ಜಾನಾ (ಕಾಂಗ್ರೆಸ್ ), ವಾರ್ಡ್ 15 - ದಿನೇಶ್ ಶೆಟ್ಟಿ ಕೆಂಜಾರು (ಬಿಜೆಪಿ ), ವಾರ್ಡ್ 16 - ರಾಜೇಶ್ ಅಮೀನ್ ಆರ್ ಕೆ (ಬಿಜೆಪಿ ), ವಾರ್ಡ್ 17 - ಮಲ್ಲಿಕಾ ಚಂದ್ರಶೇಖರ್ (ಬಿಜೆಪಿ), ವಾರ್ಡ್ 18- ರಕ್ಷಿತಾ ಶರತ್ (ಬಿಜೆಪಿ), ವಾರ್ಡ್ 19- ಜಯಂತ್ ಪೂಜಾರಿ (ಬಿಜೆಪಿ ) ಜಯ ಸಾಧಿಸಿದ್ದಾರೆ.
ಡಿ.21ರಂದು ಬಜಪೆ ಪಟ್ಟಣ ಪಂಚಾಯತಿಗೆ ಚುನಾವಣೆ ನಡೆದಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇತ್ತು. ಎಸ್ಡಿಪಿಐ ಅಭ್ಯರ್ಥಿ ಹಾಕಿದ್ದರಿಂದ ಕಾಂಗ್ರೆಸ್ ಓಟ್ ಕಸಿದಿದ್ದು ಬಿಜೆಪಿಗೆ ಪರೋಕ್ಷ ಲಾಭವಾಗಿದೆ.
The Bharatiya Janata Party (BJP) has achieved a decisive victory in the Bajpe Town Panchayat elections, securing a clear majority and outperforming both the Congress and SDPI in a closely watched contest.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 06:41 pm
HK News Staffer
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
26-08-26 10:58 pm
HK News Desk
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗ...
26-08-26 10:48 pm
ಜಿರಳೆ ಇದೆಯೆಂದು ತೊಕ್ಕೊಟ್ಟಿನ ಹೊಟೇಲಿಗೆ ಆಹಾರ ಇಲಾಖ...
25-08-26 09:37 pm
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
26-08-26 09:36 pm
HK News Staffer
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm