ಬ್ರೇಕಿಂಗ್ ನ್ಯೂಸ್
27-10-20 03:15 pm Headline Karnataka News Network ಡಿಜಿಟಲ್ ಟೆಕ್
ಅಮೇರಿಕಾ, ಅಕ್ಟೋಬರ್ .27 : ಸರ್ಚ್ ಇಂಜಿನ್ ದೈತ್ಯ ಗೂಗಲ್ ಭದ್ರತೆಯ ಹಿತದೃಷ್ಟಿಯಿಂದ ತನ್ನ ಪ್ಲೇ ಸ್ಟೋರ್‌ನಿಂದ ಮೂರು ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದೆ. ತನ್ನ ಡೇಟಾ ಸಂಗ್ರಹ ನೀತಿಗಳನ್ನು ಉಲ್ಲಂಘಿಸಿರುವುದಕ್ಕಾಗಿ ಪ್ರಿನ್ಸೆಸ್ ಸಲೂನ್, ನಂಬರ್ ಕಲರಿಂಗ್ ಮತ್ತು ಕ್ಯಾಟ್ಸ್ & ಕಾಸ್ಪ್ಲೇ ಎಂಬ ಮೂರು ಮಕ್ಕಳ ಅಪ್ಲಿಕೇಶನ್ ಗಳನ್ನು ಪ್ಲೇ ಸ್ಟೋರ್ ನಿಂದ ತೆಗೆದುಹಾಕಿದೆ.

ಈ ಮೂರು ಅಪ್ಲಿಕೇಶನ್‌ಗಳು ಯೂನಿಟಿ, ಉಮೆಂಗ್ ಮತ್ತು ಅಪೋಡಿಯಲ್‌ನಿಂದ ಎಸ್‌ಡಿಕೆಗಳನ್ನು ಬಳಸಿಕೊಂಡಿವೆ. ಈ ಡೆವಲಪರ್ ಕಿಟ್‌ಗಳಲ್ಲಿ ಸಮಸ್ಯೆಗಳನ್ನು ಗುರುತಿಸಲಾಗಿದೆ. ಡೇಟಾ ಸಂಗ್ರಹಣೆ ಉಲ್ಲಂಘನೆಯನ್ನು ಇಂಟರ್‌ನ್ಯಾಷನಲ್ ಡಿಜಿಟಲ್ ಅಕೌಂಟೆಬಿಲಿಟಿ ಕೌನ್ಸಿಲ್ (ಐಡಿಎಸಿ) ಗಮನಸೆಳೆದ ನಂತರ ಗೂಗಲ್ ಈ ಮೂರು ಅಪ್ಲಿಕೇಶನ್‌ಗಳಿಗೆ ಗೇಟ್‌ಪಾಸ್ ನೀಡಿದೆ.
ಈ ಎಸ್‌ಡಿಕೆಗಳ ಕೆಲವು ಆವೃತ್ತಿಗಳು ಡೇಟಾ ಸಂಗ್ರಹಣೆಯ ಸುತ್ತ ವಿಸ್ತಾರವಾದ ಗೂಗಲ್ ಪ್ಲೇ ನೀತಿಗಳಿಗೆ ಅನುಗುಣವಾಗಿರಲಿಲ್ಲ. 'ಇತರ ಸಂಗತಿಗಳ ಪೈಕಿ, ಐಡಿಎಸಿಯ ಪರೀಕ್ಷೆಗಳು ಯುನಿಟಿಯ ಎಸ್‌ಡಿಕೆಯ ಕೆಲವು ಆವೃತ್ತಿಗಳು ಬಳಕೆದಾರರ ಎಎಐಡಿ ಮತ್ತು ಆಂಡ್ರಾಯ್ಡ್ ಐಡಿ ಎರಡನ್ನೂ ಏಕಕಾಲದಲ್ಲಿ ಸಂಗ್ರಹಿಸುತ್ತಿದ್ದವು. ಇದು ಗೌಪ್ಯತೆ ನಿಯಂತ್ರಣಗಳನ್ನು ಬೈಪಾಸ್ ಮಾಡಲು, ಬಳಕೆದಾರರನ್ನು ಕಾಲಾಂತರದಲ್ಲಿ ಮತ್ತು ಸಾಧನಗಳಾದ್ಯಂತ ಟ್ರ್ಯಾಕ್ ಮಾಡಲು ಯುನಿಟಿಗೆ ಅನುಮತಿಸಿರಬಹುದು ಎಂದು ಐಡಿಎಸಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಈ ಎಲ್ಲಾ ಕಾರಣದಿಂದಾಗಿ ಗೂಗಲ್ ಪ್ಲೇ ಸ್ಟೋರ್ ನಿಂದ ಮಕ್ಕಳ ಜನಪ್ರಿಯ ಮೂರು ಆಪ್ ಗಳಾದಂತ ಪ್ರಿನ್ಸೆಸ್ ಸಲೂನ್, ನಂಬರ್ ಕಲರಿಂಗ್ ಮತ್ತು ಕ್ಯಾಟ್ಸ್ & ಕಾಸ್ಪ್ಲೇ ತೆಗೆದು ಹಾಕಿದೆ.
11-09-26 02:59 pm
HK News Staffer
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
ಕಳಸದಲ್ಲಿ ರಸ್ತೆ ಅವ್ಯವಸ್ಥೆಯ ಎಫೆಕ್ಟ್: ‘ಹುಡುಗ-ಹು...
08-09-26 02:24 pm
10-09-26 01:23 pm
HK News Staffer
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
11-09-26 03:51 pm
HK News Staffer
ಹೆಸರಿನಲ್ಲಿ ತಪ್ಪಿದೆ ಎಂದು ದಕ್ಷಿಣ ಕನ್ನಡ ಮಾಜಿ ಜಿಲ...
11-09-26 01:56 pm
ಮಂಗಳೂರು- ಬೆಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರ...
10-09-26 09:24 pm
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್...
10-09-26 10:27 am
ತುಳು ಮಂಗಳೂರಿಗರ ‘ರಾಷ್ಟ್ರಭಾಷೆ’ ; ಕರಾವಳಿಯ ಮೊದಲ ಸ...
09-09-26 09:04 pm
11-09-26 01:09 pm
HK News Staffer
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm
5 ವರ್ಷಗಳಿಂದ ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡಿದ...
09-09-26 08:16 pm