ಬ್ರೇಕಿಂಗ್ ನ್ಯೂಸ್
11-07-22 06:21 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 11: ನೂತನ ಸಂಸತ್ ಭವನದ ಮೇಲ್ಭಾಗದಲ್ಲಿ ಹಾಕಲಾಗುವ ಚತುರ್ಭುಜ ಸಿಂಹದ ಮುಖದ ಬೃಹತ್ ರಾಷ್ಟ್ರೀಯ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅನಾವರಣಗೊಳಿಸಿದ್ದಾರೆ.
ಬರೋಬ್ಬರಿ 9500 ಕೇಜಿ ತೂಗುವ, 6.5 ಮೀಟರ್ ಎತ್ತರದ ಕಂಚಿನಿಂದ ನಿರ್ಮಿತ ರಾಷ್ಟ್ರೀಯ ಲಾಂಛನ ರೆಡಿಯಾಗಿದೆ. ಚತುರ್ಭುಜ ಆಕೃತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸಂಸತ್ ಭವನದ ಮೇಲ್ಭಾಗದಲ್ಲಿ ಕಂಚಿನ ಬೃಹತ್ ಲಾಂಛನವನ್ನು ಇರಿಸಲು ಸಿದ್ಧತೆ ನಡೆದಿದೆ.
ಸೋಮವಾರ ಬೆಳಗ್ಗೆ ಋತ್ವಿಜರು ಪೂಜೆ ನೆರವೇರಿಸಿದ ಬಳಿಕ ಪ್ರಧಾನಿ ಮೋದಿ, ಲಾಂಛನವನ್ನು ಮೊದಲ ಬಾರಿಗೆ ಹೊರಜಗತ್ತಿಗೆ ತೋರಿಸುವ ಅನಾವರಣ ಕಾರ್ಯಕ್ರಮ ನಡೆಸಿದರು. 9500 ಕೇಜಿ ತೂಗುವ ಲಾಂಛನವನ್ನು ನೇರವಾಗಿ ನಿಲ್ಲಿಸಲು 6500 ಕೇಜಿ ತೂಕದ ಸ್ಟೀಲ್ ರಚನೆಯ ನಿರ್ಮಾಣ ಆಗಲಿದೆ. ಲಾಂಛನದ ಪೂರ್ತಿ ಕೆಲಸವನ್ನು ಕೈಕುಸುರಿಯಲ್ಲೇ ಮಾಡಲಾಗಿದ್ದು, ಆರು ತಿಂಗಳ ಕಾಲ ದೇಶದ ವಿವಿಧೆಡೆಯ ನೂರಕ್ಕೂ ಹೆಚ್ಚು ಶಿಲ್ಪಿಗಳು ಆಗಮಿಸಿ ಕೆಲಸ ಮಾಡಿದ್ದಾರೆ. ಚಳಿ, ಮಳೆ, ಬಿಸಿಲಿನಲ್ಲಿ ಸರ್ವ ಋತುವಿನಲ್ಲೂ ಒಪ್ಪುವಂತೆ ಶಿಲ್ಪದ ರಚನೆ ಮಾಡಲಾಗಿದೆ.
ಇದೇ ವೇಳೆ, ಪ್ರಧಾನಿ ಸಂಸತ್ ಭವನದ ಕಾಮಗಾರಿಯಲ್ಲಿ ತೊಡಗಿರುವ ಕೆಲಸಗಾರರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಹುತೇಕ ಕಾಮಗಾರಿ ಪೂರ್ತಿಯಾಗಿದ್ದು, ಅದ್ಭುತ ಕಾರ್ಯ ನೆರವೇರಿಸುತ್ತಿರುವ ಶ್ರಮಿಕರನ್ನು ಕಂಡು ಅಭಿನಂದಿಸಿದ್ದಾರೆ.
Watch | PM @narendramodi unveiled the National Emblem cast on the roof of the New Parliament Building today morning and also interacted with the Shramjeevis engaged in the operation of the new Parliament. pic.twitter.com/HU3lrlSNro
— Prasar Bharati News Services पी.बी.एन.एस. (@PBNS_India) July 11, 2022
Prime Minister Narendra Modi on Monday, July 11, unveiled the National Emblem cast on the roof of the new parliament building.The 6.5m high bronze National Emblem cast on the roof of the new Parliament building weighs around 9,500 kg. The steel structure that would support the emblem weighs nearly 6,500 kg.PM Modi also interacted with the workers involved in the work of the new Parliament. The massive bronze emblem underwent eight stages — from its conceptualisation to the final installation.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 02:46 pm
HK News Desk
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 07:12 pm
HK News Desk
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm