ಬ್ರೇಕಿಂಗ್ ನ್ಯೂಸ್
25-09-21 02:27 pm Headline Karnataka News Network ದೇಶ - ವಿದೇಶ
ಭುವನೇಶ್ವರ, ಸೆ. 25: ಕಟಕ್ ಬಳಿಯ ಮುಂಡಲಿ ಬ್ಯಾರೇಜ್‌ನಲ್ಲಿ ಮಹಾನದಿ ನದಿಯಲ್ಲಿ ಆನೆಯ ರಕ್ಷಣೆಯಲ್ಲಿ ತೊಡಗಿದ್ದ ಒಡಿಆರ್ ಎಫ್ ಪವರ್ ಬೋಟ್ ಪಲ್ಟಿಯಾದ ಪರಿಣಾಮ ಒಡಿಶಾದ ದೂರದರ್ಶನ ಪತ್ರಕರ್ತ ಅರಿಂದಮ್ ದಾಸ್ ಸಾವನ್ನಪ್ಪಿದ್ದಾರೆ .
ದಾಸ್ ಅವರು ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿ ಹಾಗೂ ಕ್ಯಾಮರಾ ಪತ್ರಕರ್ತರೊಂದಿಗೆ ಪವರ್ ಬೋಟ್ ಹತ್ತಿದ್ದರು. ಬೋಟ್ ನದಿಯಲ್ಲಿ ಪ್ರಬಲ ಪ್ರವಾಹದಿಂದಾಗಿ ಪಲ್ಟಿಯಾಗಿದೆ.
ದಾಸ್ ಹಾಗೂ ಇತರ ಪತ್ರಕರ್ತರು ಮೂವರು ಒಡಿಆರ್ ಎಫ್ ಸಿಬ್ಬಂದಿಯೊಂದಿಗೆ ನೀರಿನಿಂದ ಗಂಭೀರ ಸ್ಥಿತಿಯಲ್ಲಿ ಹೊರಗೆ ತೆಗೆಯಲಾಗಿದ್ದು, ಕಟಕ್‌ನ ಎಸ್ ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಲಾಗಿತ್ತು.
"ಅರಿಂದಮ್ ಮೃತಪಟ್ಟಿರುವುದನ್ನು ನಾವು ಖಚಿತಪಡಿಸಿಕೊಂಡಿದ್ದೇವೆ. ನಾವು ಅವರನ್ನು ಒಂದು ಗಂಟೆಗೂ ಹೆಚ್ಚು ಕಾಲ ಜೀವಂತಗೊಳಿಸಲು ಪ್ರಯತ್ನಿಸಿದ್ದೇವೆ" ಎಂದು ಎಸ್‌ಸಿಬಿ ಅಧೀಕ್ಷಕ ಭುವಾನಂದ ಮೊಹರಾನಾ ಸುದ್ದಿಗಾರರಿಗೆ ತಿಳಿಸಿದರು.



ದಾಸ್ ಅವರ ಸಹೋದ್ಯೋಗಿ, ಕ್ಯಾಮೆರಾಮನ್ ಸಿಂಘಾ ಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
39ರ ವಯಸ್ಸಿನ ದಾಸ್ ವರದಿಗಾರನಾಗಿ ಜನಪ್ರಿಯರಾಗಿದ್ದರು. ಅವರು ಮಗ, ಪತ್ನಿ ಹಾಗೂ ತಾಯಿಯನ್ನು ಅಗಲಿದ್ದಾರೆ. ಓಡಿಯಾದ ಪ್ರಮುಖ ಟಿವಿ ಸುದ್ದಿ ಚಾನೆಲ್ ಒಟಿವಿಯ ಮುಖ್ಯ ವರದಿಗಾರರಾಗಿ ಕೆಲಸ ನಿರ್ವಹಿಸಿದ್ದಾರೆ.
ಚಂಡಮಾರುತಗಳಾದ ಫಲಿನ್, ಫಾನಿ ನಕ್ಸಲ್ ವಿರೋಧಿ ಕಾರ್ಯಾಚರಣೆಗಳು, ಅಪರಾಧ ಹಾಗೂ ಅರಣ್ಯ ಮತ್ತು ವನ್ಯಜೀವಿಗಳ ಕುರಿತಾದ ಪ್ರಮುಖ ಸುದ್ದಿಗಳನ್ನು ವರದಿ ಮಾಡಿದ್ದರು.
An elephant rescue operation on the Mahanadi river at Mundali brige near Cuttack went horribly wrong as a journalist drowned while a member of the ODRAF went missing after the rescue boat they were in capsized in the river. Four others, including a video journalist, who were on the power boat during the rescue operation of the sub-adult tusker have been admitted to the SCB Medical and Hospital for treatment. The video journalist Prabhat Sinha and another ODRAF member are said to be in a critical condition.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am