ಬ್ರೇಕಿಂಗ್ ನ್ಯೂಸ್
13-05-22 07:50 pm HK Desk News ದೇಶ - ವಿದೇಶ
ನವದೆಹಲಿ, ಮೇ 13: ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಝಾಯೇದ್ ಅಲ್ ನಾಹ್ಯಾನ್(73) ಶುಕ್ರವಾರ ನಿಧನರಾಗಿದ್ದಾರೆ. ಯುಎಇ ಮತ್ತು ಅಬುಧಾಬಿಯನ್ನು ಆಳುತ್ತಿದ್ದ ರಾಜನ ನಿಧನವನ್ನು ಪ್ರಕಟಿಸಿರುವ ಅಧ್ಯಕ್ಷರ ಸಚಿವಾಲಯ, ದೇಶದಲ್ಲಿ 40 ದಿನಗಳ ಕಾಲ ಶೋಕಾಚರಣೆಯನ್ನು ಘೋಷಿಸಿದೆ.
2004 ನವೆಂಬರ್ 3ರಿಂದ ಯುಎಇ ಮತ್ತು ಅಬುಧಾಬಿ ಆಡಳಿತದ ಅಧ್ಯಕ್ಷರಾಗಿ ಶೇಖ್ ಖಲೀಫಾ ಅಧಿಕಾರ ಸ್ವೀಕರಿಸಿದ್ದರು. ಯುನೈಟೆಡ್ ಅರಬ್ ಎಮಿರೇಟ್ಸ್ 1971ರಲ್ಲಿ ಯೂನಿಯನ್ ಆದ ಬಳಿಕ ರಾಜ ವಂಶಸ್ಥ ಶೇಖ್ ಝಾಯೇದ್ ಬಿನ್ ಸುಲ್ತಾನ್ ಮೊದಲ ಅಧ್ಯಕ್ಷರಾಗಿ ಆಳ್ವಿಕೆ ನಡೆಸಿದ್ದರು. 2004, ನವೆಂಬರ್ 2ರಂದು ಶೇಖ್ ಝಾಯೇದ್ ಸಾವನ್ನಪ್ಪಿದ ಬಳಿಕ ಅವರ ಮಗ ಶೇಖ್ ಖಲೀಫಾ ಅಧ್ಯಕ್ಷರಾಗಿ ಆಡಳಿತ ವಹಿಸಿಕೊಂಡಿದ್ದರು.
1948ರಲ್ಲಿ ಜನಿಸಿದ್ದ ಶೇಖ್ ಖಲೀಫಾ ಯುಎಇ ಯೂನಿಯನಿನ ಎರಡನೇ ಅಧ್ಯಕ್ಷ ಮತ್ತು ಎಮಿರೇಟ್ಸ್ ಆಫ್ ಆಬುಧಾಬಿಯ 16ನೇ ಆಡಳಿತಕಾರನಾಗಿದ್ದರು. ಅವರು ಶೇಖ್ ಝಾಯೇದ್ ಅವರ ಹಿರಿಯ ಮಗ. ಶೇಖ್ ಖಲೀಫಾ ಅಧ್ಯಕ್ಷರಾದ ಬಳಿಕ ಸರಕಾರದಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದ್ದರು. ಹೀಗಾಗಿ ಅಬುಧಾಬಿ ಮತ್ತು ಯುಎಇಯಲ್ಲಿ ಫೆಡರಲ್ ಮಾದರಿಯ ಆಡಳಿತ ಜಾರಿಗೆ ಬಂದಿತ್ತು. ಇತರ ಇಸ್ಲಾಮಿಕ್ ದೇಶಗಳಲ್ಲಿರುವ ಕಟ್ಟುಪಾಡುಗಳನ್ನು ತೆಗೆದು ಹಾಕಿ, ಜನರು ಸಮಾನ ರೀತಿಯಲ್ಲಿ ಜೀವಿಸಲು ಅನುವು ಮಾಡಿದ್ದರು. ಹೀಗಾಗಿ ದುಬೈನಲ್ಲಿರುವುದು ಅಂದರೆ, ಭಾರತೀಯರಿಗೆ ತಮ್ಮ ಊರಿನಲ್ಲಿರುವ ರೀತಿ ಭಾಸವಾಗುಂತೆ ಅಲ್ಲಿನ ವ್ಯವಸ್ಥೆಗಳನ್ನು ಬದಲಿಸಿದ್ದರು. ಹೆಚ್ಚು ಉದಾರವಾದಿ ನೀತಿಗಳನ್ನು ಜಾರಿಗೆ ತಂದಿದ್ದರು.
Sheikh Khalifa bin Zayed Al Nahyan, ruler of Abu Dhabi and president of the United Arab Emirates since 2004, died Friday aged 73. He had been ill for years though the cause of death was not immediately released. "The Ministry of Presidential Affairs condoles the people of the UAE, the Arab and Islamic nation, and the world over the demise of His Highness Sheikh Khalifa bin Zayed Al Nahyan, president of the UAE," AFP said quoting WAM news agency.
08-04-26 09:35 pm
HK News Staffer
ಜಯಮೃತ್ಯುಂಜಯ ಸ್ವಾಮೀಜಿ ಬೆತ್ತಲೆ ವೀಡಿಯೋ ಕೇಸಿಗೆ ಟ್...
08-04-26 08:44 pm
ಚಂದ್ರದ್ರೋಣ ಪರ್ವತ ಶ್ರೇಣಿಗೆ ಪ್ರವಾಸ ಬಂದಿದ್ದ ಕೇರಳ...
08-04-26 02:09 pm
Mallikarjun Kharge: ಆರ್ಎಸ್ಎಸ್ ಮತ್ತು ಬಿಜೆಪಿ...
07-04-26 07:26 pm
ಏಪ್ರಿಲ್ 9ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ;...
07-04-26 03:51 pm
08-04-26 06:59 pm
HK News Staffer
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
ಅಮೆರಿಕ–ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆ; ಟ...
08-04-26 10:36 am
ಇರಾನ್ ಗೆ ಆರ್ಥಿಕ ನೆರವಿಗೆ ಮುಂದಾಗಿದ್ದ ಕಾಶ್ಮೀರಿಗಳ...
07-04-26 10:44 pm
ಇರಾನ್ ನಾಗರಿಕತೆ ಇಂದು ರಾತ್ರಿಯೇ ಅಂತ್ಯವಾಗಲಿದೆ, 47...
07-04-26 09:52 pm
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
08-04-26 07:48 pm
HK News Staffer
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm
Mangalore Crime, Bunder Murder: ಮೀನುಗಾರಿಕೆ ದಕ...
08-04-26 01:06 pm
Manoj Kodikere, Chetan Padil: ಕುಂದಾಪುರಕ್ಕೆ ಅಪ...
07-04-26 10:15 pm