ಬ್ರೇಕಿಂಗ್ ನ್ಯೂಸ್
07-11-20 05:13 pm Mangalore Correspondent ಕರಾವಳಿ
ಮಂಗಳೂರು, ನವೆಂಬರ್ 07: ಮಂಗಳೂರು ಶಾಸಕ ವೇದವ್ಯಾಸ ಕಾಮತ್ ನೇತೃತ್ವದ ಸೇವಾಂಜಲಿ ಟ್ರಸ್ಟ್ (ರಿ) ಮಂಗಳೂರು ಇದರ ವತಿಯಿಂದ ವಿಮಾ ಕಂಪನಿಯ ಸಹಯೋಗದೊಂದಿಗೆ ಸೇವಾಂಜಲಿ ಆರೋಗ್ಯ ಕಾರ್ಡ್ ಪ್ರಾರಂಭಿಸಲಾಗಿದೆ.
ಈ ಯೋಜನೆಯಲ್ಲಿ ಒಂದು ಕುಟುಂಬಕ್ಕೆ 50,000 ರೂಪಾಯಿ ವಿಮೆ ಲಭ್ಯವಿರುತ್ತದೆ. 91 ದಿನದ ಮಗುವಿನಿಂದ ಹಿಡಿದು 85 ವರ್ಷದ ವರೆಗಿನ ವ್ಯಕ್ತಿಗಳು ಈ ವಿಮಾ ಕಾರ್ಡ್ ಅನ್ನು ಪಡೆಯಬಹುದು ಹಾಗೂ ಕುಟುಂಬದ ಐದು ಸದಸ್ಯರು ಒಂದು ಕಾರ್ಡಿನಲ್ಲಿ ಸೇರಬಹುದು. ಇದರಲ್ಲಿ ಒಳರೋಗಿ, ಹೊರರೋಗಿ, ಮೊದಲ ಎರಡು ಮಕ್ಕಳ ಹೆರಿಗೆ, ಪರ್ಸನಲ್ ಅಪಘಾತ ಒಳಗೊಂಡಿದೆ. ಒಳರೋಗಿ ಚಿಕಿತ್ಸೆಯ 90% ಬಿಲ್ಲನ್ನು ಕ್ಯಾಶ್ ಲೆಸ್ ಮೂಲಕ ಪಾವತಿಸಲಾಗುವುದು ಹಾಗೂ ಲ್ಯಾಬ್ ಟೆಸ್ಟ್, ಮೆಡಿಸಿನ್ ಹಾಗೂ ಹೊರರೋಗಿಗಳಿಗೆ ವೈದ್ಯರ ಪರೀಕ್ಷಾ ಶುಲ್ಕದಲ್ಲಿ ವಿನಾಯಿತಿ ನೀಡಲಾಗುವುದು.
ಒಳರೋಗಿ ಸೌಲಭ್ಯ ಜನರಲ್ ವಾರ್ಡ್ ಗೆ ಸೀಮಿತವಾಗಿದೆ. ಅದಲ್ಲದೆ ಡಯಾಲಿಸಿಸ್, ಕಿಮಿಯೋಥೆರಪಿ, ಕಿಡ್ನಿಯಲ್ಲಿ ಕಲ್ಲು ತರಹದ ಚಿಕಿತ್ಸೆಯನ್ನು ಡೇ ಕೇರ್ ಮಾದರಿಯಲ್ಲಿ ಪಡೆಯಬಹುದು.ಅಪಘಾತದಲ್ಲಿ ಮರಣ ಹೊಂದಿದರೆ ವಿಮಾ ಪರಿಹಾರವಾಗಿ ರೂಪಾಯಿ 50,000 ಲಭ್ಯವಾಗುವುದು. ಅಪಘಾತದಿಂದ ಶಾಶ್ವತ ಅಥವಾ ಪೂರ್ತಿ ಅಂಗವೈಕಲ್ಯತೆಯನ್ನು ಅವಲಂಬಿಸಿ ರೂಪಾಯಿ ಐವತ್ತು ಸಾವಿರದ ವರೆಗೆ ವಿಮಾ ಪರಿಹಾರ ದೊರೆಯುವುದು.
ಈ ಎಲ್ಲಾ ಚಿಕಿತ್ಸೆ ಹಾಗೂ ಸೌಲಭ್ಯ ಕೆಎಂಸಿ ಆಸ್ಪತ್ರೆಗಳಲ್ಲಿ ಮಾತ್ರ ಒದಗಿಸಲಾಗುವುದು. ಈ ಹಿಂದೆ ಕೊಂಕಣಿ ಕಾರ್ಡ್ ಪಡೆದುಕೊಂಡವರು ತಮ್ಮ ಹಿಂದೆ ಪಡೆದ ಕಾರ್ಡಿನ ಜೆರಾಕ್ಸ್ ಪ್ರತಿ ಕೊಡಬೇಕು. ಕಾರ್ಡ್ ಪಡೆಯದೇ ಇರುವ ಸದಸ್ಯರು ಕೂಡ ಈ ಯೋಜನೆಯಲ್ಲಿ ಸೇರಬಹುದು. ವಿಮಾ ಕಂಪೆನಿಯ ಶರತ್ತುಗಳು ಅನ್ವಯವಾಗುತ್ತವೆ.
ಒಂದು ಕಾರ್ಡಿಗೆ ರೂಪಾಯಿ 1500 ಡಿಪಾಸಿಟ್ ಪಾವತಿಸಬೇಕು. ಹಿಂದೆ ಕಾರ್ಡ್ ಇರುವವರು ಹಾಗೂ ಹೊಸ ಕಾರ್ಡ್ ಬೇಕಾದ ಸದಸ್ಯರು ಅರ್ಜಿ ಮತ್ತು ಹೆಚ್ಚಿನ ವಿವರಗಳಿಗೆ ಕೆಳಗಿನ ಕೇಂದ್ರಗಳಲ್ಲಿ ಸಂಪರ್ಕಿಸಬಹುದು.
ಶ್ರೀ ವಿಠೋಬಾ ರುಕುಮಾಯಿ ದೇವಸ್ಥಾನ, ವಿ ಟಿ ರಸ್ತೆ, ಮಂಗಳೂರು (ಸಂಜೆ 5 ರಿಂದ 7.30 ರತನಕ), ದಿನಕರ್ ಕಾಮತ್-9945296878, ಗೋವಿಂದ ಪ್ರಭು- ಅಟಲ್ ಸೇವಾ ಕೇಂದ್ರ, ಕಲಾಕುಂಜ, ಮಂಗಳೂರು-9481263237, ಶ್ರೀ ಕಾಶೀ ಮಠ, ಸುರತ್ಕಲ್ – ಮ್ಯಾನೇಜರ್- 9972272955, ಶ್ರೀ ವೆಂಕಟರಮಣ ದೇವಸ್ಥಾನ, ಪಡುಬಿದ್ರೆ- ರಾಮಚಂದ್ರ ಶೆಣೈ- 0820-2555403, ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನ, ಉಡುಪಿ- ಸುರೇಶ್ ಭಟ್- 9480250207, ಪಟ್ಟಾಭಿ ರಾಮಚಂದ್ರ ದೇವಸ್ಥಾನ, ಕೋಟೇಶ್ವರ - ಶ್ರೀಧರ್ ಕಾಮತ್- 9448221494, ಶ್ರೀ ವೆಂಕಟರಮಣ ದೇವಸ್ಥಾನ, ಕುಂದಾಪುರ- ಶ್ರೀ ನಾಗೇಶ್- 9341445118, ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನ, ಬ್ರಹ್ಮಾವರ- ಮಹೇಶ್ ಜೆ- 9972282853, ಶ್ರೀ ವೆಂಕಟರಮಣ ದೇವಸ್ಥಾನ, ಮೂಡಬಿದ್ರೆ- ರಮಿತ್ ಜಿ ಮಲ್ಯ- 7899589924
ಶ್ರೀನಿವಾಸ ಕಲ್ಯಾಣ ಮಂಟಪ, ಕಾರ್ಕಳ- ಕೆ ಎಸ್ ಪ್ರಭು- 9972142782, ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನ, ಬಂಟ್ವಾಳ- ಮ್ಯಾನೇಜರ್- 9071923352, ಕೋಟಾ ಶ್ರೀ ಕಾಶೀಮಠ, ಕೋಟ, ಕುಂದಾಪುರ- ಪುರುಷೋತ್ತಮ ಪೈ- 6362921124, ಶ್ರೀ ವೆಂಕಟರಮಣ ದೇವಸ್ಥಾನ, ಉಪ್ಪಿನಂಗಡಿ- ರಾಮಕೃಷ್ಣ ಪ್ರಭು- 9945923997, ಶ್ರೀ ಲಕ್ಷಿ ವೆಂಕಟರಮಣ ದೇವಸ್ಥಾನ, ಉಳ್ಳಾಲ್, ದಿನೇಶ್ ಮಲ್ಯ- 0824-2466225, ಶ್ರೀ ವೆಂಕಟರಮಣ ದೇವಸ್ಥಾನ, ಮುಲ್ಕಿ- ಸುರೇಂದ್ರ ಶೆಣೈ- 9945984239, ಶ್ರೀ ವೆಂಕಟರಮಣ ದೇವಸ್ಥಾನ, ಬೆಳ್ತಂಗಡಿ- ಜೈರಾಮ್ ಭಟ್- 9480527872, ವಿಶ್ವನಾಥ್ ಪೈ, ಹಲ್ದಿಪುರ್, ಹೊನ್ನಾವರ್- 9986789736, ಶ್ರೀ ಸಿದ್ದಿ ವಿನಾಯಕ ಮಹಾಲಸಾ ದೇವಸ್ಥಾನ, ಮದನಗೇರಿ- ಸುನಿಲ್ ಪೈ- 9880177904,
ಶ್ರೀರಾಮ ಭಜನಾ ಮಂದಿರ, ಹಳೇಪೇಟೆ, ಉಜಿರೆ- ಮಾಧವ ಕಾಮತ್- 9740561720, ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನ, ಕೊಂಚಾಡಿ- ರಘುವೀರ್- 9964072788, ಶ್ರೀ ಮಹಾವಿಷ್ಣು ದೇವಸ್ಥಾನ, ರಾಯರಪೇಟೆ, ಶಿರಸಿ - ಸುಧೀರ್ ಭಟ್- 9448404434, ಶ್ರೀ ಕೊಂಕಣಿ ಮಠ, ವೆಂಕಟರಮಣ ದೇವಸ್ಥಾನ, ಮಲ್ಲರ್ ವಿಲೇಜ್, ಕಾಪು- ಮ್ಯಾನೇಜರ್- 08252-2551079, ಶ್ರೀ ವರದರಾಜ ವೆಂಕಟರಮಣ ದೇವಸ್ಥಾನ, ಗುರುಪುರ- ಮ್ಯಾನೇಜರ್- 8242257232, ಶ್ರೀ ವೀರ ವಿಠಲ ಯುವಕ ಮಂಡಲ, ಅಂಕೋಲ- ಮಾರುತಿ ಕೆ ನಾಯಕ್- 9480211577, ಶ್ರೀ ವಿಠಲ ರುಕುಮಾಯಿ ದೇವಸ್ಥಾನ, ಗಂಗೊಳ್ಳಿ- ರಾಘವೇಂದ್ರ ಪೈ- 9886880474, ಶ್ರೀ ವೆಂಕಟರಮಣ ದೇವಸ್ಥಾನ, ಕಲ್ಯಾಣಪುರ- ಕೆ ಸುಧೇಶ್ ಭಟ್- 9448153307, ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನ, ಚೆಂಪಿ- ಮ್ಯಾನೇಜರ್- 0820-2564540
ಶ್ರೀ ರಾಮ ಮಂದಿರ, ಕಿನ್ನಿಗೋಳಿ- ಎಸ್ ವಿ ಶೆಣೈ-9880317319, ಶ್ರೀ ವಿಠೋಭ ದೇವಸ್ಥಾನ, ಮುಂಡ್ಕೂರ್- ವೆಂಕಟೇಶ್ ಕಾಮತ್- 9481963228, ಶ್ರೀ ವೆಂಕಟರಮಣ ದೇವಸ್ಥಾನ, ಸಿದ್ಧಾಪುರ- ಗಣೇಶ್ ಪ್ರಭು- 9900768619, ಶ್ರೀ ರಾಮ ಮಂದಿರ, ಹೆಬ್ರಿ- ಸುಧೀರ್ ನಾಯಕ್- 9448252788, ಶ್ರೀ ಯುವಜನಾ ಸಭಾ ಬೆಳ್ಮಣ್- ಪ್ರಭಾಕರ್ ನಾಯಕ್- 9945375764, ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನ, ಮೂರುಕಟ್ಟೆ, ಕುಮಟಾ- ಶ್ರೀ ರಾಮಚಂದ್ರ ಎನ್.ಶಂಭಾಗ್- 9480647646, 08386222119, ಶ್ರೀ ಜಿಎಸ್ ಬಿ ಸಮಾಜ ಸೇವಾ ಸಮಿತಿ, ಗೀತಾಂಜಲಿ ಕಲ್ಯಾಣ್ ಮಂಟಪ, ಬಿ.ಸಿ.ರೋಡ್ ಸುರೇಶ್ ನಾಯಕ್- 9972054758, ಶ್ರೀ ಲಕ್ಷ್ಮಿ ನಾರಾಯಣ ದೇವಸ್ಥಾನ, ಹೆಜಮಾಡಿ- ವಿಟ್ಟಲ್ ಕಾಮತ್- 7022300332, ಶ್ರೀ ರಾಮ ಮಂದಿರ, ಹೊನ್ನಾವರ- ಮುರಳಿ ಶಂಭಾಗ್- 9448221519,
ಶ್ರೀ ವೆಂಕಟರಮಣ ದೇವಸ್ಥಾನ ಪಾಣೆಮಂಗಳೂರು- ವಿವೇಕ್ ಕಾಮತ್- 9964474749, ಶ್ರೀ ಜಿಎಸ್ ಬಿ ಸಭಾಭವನ, ಸೈಬರಕಟ್ಟೆ- ಮಾಧವ್ ಹೆಗ್ಡೆ- 9449067178, ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನ, ಶಿರ್ವಾ- ರಾಘುರಾಮ್ ಶೆಣೈ- 9480574661, ನಾಗೇಶ್, ಮೂಡುಗಣಪತಿ ದೇವಸ್ಥಾನ, ಉಪ್ಪುಂದ, ಅಂಬಾಗಿಲು- 9880386392, ಶ್ರೀರಾಮ ಮಂದಿರ, ಹನುಮಗಿರಿ, ವಿಟ್ಲ- ಮುರಳೀಧರ್ ಭಟ್- 9448626011, ಶ್ರೀ ಗೋಪಾಲಕೃಷ್ಣ ದೇವರು ಟ್ರಸ್ಟ್, ಪುಂಜಾಲಕಟ್ಟೆ- ಗಣೇಶ ಕಾಮತ್- 9481020673, ಶ್ರೀ ರಾಮಚಂದ್ರ ಶೆಣೈ ಹಳೆಯಂಗಡಿ- 9844471857, ಶ್ರೀನಾಥ್ ಎಸ್ ಪೈ- ಭಟ್ಕಳ - 9342189755, ವಿಷ್ಣು ಶಾನಭಾಗ್- ಶಿರಾಲಿ- 9880196406, ವಿಶ್ವನಾಥ್ ನಾಯಕ್- ದೊಡ್ದರಂಗಡಿ- 9945286207, ಕೃಷ್ಣಮೂರ್ತಿ ನಾಯಕ್- ಹರಿಖoಡಿಗೆ- 9449593204, ವಾಸುದೇವ ಮಲ್ಯ -ಪೆರಡೂರು- 8970414801,ಹರಿದಾಸ ಪೈ- ಕೊಕ್ಕರ್ಣೆ- 9448911237, ಸಚಿನ್ ನಾಯಕ್- ಶೃಂಗೇರಿ- 9448657346, ವೆಂಕಟೇಶ ಶೆಣೈ -ಕುಂಬಳೆ - 9447264659, ಕೆ. ಯಶವಂತ ಕಾಮತ್- ಕಟಪಾಡಿ- 9538814518, ಸಂದೇಶ ಜಾವಳಿ -ತೀರ್ಥಹಳ್ಳಿ- 8660900242, ನಿತ್ಯಾನಂದ ನಾಯಕ್ -ಹೊಸನಗರ- 9243984519
ಶ್ರೀ ವಿಷ್ಣುಮೂರ್ತಿ ಪೈ -ಕೊಪ್ಪ- 9448007120, ಜಯಪ್ರಕಾಶ್ ಕಾಮತ -ಕಾಞಂಗಾಡ್- 7907364674, ರಂಗನಾಥ ಮಲ್ಯ-ಕಾಸರಗೋಡು- 9496906182, ಕಿರಣ್ ಶೇತೀಯ- ಗೋಕರ್ಣ- 9341197733, 8660901973, ಅಚ್ಚುತ ಪೈ -ಪುತ್ತೂರು- 9448123441, ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನ ಬೆಳ್ಳಾರೆ- ಕೃಷ್ಣ ಪೈ- 9845287664, ಮುರಳೀಧರ ಶೆಣೈ-ಪಯ್ಯನೂರು - 8547018693, ರತ್ನಾಕರ ಪ್ರಭು-ಹೊಸ್ಮಾರು- 9902799194, ಶ್ರೀಹರಿ ನಾಯಕ್-ಸಿದ್ದಾಪುರ- 9036697083, ಶ್ರೀ ನಾಗರಾಜ್ ಕಾಮತ್- ಶಿವಮೊಗ್ಗ- 9860952651, ಶ್ರೀಮತಿ ಆಶಾ ಶೆಣೈ- ಮಡಿಕೇರಿ- 9060006070, ಶ್ರೀ ರಾಮ ಮಂದಿರ, ಬಾರ್ಕೂರು- ವಾಸುದೇವ ಪ್ರಭು- 9448299619, ಶ್ರೀ ಸೋಮನಾಥೇಶ್ವರ ದೇವಸ್ಥಾನ, ನಿರೇಶ್ವಾಲ್ಯ ಮಹೇಶ್ ನಾಯಕ್- 9449331057, ಮಹೇಶ್ ಪೈ-ಶಿರೂರ್-7019678886, ಸುನಿಲ್ ಪ್ರಭು- ಸಾಗರ್-9448721277, ರಾಜೇಶ್ ಶೆಣೈ- ಚಿಕ್ಮಗಳೂರು-9448555147, ನಿತಿನ್ ಚಂದ್ರ ಪೈ- ಮಂಜೆಶ್ವರ -9447287107, ಯು. ಅರುಣ್ ಕುಮಾರ್- ಉಡುಪಿ-9242130044, ಶ್ರೀಮತಿ ದೀಪಿಕಾ ನಾಯಕ್- ಬಜಪೆ- 9964132197, ಆರ್. ವಿ. ಭಟ್- ಕಾರವಾರ- 9448034692, ರಾಜೇಶ್ ನಾಯಕ್- ಕಾರವಾರ- 9901963384.
Mangalore Now makes the best use of Sevanjali Trust's Health card and Insurance which provides best facilities for its cardholders.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
14-05-25 04:45 pm
HK News Desk
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm