ಬ್ರೇಕಿಂಗ್ ನ್ಯೂಸ್
14-03-24 10:49 pm Mangalore Correspondent ಕರಾವಳಿ
ಮಂಗಳೂರು, ಮಾ.14: ಮಂಗಳೂರಿನ ಹೆಸರಾಂತ ಬಿಲ್ಡರ್ ರೋಹಣ್ ಮೊಂತೇರೊ ಮತ್ತೊಂದು ರೋಹಣ್ ಎಸ್ಟೇಟ್ ಅನಾವರಣ ಮಾಡಿದ್ದಾರೆ. ಮಂಗಳೂರು ನಗರ ಹೊರವಲಯದ ನೀರುಮಾರ್ಗದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ರೋಹನ್ ಎಸ್ಟೇಟ್ ಒಂದನ್ನು ರೆಡಿ ಮಾಡಿದ್ದು, ಗ್ರಾಹಕರ ಮುಂದಿಟ್ಟಿದ್ದಾರೆ.
ಕಾಂಕ್ರೀಟ್ ರಸ್ತೆ, ಕ್ಲಬ್ ಹೌಸ್, ಸುಂದರ ಉದ್ಯಾನ, ಮಿನಿ ಸೂಪರ್ ಮಾರ್ಕೆಟ್, ಕುಡಿಯುವ ನೀರಿನ ಸೌಲಭ್ಯ, ಅತ್ಯಾಧುನಿಕ ಈಜುಕೊಳ ಮತ್ತಿತರ ಸೌಲಭ್ಯಗಳನ್ನು ಒಳಗೊಂಡ ರೋಹನ್ ಎಸ್ಟೇಟ್ ಕೇವಲ ವಾಸಸ್ಥಳ ಆಗಿರದೆ, ಆಧುನಿಕ ಮಾದರಿಯ ಎಲ್ಲ ವಸತಿ ಸೌಲಭ್ಯಗಳನ್ನು ಒಳಗೊಂಡಿರಲಿದೆ. 9.48 ಎಕರೆ ವಿಸ್ತಾರದ ವಿಶಾಲ ವಸತಿ ಬಡಾವಣೆಯಲ್ಲಿ ಗ್ರಾಹಕರಿಗೆ 7ರಿಂದ ಹತ್ತು ಸೆಂಟ್ಸ್ ವ್ಯಾಪ್ತಿಯ ಸಣ್ಣ ಲೇಔಟ್ ಗಳನ್ನು ಖರೀದಿಗೆ ನೀಡಲಾಗುತ್ತಿದೆ. ಗ್ರಾಹಕರಿಗೆ ಬೇಕಾದ ಶೈಲಿಯಲ್ಲಿ ಆಧುನಿಕ ಮಾದರಿಯಲ್ಲಿ ಮನೆ ಕಟ್ಟಿಕೊಡುವ ಸೌಲಭ್ಯವೂ ಇಲ್ಲಿರಲಿದೆ.





ಒಟ್ಟು 96 ನಿವೇಶನಗಳಿದ್ದು ಆರಂಭಿಕ ಆಫರ್ ಆಗಿ ಒಂದು ಲಕ್ಷ ರೂಪಾಯಿ ಕಡಿತದಲ್ಲಿ ಲೇಔಟ್ ನೀಡಲಾಗುವುದು ಎಂದು ರೋಹನ್ ಸಂಸ್ಥೆಯ ಮಾಲಕ ರೋಹನ್ ಮೊಂತೇರೊ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಲೇಔಟ್ ಸಂಕೀರ್ಣದಲ್ಲಿ ಸಿಸಿಟಿವಿ, ಸ್ವಿಮ್ಮಿಂಗ್ ಪೂಲ್, ವಾಕಿಂಗ್ ಇಂಟರ್ಲಾಕ್, ಮಕ್ಕಳಿಗೆ ಆಟದ ಮೈದಾನ ಇರಲಿದೆ. ಖಾಲಿ ಜಾಗ ಇರುವಲ್ಲಿ ಹಣ್ಣುಗಳ ಗಿಡ ನೆಟ್ಟು ಹಸಿರೀಕರಣ ಮಾಡಲಾಗಿದೆ. ನೀರುಮಾರ್ಗ ಜಂಕ್ಷನ್ ನಿಂದ ಕೇವಲ 200 ಮೀಟರ್ ದೂರದಲ್ಲಿ ರೋಹಣ್ ಎಸ್ಟೇಟ್ ನಿರ್ಮಾಣವಾಗಿದೆ. 30 ವರ್ಷಗಳಿಂದ ಮಂಗಳೂರಿನಲ್ಲಿ ರಿಯಲ್ ಎಸ್ಟೇಟ್ ನಲ್ಲಿ ಹೆಸರು ಮಾಡಿರುವ ರೋಹನ್ ಮೊಂತೇರೊ ಅವರು ಪಕ್ಷಿಕೆರೆ ಬಳಿಕ ನೀರುಮಾರ್ಗದಲ್ಲಿ ವಿಶಿಷ್ಟ ರೀತಿಯ ಬಡಾವಣೆ ನಿರ್ಮಿಸಿದ್ದಾರೆ.
Rohan Estate Neermarga Hills is being developed amidst the tranquil and picturesque surroundings of Neermarga, renowned for its natural beauty. It offers a blend of serene ambience and sophisticated amenities essential for a modern lifestyle.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
12-09-26 01:10 pm
HK News Staffer
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
12-09-26 03:09 pm
HK News Staffer
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
ಅ.1ರಿಂದ ಮಂಗಳೂರು ರೈಲ್ವೇ ಆಡಳಿತ ಬದಲು ; ಪಾಲಕ್ಕಾಡ್...
11-09-26 10:58 pm
ಮಂಗಳೂರಿನಲ್ಲಿ ಡ್ರಗ್ಸ್ ತಪಾಸಣೆ ; ಒಂಬತ್ತು ತಿಂಗಳಲ್...
11-09-26 09:42 pm
ಪುತ್ತೂರು ಬೈಪಾಸ್ ರಸ್ತೆಯಲ್ಲಿ ಎರಡು ಕಾಡುಕೋಣಗಳ ಓಡಾ...
11-09-26 08:24 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm