ಬ್ರೇಕಿಂಗ್ ನ್ಯೂಸ್
27-11-21 04:42 pm HK Desk news ಕರಾವಳಿ
ಮಂಗಳೂರು, ನ.27: ಕಾರು ಶೋರೂಂ ಆವರಣದ ಒಳಗೆ ಕಾಡು ಹಂದಿಯೊಂದು ನುಗ್ಗಿದ ಘಟನೆ ನಗರದ ಪಡೀಲ್ ನಲ್ಲಿ ನಡೆದಿದೆ. ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಗಳೂರಿನ ಪಡೀಲ್ ರೈಲ್ವೆ ಬ್ರಿಡ್ಜ್ ಬಳಿಯ ಕಾರು ಶೋರೂಂನಲ್ಲಿ ಈ ಘಟನೆ ನಡೆದಿದೆ. ಕಳೆದ ನ.24ರ ಬುಧವಾರ ಮಧ್ಯಾಹ್ನದ ವೇಳೆಗೆ ಹೆದ್ದಾರಿಯ ಇನ್ನೊಂದು ಬದಿಯಿಂದ ಬಂದ ಕಾಡು ಹಂದಿ ನೇರವಾಗಿ ಕಾರು ಶೋರೂಂ ಒಳಕ್ಕೆ ನುಗ್ಗಿದೆ. ದಾರಿ ತಪ್ಪಿ ಬಂದಿದ್ದರಿಂದ ಅತ್ತಿತ್ತ ಎರಡು ಬಾರಿ ಓಡಾಡಿದ್ದು, ಅಲ್ಲಿದ್ದ ಓರ್ವನನ್ನು ನೋಡಿ ತಿವಿಯಲು ಯತ್ನಿಸಿದೆ.
ಕಾಡು ಹಂದಿ ಇನ್ನೇನು ತಿವಿಯುತ್ತೆ ಎಂಬ ಭಯದಿಂದ ಅಲ್ಲಿದ್ದ ಜನರು ಕಕ್ಕಾಬಿಕ್ಕಿಯಾಗಿ ಓಡಿದ್ದಾರೆ. ಶೋರೂಂ ಆಸುಪಾಸಿನಲ್ಲಿ ಓಡಾಡಿದ ಕಾಡು ಹಂದಿ ಬಳಿಕ ಅಲ್ಲಿಂದ ಪೊದೆಗಳ ನಡುವೆ ನುಗ್ಗಿ ಪರಾರಿಯಾಗಿದೆ.
Wild boar enters car showroom near Padil in Mangalore video goes viral. Luckily no two Wheeler riders were hurt as the boar suddenly crosses national highway near railway bridge.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:23 am
HK News Desk
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm