ಬ್ರೇಕಿಂಗ್ ನ್ಯೂಸ್
13-12-21 02:47 pm HK Desk news ಕರಾವಳಿ
Photo credits : Headline Karnataka
ಉಳ್ಳಾಲ, ಡಿ.13: ಕೋಟೆಕಾರು ಪಟ್ಟಣ ಪಂಚಾಯತ್ ಗೆ ಡಿ. 27 ರಂದು ಚುನಾವಣೆ ನಡೆಯಲಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲ 17 ವಾರ್ಡ್ ಗಳಲ್ಲೂ ಸ್ಪರ್ಧಿಸಲಿದ್ದು ತಮ್ಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದೆ.
ಚುನಾವಣೆಗೆ ಸ್ಪರ್ಧಿಸುವವರು ಡಿ. 15ರಂದು ನಾಮಪತ್ರಗಳನ್ನ ಸಲ್ಲಿಸಲು ಕೊನೆಯ ದಿನವಾಗಿದ್ದು, ಡಿ.16 ರಂದು ನಾಮ ಪತ್ರಗಳ ಪರಿಶೀಲನೆ ನಡೆಯಲಿದೆ. 18 ರಂದು ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನ. ಡಿ.30 ರಂದು ಮತ ಎಣಿಕೆ ನಡೆಯಲಿದೆ.
ಬಿಜೆಪಿಯಿಂದ ಎಲ್ಲ 17 ವಾರ್ಡ್ ಗಳಲ್ಲಿ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ್ದು ಅದರ ವಿವರ ಹೀಗಿದೆ. ವಾರ್ಡ್ 1(ಅಡ್ಕ)- ರಾಘವ ಗಟ್ಟಿ, ವಾರ್ಡ್ 2(ಕಣೀರು ತೋಟ) - ಭವಾನಿ ದೇವದಾಸ್, ವಾರ್ಡ್ 3 (ಮಾಡೂರು)- ಸುಜಿತ್ ಮಾಡೂರು, ವಾರ್ಡ್ 4 (ಬಲ್ಯ) - ರಮೇಶ್, ವಾರ್ಡ್ 5(ಬಗಂಬಿಲ)- ಪ್ರವೀಣ್ ಬಗಂಬಿಲ, ವಾರ್ಡ್ 6(ವೈದ್ಯನಾಥ ನಗರ)- ದಿವ್ಯಾ ಶೆಟ್ಟಿ, ವಾರ್ಡ್ 7 (ಸುಳ್ಳೇಂಜೀರು) - ಉದಯ್ ಕುಮಾರ್ ಶೆಟ್ಟಿ, ವಾರ್ಡ್ 8 (ತಾರಿಪಡ್ಪು) - ಯಶವಂತ ಆಳ್ವ, ವಾರ್ಡ್ 9 (ಶಾರದಾ ನಗರ)- ಅನಿತಾ ಕುಲಾಲ್, ವಾರ್ಡ್ 10 (ಕುಶಾಲ್ ನಗರ) - ಧೀರಜ್, ವಾರ್ಡ್ 11(ಮಡ್ಯಾರ್)- ವಿಶ್ವನಾಥ್ ಕುಲಾಲ್ , ವಾರ್ಡ್ 12(ಜಲಾಲ್ ಬಾಗ್)- ದಿವ್ಯಾ, ವಾರ್ಡ್ 13 (ಪನೀರ್)- ಮಾಲತಿ ಶೆಟ್ಟಿ, ವಾರ್ಡ್ 14 (ಮಿತ್ರನಗರ)- ಜಗದೀಶ್, ವಾರ್ಡ್ 15(ಕೊಂಡಾಣ)- ನವೀನ್ ಕೊಂಡಾಣ, ವಾರ್ಡ್ 16 (ಅಜ್ಜಿನಡ್ಕ)- ಮಹಮ್ಮದ್ ಶರೀಫ್, ವಾರ್ಡ್ 17 (ಕೋಮರಂಗಳ)- ಅನಿತಾ, ಚುಣಾವಣಾ ಕಣದಲ್ಲಿದ್ದಾರೆ.
ಕಾಂಗ್ರೆಸ್ ಪಕ್ಷದಿಂದಲು 17 ವಾರ್ಡ್ ಗಳಲ್ಲೂ ತಮ್ಮ ಅಭ್ಯರ್ಥಿಗಳನ್ನ ಕಣಕ್ಕಿಳಿಸಲಾಗಿದೆ. ವಾರ್ಡ್ 1(ಅಡ್ಕ)- ದಿಲೀಪ್, ವಾರ್ಡ್ 2(ಕನೀರು ತೋಟ) - ಸವಿತ, ವಾರ್ಡ್ 3(ಮಾಡೂರು)- ನವೀನ್ ಕುಮಾರ್, ವಾರ್ಡ್ 4(ಬಲ್ಯ)- ಪೂವಮ್ಮ, ವಾರ್ಡ್ 5(ಬಗಂಬಿಲ)- ನವೀನ್, ವಾರ್ಡ್ 6(ವೈದ್ಯನಾಥ ನಗರ)- ಜೆಸಿಂತ ಮೆಂಡೋನ್ಸ, ವಾರ್ಡ್ 7(ಸುಳ್ಳೆಂಜೀರು) - ರೇಣುಕಾ ಎಸ್ ಶೆಟ್ಟಿ, ವಾರ್ಡ್ 8(ತಾರಿ ಪಡ್ಪು)- ಇಸಾಕ್, ವಾರ್ಡ್ 9(ಶಾರದಾ ನಗರ)- ಸಫಿನಾ, ವಾರ್ಡ್ 10(ಕುಶಾಲ್ ನಗರ)- ದೇವರಾಜ್, ವಾರ್ಡ್ 11(ಮಡ್ಯಾರ್)- ಪ್ರಹ್ಲಾದ್, ವಾರ್ಡ್ 12(ಜಲಾಲ್ ಬಾಗ್ )- ಆಯಿಷಾ ಡಿ., ವಾರ್ಡ್ 13(ಪನೀರ್) - ಸಫಿಯಾ, ವಾರ್ಡ್ 14 (ಮಿತ್ರ ನಗರ)- ಕಲಾವತಿ, ವಾರ್ಡ್ 15(ಕೊಂಡಾಣ) - ರವಿರಾಜ್, ವಾರ್ಡ್ 16(ಅಜ್ಜಿನಡ್ಕ)- ಅಹ್ಮದ್ ಅಜ್ಜಿನಡ್ಕ, ವಾರ್ಡ್ 17(ಕೊಮರಂಗಲ) - ಜುಬೈದಾ ಚುಣಾವಣೆಗೆ ಸ್ಪರ್ಧಿಸಲಿದ್ದಾರೆ.
ಎಸ್ ಡಿಪಿಐ ಮತ್ತು ಸಿಪಿಐಎಂ ಪಕ್ಷಗಳು ಕೂಡ ಅಭ್ಯರ್ಥಿಗಳನ್ನ ಕಣಕ್ಕಿಳಿಸಲಿದ್ದು ಪಟ್ಟಿಯನ್ನ ಇನ್ನೂ ಬಿಡುಗಡೆಗೊಳಿಸಿಲ್ಲ.
Mangalore Kotekar Gram Panchyath to be conducted on Dec 27.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm