ಬ್ರೇಕಿಂಗ್ ನ್ಯೂಸ್
Grace Ministry | Sponsored
Grace Ministry Theological Bible College is a prestigious institution dedicated to equipping individuals with a deep understanding of biblical principles and theological knowledge. The college is affiliated with the renowned United Theological Research University and is recognized by the Christian Leadership University and Seminar in New York, USA. Additionally, it is approved and accredited by the University of Berkeley, California, USA, ensuring that it meets high academic standards.
Courses Offered
Grace Ministry Theological Bible College offers comprehensive programs that cater to various levels of theological education:
Language of Instruction
Courses are offered in both *English* and *Kannada*, making theological education accessible to a diverse range of students. This dual-language approach ensures that individuals from different linguistic backgrounds can receive quality theological training.
Course Duration and Schedule
Each program is structured as a *six-month course. Classes are held every **Monday from 10:00 AM to 2:00 PM* in Bangalore, providing a convenient schedule for working professionals and full-time ministry leaders.
Admission Information
Grace Ministry Theological Bible College invites interested Christian candidates between the ages of *20 and 60* to apply. Whether you are seeking to deepen your faith or prepare for a role in ministry, our programs are designed to help you grow spiritually and intellectually.
For admission inquiries, please contact us at 9900611485. Our team is ready to assist you on your journey toward theological education and spiritual growth.
Embark on a transformative journey with Grace Ministry Theological Bible College, where faith and knowledge intersect to empower future leaders in the Christian community.
ಗ್ರೇಸ್ ಮಿನಿಸ್ಟ್ರಿ ಥಿಯೋಲಾಜಿಕಲ್ ಬೈಬಲ್ ಕಾಲೇಜು ;
ಕ್ರಿಸ್ತಿಯನ್ನರ ಪರಮೋನ್ನತ ಗ್ರಂಥ ಬೈಬಲ್ ಬಗ್ಗೆ ಶಿಕ್ಷಣ ನೀಡುವ ಬೆಂಗಳೂರಿನ ಗ್ರೇಸ್ ಮಿನಿಸ್ಟ್ರಿ ಥಿಯೋಲಾಜಿಕಲ್ ಬೈಬಲ್ ಕಾಲೇಜು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿದ್ದು, ಅಮೆರಿಕದ ನ್ಯೂಯಾರ್ಕ್ ನಲ್ಲಿರುವ ಕ್ರಿಸ್ತಿಯನ್ ಲೀಡರ್ಶಿಪ್ ಯುನಿವರ್ಸಿಟಿ ಮತ್ತು ಸೆಮಿನಾರ್ ಹಾಗೂ ಯುನೈಟೆಡ್ ಥಿಯೋಲಾಜಿಕಲ್ ರೀಸರ್ಚ್ ಯುನಿವರ್ಸಿಟಿಯಿಂದ ಮಾನ್ಯತೆ ಪಡೆದಿದೆ. ಉನ್ನತ ಮಟ್ಟದ ಶಿಕ್ಷಣ ನೀಡುವುದಕ್ಕಾಗಿ ಕ್ಯಾಲಿಫೋರ್ನಿಯಾದ ಬರ್ಕ್ ಲೀ ಯುನಿವರ್ಸಿಟಿಯಿಂದ ಅಂಗೀಕೃತ ಸಂಸ್ಥೆಯಾಗಿದೆ.
ನಡೆಸಲ್ಪಡುವ ಕೋರ್ಸ್ ಗಳು
ಬೆಂಗಳೂರಿನ ಗ್ರೇಸ್ ಮಿನಿಸ್ಟ್ರಿ ಥಿಯೋಲಾಜಿಕಲ್ ಬೈಬಲ್ ಕಾಲೇಜಿನಲ್ಲಿ ಥಿಯೋಲಾಜಿಕಲ್ ಶಿಕ್ಷಣ ಹಂತಗಳ ಕುರಿತಾಗಿ ಬೇರೆ ಬೇರೆ ರೀತಿಯ ಕೋರ್ಸ್ ಗಳನ್ನು ನೀಡಲಾಗುತ್ತಿದೆ.
ಸರ್ಟಿಫಿಕೇಟ್ ಆಫ್ ಥಿಯೋಲಜಿ (CTH) ;
ಬೈಬಲ್ ಕುರಿತು ಆರಂಭಿಕ ಹಂತದ ಬಗ್ಗೆ ಕಲಿಯುವ ಕೋರ್ಸ್ ಇದಾಗಿದ್ದು, ಉನ್ನತ ಮಟ್ಟದ ಕಲಿಕೆಯನ್ನು ಬಯಸುವ ವಿದ್ಯಾರ್ಥಿಗಳಿಗೆ ತಳಮಟ್ಟದ ಶಿಕ್ಷಣವನ್ನು ನೀಡುತ್ತದೆ. ಈ ಕೋರ್ಸ್ ಪೂರೈಸಿದರೆ, ಥಿಯೋಲಜಿ ಕುರಿತಾಗಿ ಉನ್ನತ ಶಿಕ್ಷಣಕ್ಕೆ ಬಯಸುವ ವಿದ್ಯಾರ್ಥಿಗಳಿಗೆ ಹೆಚ್ಚು ನೆರವಾಗುತ್ತದೆ.
ಡಿಪ್ಲೊಮಾ ಇನ್ ಥಿಯೋಲಜಿ (DTH) ;
ಸರ್ಟಿಫಿಕೇಟ್ ಪ್ರೋಗ್ರಾಂ ಇದಾಗಿದ್ದು, ಥಿಯೋಲಾಜಿಕಲ್ ವಿಷಯದ ಮೇಲೆ ಮತ್ತಷ್ಟು ಆಳ ಅಧ್ಯಯನಕ್ಕೆ ಅವಕಾಶ ಇರುತ್ತದೆ. ಈ ಡಿಪ್ಲೊಮಾ ಪೂರೈಸಿದರೆ, ವಿದ್ಯಾರ್ಥಿಗಳಿಗೆ ಮಿನಿಸ್ಟ್ರಿ ಆಗುವುದಕ್ಕೆ ಮತ್ತು ಲೀಡರ್ಶಿಪ್ ರೋಲ್ ವಹಿಸಲು ಅವಕಾಶ ಸಿಗುತ್ತದೆ.
ಗ್ರಾಜುವೇಶನ್ ಇನ್ ಥಿಯೋಲಜಿ (GTH) ;
ಇದು ಆಧುನಿಕ ಮಾದರಿಯ ಥಿಯೋಲಜಿಯಲ್ಲಿ ಪದವಿ ನೀಡಬಲ್ಲ ಶಿಕ್ಷಣವಾಗಿದ್ದು ವಿದ್ಯಾರ್ಥಿಗಳಿಗೆ ಬೈಬಲ್ ಕುರಿತು ಸಮಗ್ರ ಅಧ್ಯಯನಕ್ಕೆ ಅವಕಾಶ ನೀಡುತ್ತದೆ. ಈ ಪದವಿ ಪೂರೈಸಿದವರಿಗೆ ಚರ್ಚ್ ಮತ್ತು ಸಮುದಾಯದಲ್ಲಿ ನಾಯಕತ್ವ ಪಡೆಯಲು ಸಾಧ್ಯವಾಗುತ್ತದೆ.
ಕನ್ನಡ, ಇಂಗ್ಲಿಷ್ ಎರಡರಲ್ಲೂ ಕಲಿಕೆ;
ಈ ಕೋರ್ಸ್ ಗಳನ್ನು ಇಂಗ್ಲಿಷ್ ಮತ್ತು ಕನ್ನಡ ಎರಡು ಭಾಷೆಯಲ್ಲೂ ಕಲಿಸಲಾಗುತ್ತಿದ್ದು ಎಲ್ಲ ಮಾದರಿಯ ವಿದ್ಯಾರ್ಥಿಗಳಿಗೂ ಅರ್ಥವಾಗುವಂತೆ ಥಿಯೋಲಾಜಿಕಲ್ ಶಿಕ್ಷಣ ನೀಡುವುದು ಸಂಸ್ಥೆಯ ಗುರಿಯಾಗಿದೆ. ಉಭಯ ಭಾಷೆಗಳಲ್ಲಿ ಶಿಕ್ಷಣ ನೀಡುವುದರಿಂದ ಬೇರೆ ಬೇರೆ ಭಾಷಿಗ ಹಿನ್ನೆಲೆಯವರಿಗೂ ಉತ್ತಮ ಗುಣಮಟ್ಟದ ಥಿಯೋಲಾಜಿಕಲ್ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ.
ಆರು ತಿಂಗಳಿಗೆ ಕೋರ್ಸ್ ;
ಮೂರು ಬಗೆಯ ಕೋರ್ಸ್ ಗಳೂ ಆರು ತಿಂಗಳಿಗೆ ಸೀಮಿತವಾಗಿದ್ದು ಪ್ರತಿ ಸೋಮವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆ ವರೆಗೆ ತರಗತಿ ಇರುತ್ತದೆ. ಕೆಲಸ ಮಾಡುತ್ತಾ ಕೋರ್ಸ್ ಕಲಿಯ ಬಯಸುವವರಿಗೆ, ಬೇರೆ ಕೆಲಸದಲ್ಲಿ ತೊಡಗಿಸಿಕೊಂಡವರಿಗೂ ಉಪಯೋಗ ಆಗುವಂತೆ ತರಗತಿಯನ್ನು ರೆಡಿ ಮಾಡಲಾಗಿದೆ. ಮಿನಿಸ್ಟ್ರಿಯಲ್ಲಿ ತೊಡಗಿಸಿಕೊಂಡ ಇತರರಿಗೂ ಕೋರ್ಸ್ ಕಲಿಯುವ ಅವಕಾಶ ಇರುತ್ತದೆ.
ಅಡ್ಮಿಶನ್ ಮಾಡಿಕೊಳ್ಳೋದು ಹೇಗೆ ;
ಈ ಕೋರ್ಸ್ ಸೇರಬಯಸುವ 20ರಿಂದ 60 ವರ್ಷದೊಳಗಿನ ಆಸಕ್ತ ಕ್ರಿಸ್ತಿಯನ್ ಅಭ್ಯರ್ಥಿಗಳಿಗೆ ಗ್ರೇಸ್ ಮಿನಿಸ್ಟ್ರಿ ಥಿಯೋಲಾಜಿಕಲ್ ಬೈಬಲ್ ಕಾಲೇಜಿನಲ್ಲಿ ಶಿಕ್ಷಣದ ಅವಕಾಶ ನೀಡಲಾಗುತ್ತದೆ. ನೀವೇನಾದರೂ ಮಿನಿಸ್ಟ್ರಿ ಆಗಲು ಬಯಸುವುದಾದರೆ, ಬೈಬಲ್ ಬಗ್ಗೆ ತಿಳಿಯುವ ಕುತೂಹಲ ಹೊಂದಿದ್ದರೆ ಈ ಕೋರ್ಸ್ ಸೇರಬಹುದು. ವ್ಯಕ್ತಿಯೊಳಗಿನ ಆಂತರಿಕ ಮತ್ತು ಬೌದ್ಧಿಕ ಚೈತನ್ಯವನ್ನು ಹೆಚ್ಚಿಸುವ ರೀತಿ ಈ ಕೋರ್ಸ್ ಗಳನ್ನು ಡಿಸೈನ್ ಮಾಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೋರ್ಸ್ ಅಡ್ಮಿಶನ್ ಪಡೆಯುವುದಕ್ಕಾಗಿ 9900611485 ಸಂಪರ್ಕಿಸಬಹುದು. ಕ್ರಿಸ್ತಿಯನ್ ಕಮ್ಯುನಿಟಿಯಲ್ಲಿ ಹೊಸ ನಾಯಕರನ್ನು ರೂಪಿಸುವಲ್ಲಿ ಗ್ರೇಸ್ ಮಿನಿಸ್ಟ್ರಿ ಕಾಲೇಜು ಖಚಿತವಾಗಿ ಕೊಡುಗೆ ನೀಡಲಿದೆ.
Address:
Grace Ministry Bible College
Budigere,
Bangalore
Call: 9900611485
10-12-24 10:47 pm
HK News Desk
Panchamasali Protest, Belagavi: ಬೆಳಗಾವಿ ಸುವರ್...
10-12-24 10:32 pm
Murudeshwara beach drowning bhatkal: ಮುರ್ಡೇಶ್...
10-12-24 10:03 pm
SM krishna school holiday: ಎಸ್ಸೆಂ ಕೃಷ್ಣ ನಿಧನ...
10-12-24 11:48 am
SM Krishna Death, Wikipedia; ಬೆಂಗಳೂರಿಗೆ 'ಸಿಲಿ...
10-12-24 11:34 am
10-12-24 10:57 pm
HK News Desk
Idli Guru, Franchise Fraud, Owner Karthik She...
09-12-24 10:12 pm
Assad dynasty; ಸಿರಿಯಾದಲ್ಲಿ 54 ವರ್ಷಗಳ ವಂಶಾಡಳಿತ...
09-12-24 12:17 pm
ಮೇಕ್ ಇನ್ ಇಂಡಿಯಾ ಬಗ್ಗೆ ಪುಟಿನ್ ಮೆಚ್ಚುಗೆ ; ಭಾ...
05-12-24 11:00 pm
Devendra Fadnavis, Maharashtra New CM; 'ಮಹಾ'...
04-12-24 01:29 pm
10-12-24 09:37 pm
Mangalore Correspondent
Ranjith Ballal Bike Accident, Kundapur, Manga...
09-12-24 11:05 pm
Swamiji, Mangalore, Waqf: ಬಾಂಗ್ಲಾ ವಿರುದ್ಧ ಇಸ್...
09-12-24 07:40 pm
Ullal, Mangalore, Accident, Netravathi bridge...
09-12-24 06:03 pm
ಜೋಕಾಲಿಗೆ ಸಿಲುಕಿ 3ನೇ ತರಗತಿ ಬಾಲಕಿ ಸಾವಿನ ಸುದ್ದಿಗ...
09-12-24 03:26 pm
10-12-24 11:18 pm
Mangalore Correspondent
Mangalore crime, Kadri police, robbery: ಕಂಕನಾ...
10-12-24 06:46 pm
ಕೇವಲ ಎಂಟು ತಿಂಗಳಲ್ಲಿ 300ಕ್ಕೂ ಹೆಚ್ಚು ಯುವಕರಿಗೆ ವ...
10-12-24 03:59 pm
Chikkamagaluru murder: ಸೋಶಿಯಲ್ ಮೀಡಿಯಾದಲ್ಲಿ ಪರ...
08-12-24 05:02 pm
ಷೇರು ಹೂಡಿಕೆ ಹೆಸರಲ್ಲಿ ಸೈಬರ್ ವಂಚಕರ ಮೋಸ ; ನಕಲಿ ಟ...
07-12-24 09:48 pm