ಬ್ರೇಕಿಂಗ್ ನ್ಯೂಸ್

ಹಾಡಹಗಲೇ ನಾಯಿಗೆ ಲೈಂಗಿಕ ಅತ್ಯಾಚಾರ ; ಪಾಟ್ನಾದಲ್ಲಿ ಅಸಹಜ ಕೃತ್ಯದ ವಿಡಿಯೋ ವೈರಲ್ 

20-03-23 03:04 pm       HK News Desk   ಕ್ರೈಂ

ಕಾಮುಕನೊಬ್ಬ ಹಾಡಹಗಲೇ ನಾಯಿ ಮೇಲೆ ಅನೈಸರ್ಗಿಕ ಲೈಂಗಿಕ ಅತ್ಯಾಚಾರ ಎಸಗಿದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ಅಪರಿಚಿತ ಯುವಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಪಾಟ್ನಾ, ಮಾ.20: ಕಾಮುಕನೊಬ್ಬ ಹಾಡಹಗಲೇ ನಾಯಿ ಮೇಲೆ ಅನೈಸರ್ಗಿಕ ಲೈಂಗಿಕ ಅತ್ಯಾಚಾರ ಎಸಗಿದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ಅಪರಿಚಿತ ಯುವಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಪಾಟ್ನಾ ನಗರದ ಫುಲ್ವಾರಿ ಶರೀಫ್ ಠಾಣೆ ವ್ಯಾಪ್ತಿಯ ಫೈಸಲ್ ನಗರ ಎಂಬಲ್ಲಿ ಮಾರ್ಚ್ 8ರಂದು ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬ ರಸ್ತೆ ಮಧ್ಯೆ ನಾಯಿಯೊಂದಿಗೆ ಅಸಹಜ ಲೈಂಗಿಕ ಅತ್ಯಾಚಾರ ನಡೆಸಿದ್ದು ಇದು ಸ್ಥಳೀಯ ಕಟ್ಟಡದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ವಿಡಿಯೋ ಬಳಿಕ ವೈರಲ್ ಆಗುತ್ತಿದ್ದಂತೆ ಪ್ರಾಣಿದಯಾ ಸಂಘಟನೆಯೊಂದು ಪೊಲೀಸರಿಗೆ ದೂರು ನೀಡಿತ್ತು. ಪಾಟ್ನಾ ಪೊಲೀಸರು ತನಿಖೆ ಆರಂಭಿಸಿದ್ದು ಆರೋಪಿ ಪತ್ತೆಗೆ ಮುಂದಾಗಿದ್ದಾರೆ. ‌

A shocking incident has come to light from Bihar's capital Patna where a stray dog was allegedly raped by a man.Following this, an application was submitted over the matter by an NGO in Phulwari Sharif police station. After this, Patna Police started investigating the matter.