ಬ್ರೇಕಿಂಗ್ ನ್ಯೂಸ್
27-06-25 10:59 pm HK News Desk ಕ್ರೈಂ
ಹೈದ್ರಾಬಾದ್, ಜೂನ್ 27 : ಬಿಟೆಕ್ ಓದುತ್ತಿದ್ದ ಮಕ್ಕಳ ಫೀಸ್ ಕಟ್ಟಲು ಹಣ ಇಲ್ಲವೆಂದು ಬಡ ದಂಪತಿ ತಮ್ಮ ಸೆಕ್ಸ್ ವಿಡಿಯೋ ಮಾಡಿ ಅದನ್ನು ಹಣಕ್ಕಾಗಿ ಮಾರಾಟ ಮಾಡಿದ ದುರಂತಮಯ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಮೆರಿಟ್ ಸ್ಟೂಡೆಂಟ್ ಆಗಿ ಪಾಸ್ ಆಗಿದ್ದರು. ಒಬ್ಬಳು ಬಿಟೆಕ್ ದ್ವಿತೀಯ ವರ್ಷ ಓದುತ್ತಿದ್ದರೆ, ಇನ್ನೊಬ್ಬಾಕೆ ಎಸ್ಸೆಸ್ಸೆಲ್ಸಿಯಲ್ಲಿ 470ರಲ್ಲಿ 468 ಅಂಕ ಪಡೆದು ಟಾಪರ್ ಆಗಿದ್ದಳು. ಕಾಲೇಜು ಪ್ರವೇಶಕ್ಕೆ ಮುಂದಾಗಿದ್ದಳು. ತಂದೆ ಆಟೋ ಓಡಿಸುತ್ತಿದ್ದು, ಅನಾರೋಗ್ಯವೂ ಎದುರಾಗಿದ್ದರಿಂದ ಹಣಕ್ಕಾಗಿ ಪರದಾಡುವ ಸ್ಥಿತಿ ಇತ್ತು. ದುಡಿದ ಹಣ ತನ್ನ ಆರೋಗ್ಯ ಸುಧಾರಿಸುವುದಕ್ಕೇ ಸಾಲುತ್ತಿರಲಿಲ್ಲ.
ಹೀಗಾಗಿ ತನ್ನ ಪತ್ನಿಯೊಂದಿಗೆ ಸೇರಿ ಹಣ ಗಳಿಸಲು ಸುಲಭದ ದಾರಿ ಹುಡುಕಿದ್ದ. ಮೊಬೈಲ್ ಏಪ್ ಬಳಸ್ಕೊಂಡು ಲೈವ್ ಸ್ಟ್ರೀಮ್ ವಿಡಿಯೋ ಮಾಡುತ್ತಿದ್ದ. ಲೈವ್ ನೋಡಬೇಕಿದ್ದರೆ ಗ್ರಾಹಕರು 2 ಸಾವಿರ ರೂ. ನೀಡಬೇಕಿತ್ತು. ಅಥವಾ ನೇರವಾಗಿ ವಿಡಿಯೋ ತುಣುಕುಗಳನ್ನು ಪಡೆಯಬೇಕಿದ್ದರೆ 500 ರೂ. ನೀಡಬೇಕಿತ್ತು. ಹೆಚ್ಚಾಗಿ ಯುವ ಜನರೇ ಇವರ ಗ್ರಾಹಕರಾಗಿದ್ದರು. ಅಂಬರ್ ಪೇಟ್ ಬಳಿಯ ಮಲ್ಲಿಕಾರ್ಜುನ ನಗರದ ನಿವಾಸಿಗಳಾಗಿದ್ದ ಇವರ ಕೃತ್ಯ ಪೊಲೀಸರಿಗೆ ಗೊತ್ತಾಗಿ ಈಗ ಇಬ್ಬರನ್ನೂ ಬಂಧನ ಮಾಡಿದ್ದಾರೆ.
ದಿನವಿಡೀ ಆಟೋದಲ್ಲಿ ದುಡಿದು ಗಳಿಸುವುದಕ್ಕಿಂತ ಸುಲಭದಲ್ಲಿ ಇದರಿಂದ ಹಣ ಬರ್ತಾ ಇತ್ತು. ತಮ್ಮ ಗುರುತು ಸಿಗದಂತೆ ಮುಖಕ್ಕೆ ಮಾಸ್ಕ್ ಹಾಕಿ ಸೆಕ್ಸ್ ವಿಡಿಯೋ ಮಾಡುತ್ತಿದ್ದರು. ಇದಕ್ಕಾಗಿ ಎಚ್ ಡಿ ಕ್ಯಾಮರಾ ಇನ್ನಿತರ ಉಪಕರಣ ಬಳಸಿಕೊಂಡಿದ್ದರು. ಮಾಹಿತಿ ಆಧರಿಸಿ ಪೊಲೀಸರು ಅವರ ಮನೆಗೆ ದಾಳಿ ನಡೆಸಿದ್ದು, ಕ್ಯಾಮರಾಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಇವರಿಂದ ವಿಡಿಯೋ ಪಡೆದ ಗ್ರಾಹಕರನ್ನು ಪತ್ತೆ ಮಾಡಿ ಅವರಿಗೆ ನೋಟಿಸ್ ನೀಡಿದ್ದಾರೆ.
In a shocking incident from Hyderabad, a financially struggling couple resorted to livestreaming their own sex videos to earn money for their children’s education. The couple, residents of Mallikarjuna Nagar near Amberpet, reportedly have two daughters, both of whom are bright students. One daughter is in her second year of B.Tech, while the younger one recently scored 468 out of 470 marks in her SSLC exams and was preparing for college admissions.
24-06-26 05:55 pm
HK News Staffer
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
24-06-26 01:51 pm
HK News Staffer
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
ಮರಳು ಮಾಫಿಯಾ ಅಟ್ಟಹಾಸಕ್ಕೆ ಬಿಜೆಪಿ ನಾಯಕ ಸಜೀವ ದಹನ;...
18-06-26 07:17 pm
23-06-26 06:02 pm
HK News Staffer
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
Dr Kakkillaya News: ಕೊರಾನಾ ಮಾಸ್ಕ್ ಹಾಕಿಲ್ಲವೆಂದ...
21-06-26 08:59 pm
24-06-26 09:28 pm
HK News Desk
30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ;...
24-06-26 08:53 pm
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm
ಅಯೋಧ್ಯೆ ರಾಮ ಮಂದಿರ ಹೆಸರಲ್ಲಿ ದೇಣಿಗೆ ; 200 ಕೋಟಿ...
24-06-26 05:57 pm
Mangalore Minor student Suicide: ಅಪ್ರಾಪ್ತೆಗೆ...
24-06-26 02:25 pm