ಬ್ರೇಕಿಂಗ್ ನ್ಯೂಸ್
06-06-22 06:14 pm HK News Desk ಕರ್ನಾಟಕ
ವಿಜಯಪುರ, ಜೂನ್ 6 : ಸಿದ್ದರಾಮಯ್ಯ, ಕಾಂಗ್ರೆಸ್ ನವರಿಗೆ ಚಡ್ಡಿ ಲೂಸ್ ಆಗಿದೆ. ಅವರು ಚಡ್ಡಿ ಹರಕರಾಗಿದ್ದಾರೆ. ಹಾಗಾಗಿ ಅವರು ನಮ್ಮ ಚಡ್ಡಿ ಸುಡಲು ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ಆರೆಸ್ಸೆಸ್ ಚಡ್ಡಿ ಸುಡುವ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಟಾಂಗ್ ಇಟ್ಟಿದ್ದಾರೆ.
ವಿಜಯಪುರ ಜಿಲ್ಲೆಯ ನಿಡಗುಂದಿಯಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ಉತ್ತರ ಪ್ರದೇಶದಲ್ಲಿ ಅವರ ಚಡ್ಡಿ ಪೂರ್ತಿ ಕಳಚಿ ಕಳಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಚಡ್ಡಿ, ಪಂಚೆ ಪೂರ್ತಿ ಕಳೆದು ಕಳಿಸಿದ್ದಾರೆ. ಆ ಸಿಟ್ಟಿನಿಂದ ನಮ್ಮ ಆರ್ ಎಸ್ ಎಸ್ ಚಡ್ಡಿ ಸುಡ್ತೀವಿ ಅಂತಿದ್ದಾರೆ. ಹಾಲಿ ಸಿಎಂ ಆಗಿದ್ದಾಗ ಚಾಮುಂಡೇಶ್ವರಿಯಿಂದ 30 ಸಾವಿರ ಮತಗಳಿಂದ ಸೋಲಿಸಿ ಓಡಿಸಿದ್ದಾರೆ. ಸಿದ್ದರಾಮಯ್ಯ ಬಾದಾಮಿಯಲ್ಲಿ ಉಳಿದುಕೊಂಡಿದ್ದಾರೆ, ಅಲ್ಲಿನ ಕ್ಷೇತ್ರದ ಜನರಿಗೆ ಅವರು ಕೃತಜ್ಞ ಆಗಿರಬೇಕು.
ನೀವು ವಿಧಾನಸಭೆಯಲ್ಲಿದ್ದೀರಿ. ಐದು ವರ್ಷ ಆಡಳಿತ ಮಾಡಿದ್ದವರು ನೀವು, ಆದರೂ ಜನ ನಿಮ್ಮ ಚಡ್ಡಿ ಕಳೆದು ಕಳಿಸಿದ್ದಾರೆ. ನಿಮ್ಮ ಚಡ್ಡಿ ಗಟ್ಟಿ ಮಾಡಿಕೊಳ್ಳುವ ಪ್ರಯತ್ನ ಮಾಡಿ. ಆನಂತರ ಆರ್ ಎಸ್ ಎಸ್ ಚಡ್ಡಿ ಸುಡುವ ಕಾರ್ಯ ಮಾಡಿರಿ. ಕಾಂಗ್ರೆಸ್, ರಾಹುಲ್, ಅಜ್ಜ ಅಜ್ಜಿ ಸೇರಿ ರಾಷ್ಟ್ರೀಯ ನಾಯಕರು ಒಳಗೊಳಗೇ ಚಡ್ಡಿ ಸುಡಲು ಹೋಗಿ. ಅವರ ಪರಿಸ್ಥಿತಿ ಏನಾಗಿದೆ ಈಗ. ದೇಶದಲ್ಲಿ ಅಲ್ಲಲ್ಲಿ ನಿಮ್ಮ ಚಡ್ಡಿ ಇದೆ. ದೇಶದಲ್ಲಿ ಕಾಂಗ್ರೆಸ್ ಪೂರ್ತಿ ಚಡ್ಡಿ ಕಳೆದು ಬೆತ್ತಲೆ ಮಾಡುವವರಿದ್ದಾರೆ. ಕ್ರಿಮಿನಲ್ ಗಳಿಂದ ನೀವು ಚಡ್ಡಿ ಸುಡಿಸ್ತಿದ್ದೀರಿ, ಅಷ್ಟೇ ಎಂದು ಪ್ರಹ್ಲಾದ್ ಜೋಷಿ ಕಿಡಿಕಾರಿದ್ದಾರೆ.
Minister Pralhad Joshi slams Siddaramaiah over RSS chaddi remarks. Continuing his attack on the Rashtriya Swayamsevak Sangh (RSS), former chief minister and leader of opposition in the legislative assembly Siddaramaiah on Sunday sought to underscore the outfit’s essentially upper caste leanings.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm