ಬ್ರೇಕಿಂಗ್ ನ್ಯೂಸ್
06-06-22 08:03 pm HK News Desk ಕರ್ನಾಟಕ
ಬಾಗಲಕೋಟೆ, ಜೂನ್ 6 : ವರ್ಷಗಳ ಹಿಂದೆ ಸಾವನ್ನಪ್ಪಿದ ಪತಿಯೇ ಹಾವಿನ ರೂಪದಲ್ಲಿ ಬಂದಿದ್ದಾಗಿ ಮನೆಗೆ ಬಂದ ಹಾವನ್ನು ಅಜ್ಜಿಯೊಬ್ಬಳು ಬೆಡ್ಡಿನಲ್ಲಿಯೇ ಮಲಗಲು ಬಿಟ್ಟ ವಿಚಿತ್ರ ಘಟನೆ ಬಾಗಲಕೋಟ ಜಿಲ್ಲೆಯ ಕುಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದಲ್ಲಿ ಸಾರವ್ವ ಮೌನೇಶ್ ಕಂಬಾರ ಎನ್ನುವ ಮಹಿಳೆಯ ವಿಚಿತ್ರ ನಂಬಿಕೆ ಇಟ್ಟುಕೊಂಡು ನಾಲ್ಕು ದಿನಗಳಿಂದ ಹಾವಿನ ಜೊತೆಗೇ ಮಲಗುತ್ತಿದ್ದಾಳಂತೆ.
ನಾಲ್ಕು ದಿನಗಳ ಹಿಂದೆ ಮನೆಗೆ ನಾಗರಹಾವು ಬಂದಿತ್ತು. ಹಾವನ್ನು ಹೊರಗೆ ಹಾಕಲು ನೋಡಿದ್ರೂ ಅದು ಹೋಗಿರಲಿಲ್ಲ. ಇದರಿಂದ ಅಜ್ಜಿಯೇನು ಆತಂಕಗೊಳ್ಳಲಿಲ್ಲ. ಇದು ತನ್ನ ಪತಿಯೇ ಹಾವಿನ ರೂಪದಲ್ಲಿ ಬಂದಿರಬಹುದೆಂಬ ನಂಬಿಕೆಯಿಂದ ಮನೆಯಲ್ಲೇ ಇರಲಿ ಎಂದು ಹಾಗೇ ಉಳಿಸಿಬಿಟ್ಟಿದ್ದಾಳೆ.
ಅಜ್ಜಿಯ ಪತಿ ಮೋನೇಶ್ ಎನ್ನುವವರು ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಅವರೇ ಇದೀಗ ಹಾವಿನ ರೂಪದಲ್ಲಿ ತನ್ನ ಹತ್ತಿರ ಬಂದಿದ್ದಾರೆ. ಅದಕ್ಕೆ ಯಾರೂ ದಕ್ಕೆ ಮಾಡಬಾರದು, ಹಿಡಿಯಬಾರದು ಎಂದು ಅಜ್ಜಿ ಸಲಹೆ ಮಾಡುತ್ತಾಳೆ.
ನಾಲ್ಕು ದಿನ ಮನೆಯಲ್ಲಿ ತಾನು ಮಲಗುವ ಚಾಪೆಯ ಮೇಲೆ ಹಾವನ್ನು ಇರಿಸಿದ್ದಳು. ಬಳಿಕ ಅಜ್ಜಿ ಮನೆಯಲ್ಲಿ ವಿಚಿತ್ರ ಹಾವು ಇದೆ ಎಂದು ತಿಳಿದು ಅನೇಕರು ವೀಕ್ಷಿಸಲು ಬರ್ತಿದ್ದರು. ನಾಲ್ಕು ದಿನಗಳಿಂದ ಅಜ್ಜಿ ಮನೆಯಲ್ಲಿ ಆಹಾರ ಇಲ್ಲದೇ ಹಾವು ಕೂಡ ಬಳಲಿತ್ತು. ನಾಲ್ಕು ದಿನಗಳ ಕಾಲ ಮನೆಯಲ್ಲಿದ್ದ ಹಾವು ಈಗ ಕಣ್ಮರೆ ಆಗಿದೆಯಂತೆ. ತನ್ನ ಗಂಡನ ರೂಪದಲ್ಲಿ ಇದ್ದಾನೆ ಎಂದು ನಂಬಿಕೊಂಡಿದ್ದ ಅಜ್ಜಿಗೆ ಹಾವು ಕಡಿದಿಲ್ಲವಂತೆ..
Bagalkote old woman sleep with snake says its my husbands spirit. Since four days she's been sleeping with the snake taking care of it. She says that it's my husband who has come in the spirit of snake. The video of this has gone viral on social media.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm