ಬ್ರೇಕಿಂಗ್ ನ್ಯೂಸ್
27-07-22 02:21 pm HK News Desk ಕರ್ನಾಟಕ
ಸುಳ್ಯ ಜುಲೈ 27 : ಬಿಜೆಪಿ ಕಾರ್ಯಕರ್ತನ ಶವ ಬೆಳ್ಳಾರೆ ತಲುಪುತ್ತಿದ್ದಂತೆ ಆಕ್ರೋಶ ಕಟ್ಟೆಯೊಡೆದಿದೆ. ಸೇರಿದ್ದ ಉದ್ರಿಕ್ತರು ಬಿಜೆಪಿ ವಿರುದ್ಧವೇ ಧಿಕ್ಕಾರ ಕೂಗಿದ್ದಾರೆ.
ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಸ್ಥಳಕ್ಕೆ ಬರುತ್ತಿದ್ದಂತೆ ಧಿಕ್ಕಾರ ಕೂಗಿದ್ದಾರೆ. ಸಾವಿರಾರು ಮಂದಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಬಿಜೆಪಿ ನಾಯಕರ ಯಾವುದೇ ಮನವೊಲಿಕೆಗೂ ಆಕ್ರೋಶ ತಣಿಯಲಿಲ್ಲ.
ಸುಳ್ಯ ನಳಿನ್ ಕುಮಾರ್ ಅವರ ಸ್ವಂತ ಊರಾಗಿದ್ದು ಅವರಿಗೆ ತೀವ್ರ ಮುಜುಗರ ಸೃಷ್ಟಿಸಿದ್ದಾರೆ. ಕೊನೆಗೆ, ಇಬ್ಬರು ನಾಯಕರು ಕೂಡ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಕಲ್ಲಡ್ಕ ಪ್ರಭಾಕರ ಭಟ್ ಜನರು ಉದ್ವಿಗ್ನ ಆಗಬಾರದೆಂದು ಮನವಿ ಮಾಡಿದರೂ ಧಿಕ್ಕಾರ ಕೂಗು ನಿಲ್ಲಲಿಲ್ಲ. ಚುನಾವಣೆ ಕಾಲಕ್ಕೆ ಬರುತ್ತೀರಿ, ನೀವು ಸಾವಿಗೆ ಕಾಯ್ತಾ ಇದ್ದೀರಿ ಎಂದು ತೀವ್ರ ಆಕ್ರೋಶ ಹೇಳಿದ್ದಾರೆ.
ಜನರ ಆಕ್ರೋಶ ಹೆಚ್ಚುತ್ತಿದ್ದಂತೆ ಪ್ರಭಾಕರ ಭಟ್ ಅವರನ್ನು ಕೆಲವು ನಾಯಕರು ಸೇರಿಕೊಂಡು ಬೇರೆ ಕಡೆಗೆ ಒಯ್ದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಕಲ್ಲಡ್ಕ ಭಟ್ಟರ ಕಾರನ್ನು ಅಡ್ಡಗಟ್ಟಿ ಘೋಷಣೆ ಕೂಗಿದ್ದಾರೆ. ಬಳಿಕ ತಮ್ಮ ಕಾರನ್ನೇ ಬಿಟ್ಟು ನಳಿನ್ ಕುಮಾರ್ ಬೇರೆ ಕಾರಿನಲ್ಲಿ ತೆರಳಿದ್ದಾರೆ.
Karnataka #BJPYuvaMorcha members attack party president #NalinKumarKateel & heckle district incharge minister #SunilKumar in #Puttur, #DakshinaKannada when they went to pay his last respects to murdered #YuvaMorcha member #PraveenNettaru.#Karnataka #Mangalore #Sullia #Bellare pic.twitter.com/ApjCpgVtGj
— Hate Detector 🔍 (@HateDetectors) July 27, 2022
Bellare BJP Praveen Kumar Murder, public and Hindu Members slam BJP Politicians Nlain Kumar Kateel, Angara and Sunil Kumar while funeral procession. The Karnataka police are looking closely at possible links between the murder of a BJP youth leader in Bellare village of the coastal Dakshina Kannada district on Tuesday night, and the murder of an 18-year-old Muslim youth from Kerala that occurred in the same region on July 20.
06-08-25 10:51 pm
Bangalore Correspondent
ಅಶೋಕನ ಕಾಲದ ಮೌರ್ಯರ ರಾಜಧಾನಿ ರಾಯಚೂರಿನ ಮಸ್ಕಿ ಆಗಿತ...
05-08-25 01:45 pm
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
06-08-25 11:11 pm
Mangalore Correspondent
Dharmasthala News, Banglegudde: ಬಂಗ್ಲೆಗುಡ್ಡೆ...
06-08-25 07:37 pm
Sharjah NRI dream college: ಕಾನೂನು ಉಲ್ಲಂಘಿಸಿ ವ...
06-08-25 06:00 pm
ಬೆಂಗಳೂರು ಹೋಗುತ್ತೇನೆಂದು ತೆರಳಿದ್ದ ದೇರಳಕಟ್ಟೆ ಯುವ...
06-08-25 03:45 pm
Looking for a Reliable Nurse, Nanny, or House...
06-08-25 01:06 pm
06-08-25 08:02 pm
Mangalore Correspondent
Bangalore Kidnap, Nischith Murder: ಬೆಂಗಳೂರು ನ...
06-08-25 05:43 pm
Cybercrime, New Fraud, Mobile Hacking: ಅಪರಿಚಿ...
06-08-25 11:23 am
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm