ರಾಜ್ಯದ ಎಲ್ಲ ಜಿಲ್ಲೆಗಳಿಗೂ ಅಪ್ಪು ಆಂಬುಲೆನ್ಸ್ ; ನಟ ಪ್ರಕಾಶ್ ರಾಜ್ ಘೋಷಣೆ 

06-08-22 08:57 pm       Bangalore Correspondent   ಕರ್ನಾಟಕ

ರಾಜ್ಯದ 32 ಜಿಲ್ಲೆಗಳಿಗೂ 'ಅಪ್ಪು ಎಕ್ಸ್​ಪ್ರೆಸ್' ಆಂಬುಲೆನ್ಸ್​ ಸೇವೆ ಆರಂಭಿಸುವುದಾಗಿ ನಟ ಪ್ರಕಾಶ್ ರಾಜ್ ಘೋಷಣೆ ಮಾಡಿದ್ದಾರೆ. 

ಬೆಂಗಳೂರು, ಆಗಸ್ಟ್ 6 : ರಾಜ್ಯದ 32 ಜಿಲ್ಲೆಗಳಿಗೂ 'ಅಪ್ಪು ಎಕ್ಸ್​ಪ್ರೆಸ್' ಆಂಬುಲೆನ್ಸ್​ ಸೇವೆ ಆರಂಭಿಸುವುದಾಗಿ ನಟ ಪ್ರಕಾಶ್ ರಾಜ್ ಘೋಷಣೆ ಮಾಡಿದ್ದಾರೆ. 

ತಮ್ಮ ಫೌಂಡೇಷನ್ ವತಿಯಿಂದ ಬೆಂಗಳೂರಿನಲ್ಲಿ 'ಅಪ್ಪು ಎಕ್ಸ್​ಪ್ರೆಸ್ ಆಂಬುಲೆನ್ಸ್​' ಸೇವೆಗೆ ಚಾಲನೆ ನೀಡಿ, ಎಲ್ಲ ಜಿಲ್ಲೆಗಳಲ್ಲೂ ಅಪ್ಪು ಹೆಸರಲ್ಲಿ ಆಂಬುಲೆನ್ಸ್ ಆರಂಭಿಸುವುದಾಗಿ ಹೇಳಿದರು. 

Welcome To IANS Live - ENTERTAINMENT - Prakash Raj donates free ambulance  to poor in memory of Puneeth Rajkumar

ನಾವು ಇಲ್ಲಿ ಸೇರಲು ಕಾರಣ ಅಪ್ಪು. ಅಂದು ತುರ್ತು ಆಂಬುಲೆನ್ಸ್ ಇದ್ದಿದ್ದರೆ ಅಪ್ಪು ಉಳಿದು ಬಿಡುತ್ತಿದ್ದರು ಎಂದು ಅನಿಸಿತ್ತು. ಅದಕ್ಕಾಗಿ ಈ ಅಪ್ಪು ಎಕ್ಸ್​​ಪ್ರೆಸ್​. ಇದು ಕೇವಲ ಆರಂಭ. ಮುಂದೆ 32 ಆಂಬುಲೆನ್ಸ್ ಎಲ್ಲ ಜಿಲ್ಲೆಗಳಿಗೂ ನೀಡುತ್ತೇನೆ ಎಂದು ಹೇಳಿದರು. 

Prakash Raj donates free ambulance in memory of Puneeth Rajkumar; late actor  to be honoured with Karnataka Ratna on Nov 1

Prakash Raj donates free ambulance in memory of Puneeth Rajkumar; late actor  to be honoured with Karnataka Ratna on Nov 1

ಕೇವಲ ನನಗೆ ಮಾತ್ರವಲ್ಲ, ಪ್ರತಿಯೊಬ್ಬರಲ್ಲೂ ಅಪ್ಪು ಅಗಲಿಕೆಯ ನೋವು ಕಾಡುತ್ತಿದೆ. ಅಪ್ಪು ಅಗಲಿಕೆ ರಾಜ್ಯದ ಜನರಿಗೆ ನೋವು ತಂದಿತ್ತು. ನಮ್ಮ ಸಮಾಜಕ್ಕೆ ಮತ್ತಷ್ಟು ಕೆಲಸ ಆಗಬೇಕಿತ್ತು. ಮತ್ತೊಮ್ಮೆ ಅಪ್ಪು ಹುಟ್ಟಿ ಬರಲು 40 ವರ್ಷ ಬೇಕು ಎಂದು ಪುನೀತ್ ರಾಜ್​ಕುಮಾರ್ ಅವರನ್ನ ಸ್ಮರಿಸಿದರು.

Actor Prakash Raj has donated an ambulance to a government hospital in Mysore in the name of Puneeth Rajkumar. As per the reports, Prakash Raj will be donating ambulances to government hospitals in 31 other districts too.Prakash Raj has named the ambulances 'Appu Express', as a warm gesture towards late actor Puneeth Rajkumar. Puneeth Rajkumar and Prakash Raj have worked together in 'Ajay', 'Ranavikrama', 'Rajakumaraa' and 'Yuvaratna', and the duo shared a great rapport. Director Santosh Anandaram who directed Puneeth Rajkumar and Prakash Raj in 'Rajakumaraa' and 'Yuvaratna' also participated in the event hosted to donate the ambulance.