ಬ್ರೇಕಿಂಗ್ ನ್ಯೂಸ್
12-11-22 07:16 pm Bangalore Correspondent ಕರ್ನಾಟಕ
ಬೆಂಗಳೂರು,ನ.12: ಮೊಬೈಲ್ ಅಡಿಕ್ಷನ್‌ನಿಂದ ಕೆಲವರು ಬದುಕನ್ನೇ ಕಳೆದುಕೊಳ್ಳುತ್ತಿದ್ದರೆ ಇನ್ನು ಕೆಲವರು ಪ್ರಾಣವನ್ನೇ ಕಳೆದುಕೊಳ್ಳುವಷ್ಟು ಮುಂದೆ ಹೋಗುತ್ತಿದ್ದಾರೆ.
ಇಲ್ಲೊಬ್ಬ ಯುವತಿ ತಮ್ಮ ಮೊಬೈಲ್‌ಗೆ ಪಾಸ್‌ವರ್ಡ್ ಲಾಕ್ ಮಾಡಿದ್ದಾನೆ ಎಂಬ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದೊಡ್ಡಬಳ್ಳಾಪುರ ನಗರದ ಗಾಣಿಗರಪೇಟೆಯ ೧೯ ವರ್ಷದ ಯುವತಿ ರುಚಿತಾ ಪ್ರಾಣ ಕಳೆದುಕೊಂಡಾಕೆ.
ಕಾಲೇಜಿಗೆ ಹೋಗುವ ರುಚಿತಾ ಯಾವಾಗಲೂ ಮೊಬೈಲ್‌ನಲ್ಲೇ ಬಿದ್ದಿರುತ್ತಿದ್ದಳು. ಮನೆಯಲ್ಲಿ ಬೇರೆ ಯಾರಿಗೂ ಮೊಬೈಲ್ ಬಳಸಲು ಬಿಡುತ್ತಲೇ ಇರಲಿಲ್ಲ. ಇದಕ್ಕೊಂದು ಪ್ಲ್ಯಾನ್ ಮಾಡಿದ್ದ ತಮ್ಮ ಮೊಬೈಲ್‌ಗೆ ಪಾಸ್‌ವರ್ಡ್ ಹಾಕಿ ಲಾಕ್ ಮಾಡಿದ್ದ.
ಮೊಬೈಲ್ ಎತ್ತಿಕೊಂಡು ಲಾಕ್ ಓಪನ್ ಆಗದೆ ಇದ್ದಾಗ ಪ್ರತಿಬಾರಿಯೂ ರುಚಿತಾಗೆ ತಮ್ಮನ ಸಹಾಯವೇ ಬೇಕಾಗಿತ್ತು. ಹೀಗಾಗಿ ಪಾಸ್‌ವರ್ಡ್ ಹೇಳು ಎಂದು ತಮ್ಮನಿಗೆ ಮನವಿ ಮಾಡುತ್ತಿದ್ದಳು. ಆದರೆ ಆತ ಮಾತ್ರ ಪಾಸ್‌ವರ್ಡ್ ಕೊಟ್ಟಿರಲಿಲ್ಲ. ಅತಿಯಾಗಿ ಮೊಬೈಲ್ ಬಳಸುತ್ತಿರುವ ಅಕ್ಕನ ಗೀಳನ್ನು ತಪ್ಪಿಸಲು ಆತ ಹೀಗೆ ಮಾಡಿದ್ದ. ಆದರೆ, ಆಕೆ ಪಾಸ್‌ವರ್ಡ್ ಸಿಗದೆ ಪರಿತಪ್ಪಿಸುತ್ತಿದ್ದಳು.
ಮೊಬೈಲ್ ಬಳಸಬೇಡ ಎಂದು ತಮ್ಮ ಕೂಡಾ ಹೇಳುತ್ತಿದ್ದುದರಿಂದ ಆಕೆಗೆ ಇನ್ನಷ್ಟು ಬೇಜಾರಾಯಿತು. ಈ ವಿಚಾರದಲ್ಲಿ ಅಕ್ಕ ಮತ್ತು ತಮ್ಮನ ಮಧ್ಯೆ ಮನೆಯಲ್ಲಿ ಸಾಕಷ್ಟು ಜಗಳ ಆಗಿದೆ. ಇದರಿಂದ ಮನನೊಂದ ಯುವತಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Mobile obsession has increased among all adults these days. It has become a part of our life to be able to look at mobile for anything. The obsession has increased so much that it is impossible to imagine a day without mobile.Similarly, an incident took place in Ganigarapet of Doddaballapur city where a young woman who was obsessed with her mobile phone committed suicide because her brother had changed her mobile password.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm