ಬ್ರೇಕಿಂಗ್ ನ್ಯೂಸ್
20-02-23 03:21 pm Bengaluru Correspondent ಕರ್ನಾಟಕ
ಬೆಂಗಳೂರು, ಫೆ 20: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಮಾಧ್ಯಮಗಳ ಮುಂದೆ ಗೆಟ್ ವೆಲ್ ಸೂನ್ ಎಂದು ಹೇಳಿಕೆ ನೀಡಿದ್ದಾರೆ. ಸಿಂಧೂರಿ ಅವರ ವಾಟ್ಸ್ ಆಪ್ ನಂಬರ್‌ನಿಂದ ಕಳುಹಿಸಿದ ನಗ್ನ ಫೋಟೋಗಳನ್ನು ಡಿಲೀಟ್ ಮಾಡಿರುವ ಬಗ್ಗೆ ಮಾತನಾಡುತ್ತಾರಾ ಕೇಳಿ.? ಎಂದು ವಾಟ್ಸ್ ಆಪ್ ಚಾಟಿಂಗ್ ಸ್ಕ್ರೀನ್ ಶಾಟ್ ಫೋಟೊಗಳನ್ನು ಐಜಿಪಿ ಡಿ. ರೂಪಾ ಅವರು ಹಂಚಿಕೊಂಡಿದ್ದಾರೆ. ಈ ಮೂಲಕ ಇಬ್ಬರ ಜಗಳ ತಾರಕಕ್ಕೇರಿದೆ.
Get well soon ಅಂತಾ ನನಗೆ ಹೇಳಿದ್ದಾರಲ್ಲ press ನಲ್ಲಿ ಇವತ್ತು ರೋಹಿಣಿ ಸಿಂಧೂರಿ , ಅವರ deleted ನಗ್ನ ಚಿತ್ರಗಳ ಬಗ್ಗೆ ಮಾತಾಡ್ತಾರಾ. Number ಅವರದೇ ಅಲ್ಲವಾ. ಐಎಎಸ್ ಅಧಿಕಾರಿ ನಗ್ನ ಚಿತ್ರ, nude, naked pics ಕಳಿಸಬಹುದ? ಈ ರೀತಿಯ ಪಿಕ್ಸ್ ಕಳಿಸಿದ್ದು ಯಾವ ಕಾರಣಕ್ಕಾಗಿ. ಸಂಧಾನಕ್ಕೆ? ಅವರ ಮೇಲಿನ ಆರೋಪ prove ಆಗಿರುವ preliminary inquiry ವಿಷಯದಲ್ಲಿ ಮುಂದೆ ಶಿಕ್ಷೆ ಆಗದಂತೆ ತಡೆಯಲು? ಯಾವುದು? ಅವರೇ ಉತ್ತರಿಸಬೇಕು.
ಮೊದಲಿಗೆ ಫೋಟೋ ಕಳಿಸಿ ನಂತರ ಡಿಲೀಟ್ ;
ಮೊದಲಿಗೆ ಫೋಟೊ ಕಳಿಸಿ ಆ ಬಳಿಕ ಡಿಲೀಟ್ ಮಾಡಲಾಗಿದೆ. ಡಿಲೀಟ್ ಮಾಡಲಾದ ಫೋಟೊಗಳು ನಗ್ನ ಫೋಟೊಗಳಾ..? ನಗ್ನ ಫೋಟೊಗಳ ಬಗ್ಗೆ ಕೆದಕಿದ್ದಾರೆ. ಫೋಟೊಗಳಿಗೆ ಸೊ ಮ್ಯಾಡ್ಲಿ ಮ್ಯಾಡ್ಲಿ ಬ್ಯೂಟಿಫುಲ್ ಎಂದು ಆ ಕಡೆಯಿಂದ ರಿಪ್ಲೆ ಮಾಡಲಾಗಿದೆ. ಹಾಗಾದ್ರೆ ರೋಹಿಣಿ ಸಿಂಧೂರಿ ಫೋಟೊ ಕಳಿಸಿದ್ದಾದ್ರು ಯಾರಿಗೆ..? ಆ ಸ್ಕ್ರೀನ್ ಶಾಟ್ ರೂಪ ಕೈ ಸೇರಿದ್ದಾದ್ರು ಹೇಗೆ..? ಡಿಲೀಟ್ ಆದ ಫೋಟೊಗಳು ರೂಪ ಹೇಳುವಂತೆ ನಗ್ನ ಫೋಟೊಗಳಾ..? ಎಂಬುದು ಎಲ್ಲರ ಅನುಮಾನವಾಗಿದೆ.
ರೋಹಿಣಿ ಸಿಂಧೂರಿಗೆ ಧೈರ್ಯ ಇಲ್ಲವಾ ?
ಸಿಂಧೂರಿ ಅವರ ಪತಿಯ press meet ಮಾಡ್ತಾರೆ ಅಂದ್ರೆ ಏನರ್ಥ? ರೋಹಿಣಿ ಸಿಂಧೂರಿ ಗೆ ಮೀಡಿಯಾ ದವರ ಸವಾಲು ಎದುರಿಸಲು ಧೈರ್ಯ ಇಲ್ಲವಾ? ಉತ್ತರಗಳಿಲ್ಲವ? ಅವರ ಪತಿ ಹೇಳೋದು, phone hack ಮಾಡಲಾಗಿದೆ ಅಂತ. ನಂಬುವ ಮಾತೇ? ಏನೋ ಹೇಳಬೇಕು ಪಾಪ. ಮಾನ ಹರಾಜು ಆಗಿದೆ ಎಂದು ತಮ್ಮ ಫೇಸ್ ಬುಕ್ ನಲ್ಲಿ ರೂಪಾ ಪೋಸ್ಟ್ ಮಾಡಿದ್ದಾರೆ.
The row between IPS officer D Roopa and IAS officer Rohini Sindhuri in Karnataka intensified Monday after Roopa accused Sindhuri of sharing “nude, naked pics” with the IAS officer saying she would take legal action. While responding to a media statement issued by Sindhuri, Roopa asked in a Facebook post whether she would talk about the “deleted naked pictures” and whether “the number it (the photos) was sent was not hers”.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm