ಬೆಳಗಾವಿ; ಮತದಾನದ ವೇಳೆ ಕುಸಿದು ಬಿದ್ದು ಮತಗಟ್ಟೆಯಲ್ಲಿ ಪ್ರಾಣ ಬಿಟ್ಟ 68 ವರ್ಷದ ವೃದ್ಧೆ

10-05-23 02:34 pm       HK News Desk   ಕರ್ನಾಟಕ

ಮತದಾನದ ವೇಳೆ ವೃದ್ದೆಯೊಬ್ಬಳು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸವದತ್ತಿ ಮತ ಕ್ಷೇತ್ರದ ಯರಝರ್ವಿ ಗ್ರಾಮದಲ್ಲಿ ಘಟನೆ ಈ ವಿದ್ರಾವಕ ಘಟನೆ ‌ನಡೆದಿದೆ.

ಬೆಳಗಾವಿ, ಮೇ 10: ಮತದಾನದ ವೇಳೆ ವೃದ್ದೆಯೊಬ್ಬಳು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸವದತ್ತಿ ಮತ ಕ್ಷೇತ್ರದ ಯರಝರ್ವಿ ಗ್ರಾಮದಲ್ಲಿ ಘಟನೆ ಈ ವಿದ್ರಾವಕ ಘಟನೆ ‌ನಡೆದಿದೆ.

ಮದ್ಯಾಹ್ನ ಯರಝರ್ವಿಯ ಗ್ರಾಮದ ಬೂತ್ ಸಂಖ್ಯೆ 48 ರಲ್ಲಿ ಮತದಾನಕ್ಕೆ ಬಂದಿದ್ದ ಪಾರವ್ವ ಸಿದ್ನಾಳ (68) ವೃದ್ದೆ ಏಕಾಎಕಿ ಲೋ ಬಿಪಿ ಯಿಂದ ಪಾರವ್ವ ಸ್ಥಳದಲ್ಲಿ ಮೃತಪಟ್ಟ ದುರ್ದೈವಿ ಆಗಿದ್ದಾಳೆ.

ಈ ಹಿನ್ನೆಲೆ ಕೆಲ ಕಾಲ ಮತದಾರರು ಭಯಭೀತರಾಗಿದ್ದರು. ತದ ನಂತರ ಪೋಲಿಸ್ ವೃದ್ದೆಯ ಶವವನ್ನು ಮನೆಗೆ ಸ್ಥಳಾಂತರ ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

68 year old grand mother dies of Low BP inside the polling booth in Belagavi