ಬ್ರೇಕಿಂಗ್ ನ್ಯೂಸ್
07-01-21 03:15 pm Headline Karnataka News Network ಕರ್ನಾಟಕ
ತುಮಕೂರು, ಜ.7: ‘ಜಾಡಿಸಿ ಒದ್ದರೆ ಎಲ್ಲಿ ಹೋಗಿ ಬೀಳ್ತೀಯಾ ಗೊತ್ತಾ.. ಕೆಲ್ಸ ಮಾಡದ ಇವರನ್ನೆಲ್ಲ ಒದ್ದು ಸಸ್ಪೆಂಡ್ ಮಾಡ್ರೀ..’
ಹೀಗಂತ ವಾರ್ನ್ ಮಾಡಿದ್ದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ. ತುಮಕೂರಿನಲ್ಲಿ ಜಿಪಂ ಕೆಪಿಸಿ ತ್ರೈಮಾಸಿಕ ಸಭೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ನಡೆಗೆ ಸಿಟ್ಟಾದ ಮಾಧುಸ್ವಾಮಿ, ಕೊರೊನಾ ನಿರ್ಬಂಧ ಹೆಸರಲ್ಲಿ ಅಧಿಕಾರಿಗಳು ಜಡ್ಡುಗಟ್ಟಿದ್ದಾರೆ, ಸಭೆ ನಡೆಯುವುದಿಲ್ಲ ಎಂದು ಉದಾಸೀನ ತೋರುತ್ತಿದ್ದಾರೆ.
ಕಳೆದ ಸಭೆಯಲ್ಲಿ ಹೇಳಿದ್ದನ್ನು ಯಾರು ಕೂಡ ಮಾಡಿಲ್ಲ. ಕಳೆದ ತಿಂಗಳು ನಾಲ್ಕರಂದೇ ಸ್ಪಷ್ಟವಾಗಿ ಸೂಚನೆ ಕೊಟ್ಟಿದ್ದೆ. ಯಾಕೆ ನೀವು ಕಂಟ್ರಾಕ್ಟರನ್ನು ಕರೆದು ಕೆಲಸ ಒಪ್ಪಿಸಲಿಲ್ಲ. ಜಾಡ್ಸಿ ಒದ್ದರೆ ಎಲ್ಲಿಗೋಗಿ ಬೀಳ್ತೀಯಾ ಗೊತ್ತಾ ನೀನು.. ರಾಸ್ಕಲ್ ಕತ್ತೆ ಕಾಯೋಕ್ ಬಂದಿದ್ದೀಯಾ.. ನಿನ್ ಹೆಂಡ್ತಿಗೆ ಯಾವ ಸೋಪಲ್ಲಿ ತೊಳೀತೀಯಾ, ಸೀರೆ ತಗೊಳ್ಳೋಕೆ ಹೋಗಿದ್ಯಾ.. ರೆಸಲ್ಯೂಶನ್ ಮಾಡಿಸಿ, ಈ ನನ್ ಮಕ್ಳನ್ನ ಎಲ್ರನ್ನೂ ಸಸ್ಪೆಂಡ್ ಮಾಡ್ರೀ ಅಂತಾ ಜಿಪಂ ಸಿಇಓಗೆ ಹೇಳುತ್ತಾ ಗರಂ ಆಗಿದ್ದಾರೆ.
ಜಿಲ್ಲಾ ಪಂಚಾಯ್ತಿ ಇಂಜಿನಿಯರ್ ಗಳನ್ನು ಲೆಫ್ಟ್ ರೈಟ್ ತೆಗೆದುಕೊಂಡ ಉಸ್ತುವಾರಿ ಸಚಿವರು, ಗುಬ್ಬಿ ಎಇಇ ರಂಗಸ್ವಾಮಿ ಮಾತಿನ ಬಗ್ಗೆ ಕಿಡಿಯಾದರು. ಯಾಕ್ ಮಾಡಿಸಿಲ್ಲ ಅಗ್ರೀಮೆಂಟು. ಅಗ್ರೀಮೆಂಟು ಮಾಡಿಸಿ, ಕೆಲಸ ಶುರು ಮಾಡೋಕೆ ಹೇಳಿದ್ನಲ್ಲಾ.. ಯಾಕ್ ಮಾಡಿಲ್ಲ ಹೇಳು.. 2ನೇ ತಾರೀಕ್ ಒಳಗೆ ಮಾಡಿಸ್ಬೇಕು ಸ್ಪಷ್ಟವಾಗಿ ಹೇಳಿ ಹೋಗಿದ್ದೆ. ಆದ್ರೂ ಮಾಡಿಲ್ಲ ಅಂದ್ರೆ ಇನ್ನೇನು ಮಾಡೋದು.. ಎಂದು ಗರಂ ಆದರು.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
12-10-26 10:01 pm
HK News Staffer
St Agnes College: ದಸರಾ ಸಂಭ್ರಮಕ್ಕೆ ಪರೀಕ್ಷೆ ಅಡ್...
12-10-26 11:30 am
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
Mahesh Shetty Thimarodi, Sowjanya Case: ಸೌಜನ್...
10-10-26 09:27 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm