ಬ್ರೇಕಿಂಗ್ ನ್ಯೂಸ್
30-10-26 08:26 pm HK News ಕರ್ನಾಟಕ
ಬೆಂಗಳೂರು, ಅ.30 ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 71 ಮಂದಿಯನ್ನು ಆಯ್ಕೆ ಮಾಡಲಾಗಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪಟ್ಟಿ ಬಿಡುಗಡೆ ಮಾಡಿದೆ. ಸಾಹಿತ್ಯ ಕ್ಷೇತ್ರದಲ್ಲಿ ತುಳು- ಕನ್ನಡದ ಹಿರಿಯ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ, ಹಿರಿಯ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಜಾನಪದ ಕ್ಷೇತ್ರ ; ದಾವಲಸಾಬ ಅತ್ತಾರ - ಕೊಪ್ಪಳ, ಶ್ರೀಮತಿ ಗೌರಮ್ಮ- ಚಾಮರಾಜನಗರ, ಪಾಂಡಪ್ಪ ದೇವಲಪ್ಪ ಲಮಾಣಿ - ಗದಗ, ಎ.ಆರ್ ಸತ್ಯನಾರಾಯಣ - ಬೆಂಗಳೂರು ದಕ್ಷಿಣ, ಈರಣ್ಣ ರುದ್ರಾಕ್ಷಿ -ರಾಯಚೂರು, ಶಿವಲಿಂಗಪ್ಪ - ಕೊಪ್ಪಳ, ಸುರೇಶ್ ರಾಮಚಂದ್ರ ಜೋಶಿ - ವಿಜಯಪುರ
ಸಂಗೀತ ಕ್ಷೇತ್ರ ; ಡಾ.ಸಿ.ಎ ಶ್ರೀಧರ್ - ಮೈಸೂರು, ಡಾ.ಎ ನಾರಾಯಣ ಸ್ವಾಮಿ -ಹಾಸನ, ಬಿ ಮುರುಳಿ- ಬೆಂಗಳೂರು ಗ್ರಾಮಾಂತರ, ಡಾ. ಸತ್ಯನಾರಾಯಣ ರಾಜು ನೃತ್ಯ, ಬೆಂಗಳೂರು ನಗರ
ಚಲನಚಿತ್ರ ; ಬಾಬಜೀ ವೆಂಕಟರಮಣ -ಧಾರವಾಡ, ಅಶೋಕ್ - ಬೆಂಗಳೂರು ಗ್ರಾಮಾಂತರ, ಕೆ.ಎಸ್.ರವೀಂದ್ರ ನಾಥ್ ಕಿರುತೆರೆ, ಬೆಂಗಳೂರು ನಗರ
ಯಕ್ಷಗಾನ ; ಗೋಪಾಲ ಗಾಣಿಗ, ಉಡುಪಿ, ಶ್ರೀಮತಿ ಹುಲಿಗೆಮ್ಮ- ಬಯಲಾಟ, ಬಳ್ಳಾರಿ
ರಂಗಭೂಮಿ ; ಡಿ.ಕೆಂಪಣ್ಣ ಬಿನ್ ಲೇಟ್ ದ್ಯಾವಪ್ಪ - ಬೆಂಗಳೂರು ಗ್ರಾಮಾಂತರ, ಶ್ರೀಮತಿ ಕೆ. ಜಯಲಕ್ಷ್ಮಿ ಪಾಟೀಲ್ - ಧಾರವಾಡ, ಜಿ. ಡಿ ತಿಮ್ಮಯ್ಯ - ಚಿತ್ರದುರ್ಗ, ಕೆ.ಆರ್ ಸುಮತಿ - ಮೈಸೂರು, ಹೆಚ್. ವಿ ಪುಟ್ಟವೀರಪ್ಪ - ಬೆಂಗಳೂರು ದಕ್ಷಿಣ, ಹೊನ್ನ ನಾಯಕ್ - ಮೈಸೂರು
ಶಿಲ್ಪಕಲೆ ; ಜಿ.ವಿ. ಹಂಸಾನಂದ ಆಚಾರ್ಯ - ವಿಜಯನಗರ, ಕಾಡಪ್ಪ - ಬೆಳಗಾವಿ,
ಸಿ.ಬಿ ಸೋಮಶೆಟ್ಟಿ ಚಿತ್ರಕಲೆ, ಬೀದರ, ಶಾಂತಾಬಾಯಿ ಮೋಹನ್ ಕಾಂಬಳೆ - ಕರಕುಶಲ, ಬೀದರ
ಹೆಚ್. ಕೆ ಶ್ರೀಕಂಠ ಕೃಷಿ, ಬೆಂಗಳೂರು ದಕ್ಷಿಣ, ಬಿ.ಎ ಚನ್ನಪ್ಪಗೌಡ ಕೃಷಿ, ಬೆಂಗಳೂರು ನಗರ
ಡಾ. ಸ್ವಾಮಿ ಆನಂದ್ ಆರ್ ಪರಿಸರ, ಮೈಸೂರು
ಪ್ರೊ. ರಾಜಾಸಾಬ್ ಎ.ಎಚ್ ವಿಜ್ಞಾನ - ತಂತ್ರಜ್ಞಾನ, ಕಲಬುರಗಿ, ಡಾ. ರಾಜಶೇಖರ ಮೂರ್ತಿ ವಿಜ್ಞಾನ - ತಂತ್ರಜ್ಞಾನ, ಹೊರದೇಶ (ಕೆನಡಾ)
ಮಾಧ್ಯಮ ; ಉಮಾಪತಿ- ಚಿತ್ರದುರ್ಗ, ಎಂ.ಪಿ. ಸುಶೀಲ- ಬೆಂಗಳೂರು ನಗರ, ವಿಶ್ವನಾಥ್ ಸುವರ್ಣ - ಮಾಧ್ಯಮ/ಛಾಯಾಚಿತ್ರ ದಕ್ಷಿಣ ಕನ್ನಡ
ರುಕ್ಮಿಣಿ ಬಾಯಿ ನಾಗಪ್ಪ ವಾಷ್ಠರ್ ಸಂಕೀರ್ಣ, ಬಾಗಲಕೋಟೆ
ಡಿ.ಎಸ್. ಚೌಗಲೆ ಸಂಕೀರ್ಣ, ಬೆಳಗಾವಿ
ಬೆಳ್ಳೂರು ಶಂಕರ್ ನಾರಾಯಣ ದ್ವಾರಕನಾಥ್ ಸಂಕೀರ್ಣ, ಬೆಂಗಳೂರು ನಗರ
ಬಿ.ಪಿ ಆರಾಧ್ಯ ಸಂಕೀರ್ಣ/(ವಾಸ್ತುಶಾಸ್ತ್ರ), ಬೆಂಗಳೂರು ದಕ್ಷಿಣ, ರವಿ ಪ್ರವೀಣ್ ನೊರೋನಾ ಸಂಕೀರ್ಣ, ಬೆಂಗಳೂರು ನಗರ
ಎಂ.ಆರ್ ಜೈಶಂಕರ್ ಸಂಕೀರ್ಣ, ಚಿಕ್ಕಮಗಳೂರು
ಪ್ರಸಾದ್ ಬಿಡ್ಡಪ್ಪ ಸಂಕೀರ್ಣ, ಕೊಡಗು, ವಾಸಪ್ಪ ಯಲ್ಲಪ್ಪ ಕುಸಗೂರವ -, ಹಾವೇರ
ಸಮಾಜ ಸೇವೆ ; ಶ್ರೀ ಜಗದ್ಗುರು ಡಾ. ಅನ್ನದಾನೀಶ್ವರ ಮಹಾಶಿವಯೋಗಿ, ಗದಗ
ಬಸವರಾಜು, ಮಂಡ್ಯ
ಕಾಗೋಡು ತಿಮ್ಮಪ್ಪ, ಶಿವಮೊಗ್ಗ
ಡಾ. ಎಸ್.ಎಂ. ಎಲಿ, ದಾವಣಗೆರೆ
ಡಾ. ಜಿ ಎಸ್ ಚಂದ್ರಶೇಖರ್ (ಆದರ್ಶ ಚಾರಿಟಬಲ್ ಟ್ರಸ್ಟ್) ಉತ್ತರ ಕನ್ನಡ
ಡಾ. ಶಿವಾನಂದ ಮಹಾಸ್ವಾಮಿ, ಕಲಬುರಗಿ
ಕೃಷ್ಣೇಗೌಡ, ಚಿಕ್ಕಬಳ್ಳಾಪುರ
ಎ ಸಿ ಭಂಡಾರಿ, (ಅ.ಭಾ ತುಳು ಒಕ್ಕೂಟ), ದಕ್ಷಿಣ ಕನ್ನಡ
ಗುರಮ್ಮ ಹಂಪಯ್ಯ ಸಂಕಿನಮಠ, ಬಾಗಲಕೋಟೆ
ಡಾ. ವಿಜಯೇಂದ್ರ ಹೊನ್ನೂರಪ್ಪ ವೈದ್ಯಕೀಯ, ಬೆಂಗಳೂರು ನಗರ
ಡಾ .ಸುಜಾತ ಮಲ್ಲಿಕಾರ್ಜುನ ಜಾಲಿ ವೈದ್ಯಕೀಯ, ಬೆಳಗಾವಿ ತೆರೆಸಾ ಭಟ್ಟಾಚಾರ್ಯ, ಆಡಳಿತ, ಬೆಂಗಳೂರು ನಗರ
ಡಾ. ಕೆ .ಎಸ್ ಸೋಮಶೇಖರ್ ಆಡಳಿತ, ಹೊರನಾಡು
ಡಾ.ಕೆ.ಎನ್ ವೆಂಕಟ ಕೃಷ್ಣ ರಾವ್ ಇಂಜಿನಿಯರಿಂಗ್, ಚಿಕ್ಕಬಳ್ಳಾಪುರ
ಸಾಹಿತ್ಯ ; ಡಾ. ಇಂದಿರಾ ಹೆಗಡೆ ದಕ್ಷಿಣ ಕನ್ನಡ
ವೀರಹನುಮಾನ್ ಸಾಹಿತ್ಯ, ರಾಯಚೂರು
ಪ್ರೊ. ನಾರಾಯಣಘಟ್ಟ, ತುಮಕೂರು
ಸಿ. ಮಹೇಶ್ವರಪ್ಪ ಚಟ್ನಳ್ಳಿ, ಚಿಕ್ಕಮಗಳೂರು
ಡಾ. ಕರೀಗೌಡ ಬೀಚನಹಳ್ಳಿ , ತುಮಕೂರು
ಡಾ ಸಿದ್ಧರಾಮ ಹೊನ್ಕಲ್ , ಯಾದಗಿರಿ
ಶಿಕ್ಷಣ ; ಫಾ|| ಜೊಸೆಫ್(ಕ್ರೈಸ್ಟ್ ವಿಶ್ವವಿದ್ಯಾಲಯ, ಉಪ ಕುಲಪತಿಗಳು) , ಬೆಂಗಳೂರು ನಗರ
ಶಾಂತಪ್ಪ ದಶವಂತ , ವಿಜಯಪುರ
ಸಂಗೀತಾ ಎನ್ ಕಟ್ಟಿಮನಿ , ಕಲಬುರಗಿ
ಡಾ .ಎನ್ ಎಸ್ ರಂಗರಾಜು, ಮೈಸೂರು
ಬಿ.ವಿ ಆಚಾರ್ಯ, ನ್ಯಾಯಾಂಗ, ಉಡುಪಿ
ರಮೇಶ್ ಗೌಡ (ಮಾಜಿ ಅಧ್ಯಕ್ಷರು, ಅಕ್ಕ ಅಮೇರಿಕಾ), ಹೊರನಾಡು/ಹೊರದೇಶ
ಕ್ರೀಡೆ ; ಜಿಮ್ ರವಿ - ಕ್ರೀಡೆ, ಕೋಲಾರ
ಡಾ|| ಎ.ಬಿ.ಸುಬ್ಬಯ್ಯ ಕೊಡಗು
ಎಂ ಗಿರೀಶ್, ಬೆಂಗಳೂರು ನಗರ
30-10-26 08:26 pm
HK News
ಸ್ಟಿಂಗ್ ಪ್ರಕರಣಕ್ಕೆ ಟ್ವಿಸ್ಟ್ ; ಕೇಂದ್ರ ಸಚಿವ ಕುಮ...
30-10-26 05:15 pm
ರಾಜ್ಯದ ಜನತೆಗೆ ಮತ್ತೆ ದರ ಏರಿಕೆ ಶಾಕ್ ; ನಂದಿನಿ ಹಾ...
29-10-26 08:21 pm
'ಮೈಸೂರು ಅರಮನೆ ಸರ್ಕಾರಕ್ಕೆ ಸೇರಿದ್ದು' ತನ್ನ ಹೇಳಿಕ...
28-10-26 10:52 pm
ವಿಧಾನ ಪರಿಷತ್ತಿನ ನಾಲ್ಕು ಸ್ಥಾನಕ್ಕೆ ಚುನಾವಣೆ ; ನಾ...
27-10-26 09:47 pm
29-10-26 09:28 pm
HK News Staffer
ಆಡಳಿತ ಬದಲಾವಣೆ ಉದ್ದೇಶದ ಹಿಂಸಾತ್ಮಕ ಪ್ರತಿಭಟನೆಗಳಲ್...
29-10-26 08:23 pm
'ಮೋದಿ ಅಪ್ಪನೂ ಜೈಲಿಗೆ ಹೋಗಬೇಕಾಗುತ್ತೆ!' ; ವಿವಾದಕ್...
25-10-26 09:40 pm
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
30-10-26 12:51 pm
HK News Staffer
ಸೌಜನ್ಯಾ ಪ್ರಕರಣ ತನಿಖೆಯಲ್ಲಿ ಭಾಗಿಯಾಗಿದ್ದ ಎಲ್ಲ ಪೊ...
30-10-26 12:19 pm
UPSCಯಲ್ಲಿ 42ನೇ ರ್ಯಾಂಕ್ನಿಂದ ರಫೇಲ್ ಪೈಲಟ್ ವರೆ...
30-10-26 12:16 pm
ಕುಸುಮಾವತಿಯೇ, ಇಂದಿರಾವತಿಯೇ ? ಸರ್ಕಾರಿ ಜಮೀನು ಅಕ್ರ...
29-10-26 08:19 pm
ಸೌಜನ್ಯಾ ಕೊಲೆ ಪ್ರಕರಣದ ಮರುತನಿಖೆ ; ಪಿಎಸ್ಐ ಯೋಗೀಶ್...
29-10-26 02:12 pm
30-10-26 05:16 pm
HK News Staffer
ಉತ್ತರಾಖಂಡದಲ್ಲಿ ಭೀಕರ ಹೆಲಿಕಾಪ್ಟರ್ ದುರಂತ: ಬೆಂಗಳೂ...
30-10-26 05:13 pm
ಶಿವಮೊಗ್ಗದಿಂದ ಮಂಗಳೂರಿಗೆ 1.15 ಕೋಟಿ ನಗದು ರವಾನೆ ;...
29-10-26 11:02 pm
ಫರಂಗಿಪೇಟೆ ಸ್ಟುಡಿಯೋ ಮಾಲೀಕನ ಕೊಲೆ ಯತ್ನ ಪ್ರಕರಣ ;...
29-10-26 01:14 pm
Kedila Society, Keshav Gowda, Blackmail: ಮುಸ್...
29-10-26 12:14 pm