ಬ್ರೇಕಿಂಗ್ ನ್ಯೂಸ್
17-01-21 12:33 pm Bangalore Correspondent ಕರ್ನಾಟಕ
ಬೆಂಗಳೂರು, ಜ.17: ವಂದೇ ಮಾತರಂ ಪ್ರೊಡಕ್ಷನ್ ಇಂಟರ್‌ನ್ಯಾಷನಲ್ ವತಿಯಿಂದ ಮಿಸ್ಟರ್ ಆಂಡ್ ಮಿಸ್, ಮಿಸಸ್, ಕಿಡ್ಸ್ ಆಫ್ ಇಂಡಿಯಾ 2021ರ ಸೌಂದರ್ಯ ಸ್ಪರ್ಧೆ ಇತ್ತೀಚಿಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿ ನಡೆಯಿತು.

ಮಿಸ್ಟರ್ ವಿಭಾಗದಲ್ಲಿ ವಿಜೇತರಾಗಿ ಮಂಗಳೂರಿನ ಕಾರ್ತಿಕ್ ಭಟ್, 1st ರನ್ನರ್ ಅಪ್ ಆಗಿ ಮಂಡ್ಯದ ವಿಜಯ್,2nd ರನ್ನರ್ ಅಪ್ ಆಗಿ ಬೆಂಗಳೂರಿನ ಅಜಯ್ ಪ್ರಸಾದ್, 3rd ರನ್ನರ್ ಅಪ್ ಆಗಿ ಮಂಡ್ಯದ ಶಿವಕುಮಾರ್ ವಿಜೇತರಾಗಿದ್ದಾರೆ. ಮಿಸ್ ವರ್ಗದಲ್ಲಿ ವಿಜೇತರಾಗಿ ಮಂಡ್ಯದ ಮೇಘನಾ ಗೌಡ, 1st ರನ್ನರ್ ಅಪ್ ಆಗಿ ಬೆಂಗಳೂರಿನ ಸಹನಾ, 2nd ರನ್ನರ್ ಅಪ್ ಆಗಿ ಬೆಂಗಳೂರಿನ ಐಶ್ವರ್ಯಾ, 3rd ರನ್ನರ್ ಅಪ್ ಆಗಿ ಬೆಂಗಳೂರಿನ ಜಾನು ಆಯ್ಕೆಯಾಗಿದ್ದಾರೆ.

ಮಿಸಸ್ ವಿಭಾಗದಲ್ಲಿ ವಿಜೇತರಾಗಿ ಬೆಂಗಳೂರಿನ ಶ್ರೀಮತಿ ಮಂಜುಳ, 1st ರನ್ನರ್ ಅಪ್ ಆಗಿ ತೇಜಸ್ವಿನಿ ಉಮೇಶ್, 2nd ರನ್ನರ್ ಅಪ್ ಆಗಿ ಹಾವೇರಿಯ ರೂಪ ನಾಗರಾಜ್ , 3rd ರನ್ನರ್ ಅಪ್ ಆಗಿ ಬೆಂಗಳೂರಿನ ಪ್ರಭಾಪ್ರಿಯ ಆಯ್ಕೆಯಾಗಿದ್ದಾರೆ.

ಕಿಡ್ಸ್ ವರ್ಗದಲ್ಲಿ ವಿಜೇತರಾಗಿ ಬೆಂಗಳೂರಿನ ನಿತಿನ್ ಗೌಡ, 1st ರನ್ನರ್ ಅಪ್ ಆಗಿ ಬೆಂಗಳೂರಿನ ಚಂದನ್, 2nd ರನ್ನರ್ ಅಪ್ ಆಗಿ ಹಾವೇರಿಯ ವಿನಾಯಕ, 3rd ರನ್ನರ್ ಅಪ್ ಆಗಿ ಬೆಂಗಳೂರಿನ ಕಾರ್ತಿಕ್ ಮತ್ತು ಹುಡುಗಿಯರ ವಿಭಾಗದಲ್ಲಿ ವಿನ್ನರ್ ಆಗಿ ಬೆಂಗಳೂರಿನ ಯಾಮಿನಿ, 1st ರನ್ನರ್ ಅಪ್ ಆಗಿ ಹಾವೇರಿಯ ಲಿಖಿತ, 2nd ರನ್ನರ್ ಅಪ್ ಆಗಿ ಬೆಂಗಳೂರಿನ ಚಂದನ , 3rd ರನ್ನರ್ ಅಪ್ ಆಗಿ ಬೆಂಗಳೂರಿನ ಶ್ರೇಯಾಶ್ರೀ ವಿಜೇತರಾಗಿದ್ದಾರೆ.
ವಿ.ಎಮ್.ಪಿ ಇಂಟರ್‌ನ್ಯಾಷನಲ್‌ನ ಸಂಸ್ಥಾಪಕ ಅಭೀಷೆಕ್ ರಾಜ್, ಉಪ ಸಂಸ್ಥಾಪಕ ಸೌಂದರ್ಯ ಗೌಡ ಹಾಗೂ ಮುಖ್ಯ ತೀರ್ಪುಗಾರರಾಗಿ ಸೀಬಲ್, ವಂಶಿ ಕೃಷ್ಣ ರಾವಿ, ಅರುಣಿ ಅಶೋಕ್, ಸನ್ನಿಧಿ, ಭಾವನ ಮೊಗವೀರ್, ಅಕ್ಷಯ್ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಮಹೇಂದ್ರ ಮನೋತ್, ಪ್ರವಿಣ್‌ಕುಮಾರ್, ಪೃತ್ವಿರಾಜ್, ಮಂಜು ಹೆದ್ದುರ್ ಮತ್ತು ಉಪಸ್ಥಿತರಿದ್ದರು.
Mr and Ms Beauty Competition Mangalorean Karthik Bhat turns winner in Bangalore.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
12-10-26 10:01 pm
HK News Staffer
St Agnes College: ದಸರಾ ಸಂಭ್ರಮಕ್ಕೆ ಪರೀಕ್ಷೆ ಅಡ್...
12-10-26 11:30 am
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
Mahesh Shetty Thimarodi, Sowjanya Case: ಸೌಜನ್...
10-10-26 09:27 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm