ಬ್ರೇಕಿಂಗ್ ನ್ಯೂಸ್
15-04-21 03:18 pm Headline Karnataka News Network ಕರ್ನಾಟಕ
ಬೆಂಗಳೂರು, ಎ.15: ಈಗೆಲ್ಲಾ ಲಿಫ್ಟ್ ಅಂದ್ರೆ ಹೊಸ ಕಟ್ಟಡಗಳಲ್ಲಿ ಕಾಮನ್ ಆಗಿರೋ ವಸ್ತು. ನಗರ ಪ್ರದೇಶದಲ್ಲಿ ಬಿಲ್ಡಿಂಗ್ ಬಳಕೆ ಮಾಡುವ ಜನರಿಗೆ ಅತ್ಯಂತ ಅನಿವಾರ್ಯ ಮತ್ತು ಉಪಯೋಗಿ ಆಗಿರುವಂತ ವಸ್ತು ಲಿಫ್ಟ್. ಆದರೆ, ಅದೆಷ್ಟೋ ಹಳೆಯ ಕಟ್ಟಡಗಳಲ್ಲಿ ಇನ್ನೂ ಲಿಫ್ಟ್ ಆಗಿಲ್ಲ. ಹಾಗೆಂದು ಲಿಫ್ಟ್ ಆಗಬೇಕಲ್ಲ ಎಂದು ಚಿಂತೆ ಮಾಡಬೇಕಿಲ್ಲ. ಬೆಂಗಳೂರಿನ ಎಕ್ಸಲೆಂಟ್ ಎಲಿವೇಟರ್ ಕಂಪನಿಯವರು ಕಡಿಮೆ ದರದಲ್ಲಿ ಆಧುನಿಕ ಮಾದರಿಯ ಲಿಫ್ಟ್ ಗಳನ್ನು ಮಾಡಿಕೊಡುತ್ತಿದ್ದಾರೆ.
ಬೆಂಗಳೂರಿನ ಆರ್.ಟಿ. ನಗರದ ನಿವಾಸಿ ಮಂಜುನಾಥ್ ರಾವ್, ಮೂಲತಃ ಲಿಫ್ಟ್ ಆಪರೇಟ್ ಕಂಪನಿಯಲ್ಲಿ ಮಾರ್ಕೆಟಿಂಗ್ ಪ್ರತಿನಿಧಿಯಾಗಿದ್ದವರು. ಐದಾರು ವರ್ಷಗಳ ಕಾಲ ಡೆಲ್ಟಾ, ಐರಿಸ್, ವಿಫೋರ್ ಹೀಗೆ ಹಲವು ಲಿಫ್ಟ್ ಕಂಪನಿಗಳಲ್ಲಿ ಮಾರ್ಕೆಟಿಂಗ್ ಪ್ರತಿನಿಧಿಯಾಗಿದ್ದರು. ಲಿಫ್ಟ್ ಬಗ್ಗೆ ಸಾಕಷ್ಟು ಮಾಹಿತಿ, ಟೆಕ್ನಿಕಲ್ ವಿಚಾರಗಳನ್ನು ಅರಿತುಕೊಂಡ ಬಳಿಕ ಮಂಜುನಾಥ್ ಕಳೆದ ಆರು ವರ್ಷಗಳ ಹಿಂದೆ ಸ್ವತಃ ಲಿಫ್ಟ್ ಕಂಪನಿಯನ್ನು ತೆರೆದಿದ್ದಾರೆ. ಇವರ ಲಿಫ್ಟ್ ಕಂಪನಿಯ ಹೆಸರು ಎಕ್ಸಲೆಂಟ್ ಎಲಿವೇಟರ್ ಎಂದು. 2015ರಲ್ಲಿ ಬೆಂಗಳೂರಿನ ಗಂಗಾನಗರದಲ್ಲಿ ಹೊಸ ಕಚೇರಿಯನ್ನು ತೆರೆದಿದ್ದ ಮಂಜುನಾಥ್ ರಾವ್, ತಮ್ಮದೇ ಆದ ಟೆಕ್ನಿಕಲ್ ಇಂಜಿನಿಯರ್ ಗಳನ್ನು ಇಟ್ಟುಕೊಂಡಿದ್ದಾರೆ.
ಲಿಫ್ಟ್ ಕಂಪನಿಗಳ ಪೈಕಿ ಬಹುರಾಷ್ಟ್ರೀಯ ಸೇರಿದಂತೆ 150ಕ್ಕೂ ಹೆಚ್ಚು ಕಂಪನಿಗಳು ಬೆಂಗಳೂರಿನಲ್ಲಿವೆ. ಎಲ್ಲರೂ ಲಿಫ್ಟ್ ಕೊಡುತ್ತಾರೆ. ಮೇಂಟೇನ್ ಮಾಡೋದಾಗಿ ಹೇಳುತ್ತಾರೆ. ಅದಕ್ಕೆ ಇಂತಿಷ್ಟು ಪೇಮೆಂಟನ್ನೂ ಪಡೆಯುತ್ತಾರೆ. ಆದರೆ, ಎಕ್ಸಲೆಂಟ್ ಎಲಿವೇಟರ್ ಸಂಸ್ಥೆಯವರು ಸ್ಥಳೀಯವಾಗಿರುವ ಕಂಪನಿಯಾಗಿದ್ದು ಸರ್ವಿಸ್, ಮೇಂಟೇನೆನ್ಸ್ ಉಚಿತವಾಗಿ ಕೊಡುತ್ತಾರೆ. ಹೊಸ ಲಿಫ್ಟ್ ಇನ್ಸಟಲೇಶನ್ ಮಾಡಿದ ಬಳಿಕ ಯಾವುದೇ ಸಮಸ್ಯೆಗಳಿದ್ದರೂ, 24 ಗಂಟೆಯ ಒಳಗೆ ಬಂದು ಸರ್ವಿಸ್ ಕೊಡುತ್ತಾರೆ.
ಅದಲ್ಲದೆ, ಬೆಂಗಳೂರಿನಲ್ಲಿ ಕಚೇರಿ ಇದ್ದರೂ, ಕರ್ನಾಟಕದ ಯಾವುದೇ ಮೂಲೆಗೂ ಬಂದು ತಮ್ಮ ಎಕ್ಸಲೆಂಟ್ ಎಲಿವೇಟರ್ ಲಿಫ್ಟ್ ಅನ್ನು ಕಡಿಮೆ ವೆಚ್ಚದಲ್ಲಿ ಮಾಡಿಕೊಡುತ್ತಾರೆ. ಉತ್ತಮ ಗುಣಮಟ್ಟದ ಲಿಫ್ಟ್ ಮತ್ತು ತುರ್ತಾಗಿ ಸ್ಪಂದಿಸುವ ಸಿಬಂದಿಯೇ ನಮ್ಮ ಪ್ಲಸ್ ಪಾಯಿಂಟ್ ಎಂದು ಹೇಳುವ ಮಂಜುನಾಥ್ ರಾವ್, ಈಗೆಲ್ಲಾ ಗೇರ್ ಲೆಸ್, ವಿತ್ ಮೆಷಿನ್ ಲಿಫ್ಟ್ ಗಳು ಬಂದಿವೆ. ಆಧುನಿಕ ತಂತ್ರಜ್ಞಾನ ಅಳವಡಿಸ್ಕೊಂಡು ಬಂದಿರುವ ಲಿಫ್ಟ್ ಗಳಿಗೆ ಮೆಂಟೇನೆನ್ಸ್ ವೆಚ್ಚವೂ ಕಡಿಮೆ. ಹಳೆ ಕಾಲದ ಲಿಫ್ಟ್ ಗಳಲ್ಲಿ ಅಪಾಯ ಹೆಚ್ಚಿತ್ತು. ಆದರೆ, ಈಗಿನ ಲಿಫ್ಟ್ ಗಳಲ್ಲಿ ಅಪಾಯದ ಸನ್ನಿವೇಶ ತುಂಬ ಕಡಿಮೆ ಇರುತ್ತದೆ. ಎಲ್ಲವೂ ಸೆನ್ಸರ್ ರಿಲೇಟೆಡ್ ಆಗಿ ವರ್ಕ್ ಆಗುವುದರಿಂದ ಮಕ್ಕಳಿಗೆಲ್ಲ ಇದರಿಂದ ಅಪಾಯ ಇರುವುದಿಲ್ಲ. ಹಳೆ ಮಾದರಿಯ ಡೋರ್ ಎಳೆಯುವ, ಸೆನ್ಸರ್ ಇಲ್ಲದ ಲಿಫ್ಟ್ ಗಳು ಅಪಾಯಕ್ಕೆ ಕಾರಣ ಆಗುತ್ತಿತ್ತು ಎನ್ನುತ್ತಾರೆ.
ಕಂಪನಿ ಪ್ರಮೋಟರ್ ಆಗಿರುವ ಮಂಜುನಾಥ್ ರಾವ್ (ಮೊಬೈಲ್ ಸಂಖ್ಯೆ 9964057795, 9739922509) ಸದಾ ಬಿಝಿಯಾಗಿದ್ದರೂ, ಗ್ರಾಹಕರ ಕರೆಗಳಿಗೆ ಸ್ಪಂದಿಸುತ್ತಾರೆ. ಬೆಂಗಳೂರಿನ ಗಂಗಾನಗರದಲ್ಲಿ ಎಕ್ಸಲೆಂಟ್ ಎಲಿವೇಟರ್ ಕಂಪನಿಯ ಕಚೇರಿ ಸದಾ ಗ್ರಾಹಕರಿಗೆ ತೆರೆದಿರುತ್ತದೆ. ಕಚೇರಿ ವಿಳಾಸ ಹೀಗಿದೆ. ಎಕ್ಸಲೆಂಟ್ ಎಲಿವೇಟರ್, ನಂ.21, First Floor, 12th cross, ಲಕ್ಷ್ಮಯ್ಯ ಬ್ಲಾಕ್, ಗಂಗಾನಗರ, ಬೆಂಗಳೂರು 560024. ಇಮೈಲ್ ಐಡಿ excellentellivator83@gmail.com
Those that are in search for Lift for your house, companies and Buildings can now contact Mr Manjunath proprietor of Excellent Elevators in Bangalore for quality machinery and Services located in Ganganagar in Bangalore.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 11:27 am
Mangalore Correspondent
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
Kundapura Accident, Samba Deer, Bike: ಕುಂದಾಪು...
13-09-25 11:05 pm
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm