ಬ್ರೇಕಿಂಗ್ ನ್ಯೂಸ್
04-11-21 05:10 pm Headline Karnataka News Desk ಕರ್ನಾಟಕ
ಚಾಮರಾಜನಗರ, ನ.4: ಚಿತ್ರನಟ ಪುನೀತ್ ರಾಜ್ಕುಮಾರ್ ಅಕಾಲಿಕ ನಿಧನದಿಂದ ಬೇಸತ್ತ ಅಭಿಮಾನಿ ಯುವತಿ ಕೈ ಕೊಯ್ದುಕೊಂಡು ರಕ್ತ ತರ್ಪಣ ಮಾಡಿದ್ದಾಳೆ.
ಐ ಲವ್ ಯೂ ಅಪ್ಪು.. ಐ ಮಿಸ್ ಯೂ ಅಪ್ಪೂ .... ಐ ವಾಂಟ್ ಪುನೀತ್ ರಾಜಕುಮಾರ್ ಎಂದು ರಕ್ತದಲ್ಲಿ ಪತ್ರ ಬರೆದಿರುವ ಅಪ್ಪು ಅಭಿಮಾನಿ ಯುವತಿ ಕೈಯನ್ನು ಕೊಯ್ದು ಅಪ್ಪು ಎಂದು ಬರೆದಿದ್ದಾಳೆ. ಕೈಯನ್ನು ಬ್ಲೇಡಲ್ಲಿ ಕೊಯ್ದು ಅಪ್ಪು ಎಂದು ಬರೆದು ಯುವತಿ ಅಸ್ವಸ್ಥಕ್ಕೀಡಾಗಿದ್ದಾಳೆ.


ಚಾಮರಾಜನಗರದ ಪ್ರಿಯದರ್ಶಿನಿ ಎಂಬ ಯುವತಿಯೇ ಅಭಿಮಾನದ ಅತಿರೇಕಕ್ಕೆ ಒಳಗಾದವಳು. ಬಾಲ್ಯದಿಂದಲೂ ಪುನೀತ್ ಅಭಿಮಾನಿಯಾಗಿರುವ ಪ್ರಿಯದರ್ಶಿನಿ ಮೈಸೂರಿನಲ್ಲಿ ಪಿಯುಸಿ ಓದುತ್ತಿದ್ದಾಳೆ. ಅಪ್ಪು ನಿಧನದಿಂದ ತೀವ್ರ ನೊಂದಿರುವ ಪ್ರಿಯದರ್ಶಿನಿ ಈಗ ಕೈ ಕೊಯ್ದುಕೊಂಡಿದ್ದಾಳೆ.
ಅಪ್ಪು ಬಳಸುತ್ತಿದ್ದ ಯಾವುದಾದರೂ ವಸ್ತುವನ್ನು ತನಗೆ ಕೊಡಬೇಕು ಎಂದು ಯುವತಿ ಹಠಕ್ಕೆ ಬಿದ್ದಿದ್ದಾಳೆ. ಯುವತಿಯ ಪೋಷಕರು ತಮ್ಮ ಒಬ್ಬಳೇ ಮಗಳ ಬಗ್ಗೆ ಆತಂಕಕ್ಕೆ ಒಳಗಾಗಿದ್ದಾರೆ.
Chamarajanagar Actor Puneeth Raj Kumar fan cuts her hand with blade
21-09-26 12:58 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
22-09-26 09:42 am
HK News Staffer
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
21-09-26 10:36 pm
HK News Desk
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ ; ಸೆ...
21-09-26 09:46 pm
ಸೌಜನ್ಯಾ ಪ್ರಕರಣದಲ್ಲಿ 14 ವರ್ಷಗಳ ಬಳಿಕ ಮರು ತನಿಖೆಗ...
21-09-26 01:37 pm
HYROX ಮೆನ್ಸ್ ಡಬಲ್ಸ್ ಫಿಟ್ನೆಸ್ ಸ್ಪರ್ಧೆಯಲ್ಲಿ ದಕ್...
21-09-26 10:08 am
22-09-26 02:57 pm
HK News Staffer
ಲಂಚಕ್ಕೆ ಕೈಯೊಡ್ಡಿ ಲೋಕಾಯುಕ್ತಕ್ಕೆ ಟ್ರಾಪ್ ಆದ ಬಜ್ಪ...
21-09-26 08:21 pm
ಕಳತ್ತೂರಿನಲ್ಲಿ ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ...
21-09-26 06:16 pm
Ramanth Rai Car Accident: ಕಾರ್ಕಳ ; ಮಾಜಿ ಸಚಿವ...
20-09-26 04:39 pm
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm