ಬ್ರೇಕಿಂಗ್ ನ್ಯೂಸ್
22-02-22 04:02 pm Bengaluru Correspondent ಕರ್ನಾಟಕ
ಬೆಂಗಳೂರು, ಫೆ.22 : ಸದನದಲ್ಲಿ ಹೋರಾಟ ನಡೆಸುವುದು ಕಾಂಗ್ರೆಸ್ ಪಕ್ಷದ ಬೇಜವಾಬ್ದರಿ ನಡವಳಿಕೆ. ನೀವು ಅಹೋರಾತ್ರಿ ಏರ್ ಕಂಡೀಷನರ್ನಲ್ಲಿ ಕುಳಿತು ಯಾವ ಧರಣಿ ಮಾಡ್ತೀರಾ? ಮಹಾತ್ಮ ಗಾಂಧಿ ತರ ಬೀದಿಯಲ್ಲಿ ಪ್ರತಿಭಟನೆ ಮಾಡಬೇಕು ಎಂದು ವಿಧಾನ ಪರಿಷತ್ ಹಿರಿಯ ಸದಸ್ಯ ಎಚ್.ವಿಶ್ವನಾಥ್ ಕಾಂಗ್ರೆಸ್ ಸದಸ್ಯರಿಗೆ ತಿವಿದಿದ್ದಾರೆ.
ಫಲಾವ್ ತಿಂದು ಬಂದು ಏರ್ ಕಂಡೀಷನ್ ನಡುವೆ ಧರಣಿ ಮಾಡೋದಲ್ಲ. ಧರಣಿ ಮಾಡೋದಕ್ಕೆ, ಚರ್ಚೆಗೆ ಅವಕಾಶ ಇದೆ. ಆದರೆ ಈ ರೀತಿ ಮಾಡೋದಲ್ಲ. ಸಿದ್ದರಾಮಯ್ಯ ಅವರು ನಾಡಿನ ಸಿಎಂ ಆಗಿದ್ರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇಬ್ಬರೂ ವಿವೇಕಕ್ಕೆ ಬೆಲೆ ಕೊಡಬೇಕು. ಕೆಂಗಲ್ ಹನುಮಂತಯ್ಯ ವಿಧಾನಸೌಧ ಕಟ್ಟಿಸಿದ್ದಾರೆ. ಪ್ರಜಾಪ್ರಭುತ್ವದ ದೇಗುಲ ಎನಿಸಿರುವ ಈ ಸೌಧವನ್ನು ತಮ್ಮ ಸ್ವಾರ್ಥಕ್ಕೆ ಬಳಸಬೇಡಿ ಎಂದಿದ್ದಾರೆ.
ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರೇ ಈಶ್ವರಪ್ಪ ಅವರಿಗೆ ತರಾಟೆ ಮಾಡಿದ್ದಾರಲ್ಲಾ ಎಂಬ ಪ್ರಶ್ನೆಗೆ, ಕಾಂಗ್ರೆಸ್ ನವರು ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಇವರು ಫ್ಲಾಗ್ ಕೋಡ್ ಓದಿದ್ದಾರಾ ಯಾರಾದ್ರೂ. ನ್ಯಾಷನಲ್ ಫ್ಲಾಗ್ ಕೋಡ್ ಓದಿದ್ದೀರಾ? ಸದನದಲ್ಲಿ ನ್ಯಾಷನಲ್ ಫ್ಲಾಗ್ ಹಿಡಿದು ಪ್ರತಿಭಟನೆ ಮಾಡಿ ಧ್ವಜ ಹಾರಿಸಿದ್ದಾರೆ. ಆಮೂಲಕ ಫ್ಲಾಗಿಗೆ ಅವಮಾನ ಮಾಡಿರೋದು ಕಾಂಗ್ರೆಸ್ ನವರು, ಈಶ್ವರಪ್ಪ ಅವರಲ್ಲ. ಇವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
Sitting in air conditioned hall and eating will not benefit protest slams Congress leader Vishwanath. The Congress in Karnataka continued its agitation inside the Karnataka Assembly for the past three days demanding removal of Rural Development and Panchayat Raj Minister K S Eshwarappa for his alleged statement on the national flag.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm