ಬ್ರೇಕಿಂಗ್ ನ್ಯೂಸ್
04-09-22 10:15 pm HK News Desk ದೇಶ - ವಿದೇಶ
ಚೆನ್ನೈ, ಸೆ.4 : ತಮಿಳುನಾಡಿನ ರಾಜಧಾನಿ ಚೆನ್ನೈ ವಿಶಿಷ್ಟ ಮದುವೆಗೆ ಸಾಕ್ಷಿಯಾಯಿತು. ಹಿಂದು ಬ್ರಾಹ್ಮಣ ಯುವತಿಯೊಬ್ಬಳು ಬಾಂಗ್ಲಾದೇಶ ಮೂಲದ ಮಹಿಳೆಯನ್ನು ಸಂಪ್ರದಾಯ ಬದ್ಧವಾಗಿ ವಿವಾಹವಾಗಿದ್ದಾಳೆ.
ಮದುವೆ ಅಂದರೆ ಸಾಮಾನ್ಯ ಅರ್ಥದಲ್ಲಿ ಒಬ್ಬ ಹುಡುಗ ಇನ್ನೊಬ್ಬ ಹುಡುಗಿಯನ್ನು ಬಾಳ ಸಂಗಾತಿಯಾಗಿ ಸ್ವೀಕರಿಸುವುದು. ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ ಇದಾಗಿದ್ದರೆ, ಈಗೆಲ್ಲಾ ಕಾಲಕ್ಕೆ ತಕ್ಕಂತೆ ಕೋಲ ಎನ್ನುವಂತೆ ಮದುವೆಯ ಟ್ರೆಂಡನ್ನೂ ಬದಲಿಸಿದ್ದಾರೆ. ಹುಡುಗಿ ಹುಡುಗಿಯರನ್ನೇ ಮದುವೆಯಾಗುತ್ತಿದ್ದಾರೆ. ಹಾಗೆಯೇ ಹುಡುಗರು ಹುಡುಗರನ್ನೇ ಮದುವೆಯಾಗುವುದೂ ನಡೆಯುತ್ತಿದೆ. ಸ್ವಯಂ ವಿವಾಹದ ಮೂಲಕವೂ ಕೆಲವರು ಸುದ್ದಿಯಾಗಿದ್ದಾರೆ. ಈಗ ತಮಿಳು ಯುವತಿ, ಬಾಂಗ್ಲಾದೇಶದ ಯುವತಿಯನ್ನು ಮದುವೆಯಾಗಿ ಸುದ್ದಿಯಾಗಿದ್ದಾಳೆ.
ತಮಿಳು ಯುವತಿ ಸುಭಿಕ್ಷಾ ಸುಬ್ರಹ್ಮಣಿ ಅವರು ಬಾಂಗ್ಲಾದೇಶ ಮೂಲದ ಹಿಂದು ಯುವತಿ ಟೀನಾ ದಾಸ್ ಅವರನ್ನು ತಮಿಳು ಬ್ರಾಹ್ಮಣ ಸಂಪ್ರದಾಯದಲ್ಲೇ ವಿವಾಹವಾಗಿದ್ದಾರೆ. ಆಗಸ್ಟ್ 31ರಂದು ಚೆನ್ನೈನಲ್ಲಿ ಅದ್ಧೂರಿ ವಿವಾಹ ಸಮಾರಂಭ ನಡೆಯಿತು.
29 ವರ್ಷದ ಸುಭಿಕ್ಷಾ ಸುಬ್ರಮಣಿ ಕೆನಡಾ ದೇಶದ ಡೆಲಾಯ್ಟ್‌ನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಟೀನಾ ಬಾಂಗ್ಲಾದೇಶದ ಹಿಂದೂ ಕುಟುಂಬದಲ್ಲಿ ಜನಿಸಿದ್ದು ಪ್ರಸ್ತುತ ಕೆನಡಾದ ಕ್ಯಾಲ್ಗರಿ ನಗರದಲ್ಲಿ ನೆಲೆಸಿದ್ದಾರೆ. ತಾನು ಉಭಯಲಿಂಗಿ ಎಂದು 19ನೇ ವಯಸ್ಸಿನಲ್ಲಿ ತನ್ನ ಪೋಷಕರಿಗೆ ಹೇಳಿದ್ದರೂ ಅವರು ಕ್ಯಾರೇ ಎನ್ನಲಿಲ್ಲ. ಬಹಳ ವರ್ಷಗಳ ನಂತರ ಅವರಿಗೆ ಈ ವಿಷಯ ಅರ್ಥವಾಯಿತು ಎಂದು ಸುಭಿಕ್ಷಾ ಹೇಳಿದ್ದಾರೆ.
ಸುಭಿಕ್ಷಾ ಸುಬ್ರಮಣಿ ಹುಡುಗಿಯನ್ನೇ ಮದುವೆಯಾಗುವುದು ಆಕೆಯ ತಾಯಿ ಪೂರ್ಣ ಪುಷ್ಪಕಲಾಗೆ ಮೊದಲು ಇಷ್ಟವಿರಲಿಲ್ಲ. ನಮ್ಮದು ಮಧುರೈ. ನಂತರ ನಾನು ಕತಾರ್‌ನಲ್ಲಿ ಕೆಲವು ವರ್ಷಗಳ ಕಾಲ ಇದ್ದೆ. ಕೆನಡಾಕ್ಕೆ ಹೋದ ನಂತರವೇ ನನಗೆ ಇಂಥಾ ಸಮುದಾಯದ ಬಗ್ಗೆ ಗೊತ್ತಾಯಿತು ಎಂದು ಸುಭಿಕ್ಷಾ ಅವರ ತಾಯಿ ಪೂರ್ಣ ಪುಷ್ಪಕಲಾ ಹೇಳಿದ್ದಾರೆ.
On her wedding day, Subhiksha Subramani sat on her father’s lap in true Tamil Brahmin style, and exchanged garlands with the love of her life, Tina Das. And after a ‘traditional’ wedding in Chennai on Wednesday, they went hand in hand as wife and wife.“It was everything we dreamed of, but never thought possible,” says Subiksha, daughter of Tamil Brahmin parents settled in Calgary, Canada. His wife, Tina, hails from a conservative Hindu family in Bangladesh, and also lives in Calgary. The girls met on an app in Calgary six years ago after a Pride Month celebration.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm