ಬ್ರೇಕಿಂಗ್ ನ್ಯೂಸ್
04-07-23 10:56 pm HK News Desk ದೇಶ - ವಿದೇಶ
ಮುಂಬೈ, ಜುಲೈ 4: ಮಹಾರಾಷ್ಟ್ರದ ಧುಲೇ ಜಿಲ್ಲೆಯಲ್ಲಿ ಬ್ರೇಕ್ ಫೈಲ್ ಆದ ಟ್ರಕ್ ಹೆದ್ದಾರಿ ಬದಿಯ ಬಸ್ ನಿಲ್ದಾಣ ಮತ್ತು ಹೊಟೇಲಿಗೆ ನುಗ್ಗಿ ಭೀಕರ ಅಪಘಾತ ನಡೆದಿದ್ದು ಹದಿನೈದು ಜನರು ದುರಂತ ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಮುಂಬೈನಿಂದ 300 ಕಿಮೀ ದೂರದ ಧುಲೇ ನಗರದ ಪಾಲಸ್ನೇರ್ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಭೀಕರ ಅಪಘಾತ ನಡೆದಿದೆ. ಮುಂಬೈ- ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ಮೊದಲು ನಾಲ್ಕು ವಾಹನಗಳಿಗೆ ಡಿಕ್ಕಿಯಾಗಿದ್ದು ಆನಂತರ ರಸ್ತೆ ಬದಿಯ ಹೊಟೇಲಿಗೆ ನುಗ್ಗಿದೆ.
ಟ್ರಕ್ ಬ್ರೇಕ್ ಫೈಲ್ ಆಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ದುರಂತಕ್ಕಾಗಿದೆ ಎನ್ನಲಾಗುತ್ತಿದೆ. ಎರಡು ಬೈಕ್, ಒಂದು ಕಾರು ಮತ್ತು ಇನ್ನೊಂದು ಲಾರಿಗೆ ಡಿಕ್ಕಿ ಹೊಡೆದಿದ್ದು, ಕೊನೆಗೆ ಬಸ್ ನಿಲ್ದಾಣ ಬಳಿ ನಿಂತಿದ್ದ ಜನರು ಮತ್ತು ಹೆದ್ದಾರಿ ಬದಿಯಲ್ಲಿದ್ದ ಹೊಟೇಲಿಗೆ ನುಗ್ಗಿ ರಿವರ್ಸ್ ಹೊಡೆದು ಪಲ್ಟಿಯಾಗಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ. ಟ್ರಕ್ ಮಧ್ಯಪ್ರದೇಶದ ಕಡೆಯಿಂದ ಮುಂಬೈನತ್ತ ಬರುತ್ತಿತ್ತು. ಘಟನೆಯಲ್ಲಿ ಬಸ್ಸಿಗೆ ನಿಂತಿದ್ದವರು ಕೂಡ ಸಾವು ಕಂಡಿದ್ದಾರೆ.
At least 15 people were killed and more than 20 injured after a container truck hit four vehicles and then rammed into a hotel on a highway in Maharashtra's Dhule district on Tuesday, police said. The accident took place at around 10.45 a.m. near Palasner village on Mumbai-Agra highway in Dhule, located more than 300 k.m. from the state capital, a police official said.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 05:22 pm
Mangalore Correspondent
Akanksha Suicide, Dharmasthala, Mangalore: ಏರ...
19-05-25 12:31 pm
Akanksha Death, Punjab, Dharmasthala, Mangalo...
18-05-25 12:42 pm
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
19-05-25 03:35 pm
HK News Desk
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm