ಬ್ರೇಕಿಂಗ್ ನ್ಯೂಸ್
19-05-24 04:30 pm HK News Desk ದೇಶ - ವಿದೇಶ
ಲಕ್ನೋ, ಮೇ 19: ಉತ್ತರ ಪ್ರದೇಶದ ಬದೋಹಿ ಜಿಲ್ಲೆಯ ವ್ಯಕ್ತಿಯೊಬ್ಬನಿಗೆ ಮೊಬೈಲಿನಲ್ಲಿ ಬಂದ ಮೆಸೇಜ್ ನೋಡಿ ತನ್ನ ಕಣ್ಣನ್ನು ತನಗೇ ನಂಬಲು ಆಗಲಿಲ್ಲ. ಆತನ ಬರೋಡಾ ಬ್ಯಾಂಕ್ ಖಾತೆಗೆ ಬರೋಬ್ಬರಿ 9900 ಕೋಟಿ ರೂಪಾಯಿ ಜಮೆ ಆಗಿತ್ತು.
ಹೌದು.. ಭಾನುಪ್ರಕಾಶ್ ತನ್ನ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಖಾತೆಯನ್ನು ಚೆಕ್ ಮಾಡಿದಾಗ ಭಾರೀ ಮೊತ್ತದ ಹಣ ಜಮೆ ಆಗಿರುವುದು ಕಂಡುಬಂದಿತ್ತು. ಆ ಖಾತೆಯನ್ನು ನಿರ್ವಹಣೆ ಮಾಡದೇ ಇದ್ದುದರಿಂದ ಬ್ಯಾಂಕ್ ಖಾತೆ ಎನ್ ಪಿಎ ಆಗಿತ್ತು. ಕೂಡಲೇ ಭಾನುಪ್ರಕಾಶ್ ಅವರು ಬ್ಯಾಂಕ್ ಸಿಬಂದಿಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕಿನವರು ಸಾಫ್ಟ್ ವೇರ್ ಮಿಸ್ಟೇಕ್ ಆಗಿರುವುದನ್ನು ತಿಳಿಸಿದ್ದಾರೆ.
ಅಷ್ಟೊಂದು ಹಣ ವರ್ಗಾವಣೆ ಆಗಿರಲಿಲ್ಲ. ಆದರೆ ನಿರ್ವಹಣೆಯಿಲ್ಲದ ಖಾತೆಯಾಗಿದ್ದರಿಂದ ಅದರಲ್ಲಿ ಅಷ್ಟೊಂದು ಹಣ ಜಮೆ ಆಗಿರುವುದಾಗಿ ತಪ್ಪಾಗಿ ತೋರಿಸಿದೆ. ಅದು ಸಾಫ್ಟ್ ವೇರ್ ಮಿಸ್ಟೇಕ್ ಅಷ್ಟೇ. ಸದ್ಯಕ್ಕೆ ಆ ಖಾತೆಯನ್ನು ಹೋಲ್ಡ್ ಮಾಡಿದ್ದೇವೆ ಎಂದು ಬ್ಯಾಂಕಿನ ಮ್ಯಾನೇಜರ್ ರೋಹಿತ್ ಗೌತಮ್ ಹೇಳಿದ್ದಾರೆ.
ಎನ್ ಪಿಎ ಆಗಿರುವ ಖಾತೆಯೊಂದಿಗೆ ಸೇವಿಂಗ್ ಅಕೌಂಟ್ ಲಿಂಕ್ ಆಗಿದ್ದರೆ, ಕೆಲವು ನಿರ್ಬಂಧ ಹೇರಲಾಗುತ್ತದೆ. ಇದರಿಂದಾಗಿ ಭಾನುಪ್ರಕಾಶ್ ಖಾತೆಯನ್ನು ಚೆಕ್ ಮಾಡಿದಾಗ, ನೆಗೆಟಿವ್ ಇರುವುದನ್ನು ತೋರಿಸಿದೆ. ಆತನಿಗೆ ನೈಜ ವಿಷಯ ತಿಳಿಸಲು ಪ್ರಯತ್ನ ಪಟ್ಟಿದ್ದೇವೆ ಎಂದು ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದಾರೆ.
A man in Uttar Pradesh's Bhadohi district could not believe his eyes when he discovered that he had a staggering Rs 9,900 crore in his bank account. The reason? It was due to a software glitch.
12-09-26 05:56 pm
HK News Staffer
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
ಕಸ್ತೂರಿರಂಗನ್ ವರದಿ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶ...
11-09-26 05:50 pm
ಬ್ಯಾಂಕ್ ಸಾಲಕ್ಕೆ ಸೀಜ್ ಆದ ಆಯುರ್ವೇದ ಕಾಲೇಜು ; 4.5...
11-09-26 02:59 pm
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
12-09-26 01:10 pm
HK News Staffer
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
12-09-26 03:09 pm
HK News Staffer
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
ಅ.1ರಿಂದ ಮಂಗಳೂರು ರೈಲ್ವೇ ಆಡಳಿತ ಬದಲು ; ಪಾಲಕ್ಕಾಡ್...
11-09-26 10:58 pm
ಮಂಗಳೂರಿನಲ್ಲಿ ಡ್ರಗ್ಸ್ ತಪಾಸಣೆ ; ಒಂಬತ್ತು ತಿಂಗಳಲ್...
11-09-26 09:42 pm
ಪುತ್ತೂರು ಬೈಪಾಸ್ ರಸ್ತೆಯಲ್ಲಿ ಎರಡು ಕಾಡುಕೋಣಗಳ ಓಡಾ...
11-09-26 08:24 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm