ಬ್ರೇಕಿಂಗ್ ನ್ಯೂಸ್
08-08-24 11:15 pm HK News Desk ದೇಶ - ವಿದೇಶ
ನವದೆಹಲಿ, ಆಗಸ್ಟ್ 8: ಒಲಿಂಪಿಕ್ ಕ್ರೀಡಾಕೂಟದಲ್ಲಿ ಅಶಿಸ್ತಿನ ಆರೋಪದ ಹಿನ್ನೆಲೆಯಲ್ಲಿ ಭಾರತೀಯ ಕುಸ್ತಿಪಟು ಅಂತಿಮ್ ಪಂಘಲ್ ಅವರನ್ನು ಮೂರು ವರ್ಷಗಳ ಕಾಲ ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ನಿಷೇಧಿಸಲು ನಿರ್ಧರಿಸಿದೆ.
ಪಂಗಲ್ ಅವರ ನಡವಳಿಕೆಯನ್ನು ಕೂಲಂಕುಷ ಪರಿಶೀಲಿಸಿದ ನಂತರ ಕ್ರೀಡಾಸ್ಫೂರ್ತಿ ಮತ್ತು ಶಿಸ್ತಿನ ಮಾನದಂಡಗಳನ್ನು ಎತ್ತಿಹಿಡಿಯಲು ಸಂಸ್ಥೆ ಈ ನಿರ್ಧಾರ ತೆಗೆದುಕೊಂಡಿದೆ.
ಮಹಿಳೆಯರ 53 ಕೆಜಿ ವಿಭಾಗದ ಆರಂಭಿಕ ಪಂದ್ಯದಲ್ಲಿ ಸೋತ ನಂತರ ಪಂಗಲ್ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಹೊರಬಿದ್ದಿದ್ದರು. ಪ್ರಮುಖ ಶಿಸ್ತಿನ ಉಲ್ಲಂಘನೆಗಾಗಿ ಅಂತಿಮ್ ಪಂಗಲ್ ಮತ್ತು ಅವರ ಸಂಪೂರ್ಣ ಪರಿವಾರವನ್ನು ಪ್ಯಾರಿಸ್‌ನಿಂದ ಗಡೀಪಾರು ಮಾಡಲಾಗಿತ್ತು.
ಆಟ ಮುಗಿದ ಬಳಿಕ ಕ್ರೀಡಾಗ್ರಾಮದಲ್ಲಿ ಇರದೇ ತನ್ನ ಕೋಚ್ ಭಗತ್ ಸಿಂಗ್ ಮತ್ತು ಸ್ಪಾರಿಂಗ್ ಪಾಲುದಾರ ವಿಕಾಸ್ ತಮಗಿದ್ದ ಹೋಟೆಲ್‌ಗೆ ಹೋಗಿದ್ದಾರೆ. ಕ್ರೀಡಾಗ್ರಾಮದಲ್ಲಿ ಉಳಿದಿದ್ದ ತಮ್ಮ ವಸ್ತುಗಳನ್ನು ಹಿಂಪಡೆಯಲು ತನ್ನ ಐಡಿ ಕೊಟ್ಟು ಸಹೋದರಿಯನ್ನು ಕಳುಹಿಸಿದ್ದೇ ಈಕೆಗೆ ಮುಳುವಾಗಿದೆ.
ಅಂತಿಮ್ ಪಂಗಲ್ ಅವರ ವಸ್ತುಗಳನ್ನು ತರಲು ಹೋಗಿದ್ದ ಸೋದರಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಅಂತಿಮ್ ಪಂಗಲ್‌ಗೆ ನೀಡಲಾಗಿದ್ದ ಪಾಸ್‌ನಲ್ಲಿ ಅವರ ಸಹೋದರಿ ಕ್ರೀಡಾ ಗ್ರಾಮ ಪ್ರವೇಶಿಸಿದ್ದರು.
Antim Panghal is most likely to be banned for three years after allowing her sister's entry into the athletes' village through her accreditation card, Wrestler Panghal caused an embarrassment to the Indian Olympic Contingent and as a result, IOA will be taking disciplinary action against her. She might receive a three-year ban by IOA. "The decision will be formally announced after she reaches India," the contingent source said.
14-01-25 03:36 pm
HK News Desk
Lakshmi Hebbalkar Car Accident: ಅಡ್ಡ ಬಂದ ನಾಯಿ...
14-01-25 12:32 pm
Vijayapura News: ಕೌಟುಂಬಿಕ ಕಲಹ ; ಮಕ್ಕಳನ್ನ ಕಾಲು...
13-01-25 10:30 pm
Hassan Mangalore Suicide: ಹುಡ್ಗೀರು ಏನ್ಮಾಡಿದ್ರ...
13-01-25 06:21 pm
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ; ಬಿಹಾರ ಮೂಲದ ಆರೋಪ...
13-01-25 10:48 am
14-01-25 07:18 pm
HK News Desk
Mahakumbh 2025: ಮಹಾ ಕುಂಭ ಮೇಳದಲ್ಲಿ ಭಾರತ ದರ್ಶನ...
13-01-25 10:49 pm
ನನ್ನ ಹೆಂಡತಿ ಸುಂದರಿಯಾಗಿದ್ದಾಳೆ, ಅವಳನ್ನು ನೋಡಲು ಇ...
13-01-25 09:58 am
ಪಾಕಿಸ್ತಾನ ಪರಮಾಣು ಇಂಧನ ಆಯೋಗದ 18 ವಿಜ್ಞಾನಿಗಳನ್ನು...
12-01-25 05:07 pm
Hollywood hills, Los Angeles fires: ಲಾಸ್ ಏಂಜ...
09-01-25 12:11 pm
14-01-25 08:36 pm
Mangalore Correspondent
\MP Brijesh Chowta, Kadaba, Solar Park: ಕಡಬ ತ...
14-01-25 02:27 pm
BJP protest, Mangalore, cow udders row: ಹಸುವ...
13-01-25 09:08 pm
Kadri Kalamele 2025, Mangalore: ಕದ್ರಿ ಕಲಾಮೇಳಕ...
13-01-25 08:43 pm
Bangalore Cow Incident: ಹಸುವಿನ ಕೆಚ್ಚಲು ಕೊಯ್ದ...
13-01-25 10:48 am
14-01-25 10:40 pm
HK News Desk
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm
Mangalore, crime, rape: ಬ್ಯಾಂಕ್ ಉದ್ಯೋಗಿ ಯುವತಿ...
11-01-25 10:21 pm
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm