ಬ್ರೇಕಿಂಗ್ ನ್ಯೂಸ್
30-11-25 10:59 pm HK News Desk ದೇಶ - ವಿದೇಶ
ಇಡುಕ್ಕಿ, ನ.30 : ಇಡುಕ್ಕಿ ಬಳಿ ಸ್ಕೈ ಡೈನಿಂಗ್ ರೆಸ್ಟೋರೆಂಟ್ನಲ್ಲಿ ಊಟ ಮಾಡಲು ಹೋಗಿದ್ದ ಇಬ್ಬರು ಮಕ್ಕಳು ಸೇರಿ ಐವರಿದ್ದ ಕುಟುಂಬ ಕ್ರೇನ್ ವೈಫಲ್ಯದಿಂದಾಗಿ 120 ಅಡಿ ಎತ್ತರದಲ್ಲಿ ಎರಡು ಗಂಟೆ ಕಾಲ ಸಿಲುಕಿ ನರಳಾಡಿದ್ದು ಆಬಳಿಕ ಅಗ್ನಿಶಾಮಕ ದಳದ ಸಿಬಂದಿ ಅತ್ಯಂತ ಪ್ರಯಾಸದಿಂದ ಕೆಳಕ್ಕೆ ಇಳಿಸಿದ ಘಟನೆ ನಡೆದಿದೆ.
ಸ್ಕೈ ಡೈನ್ ರೆಸ್ಟೋರೆಂಟಿನ ಕ್ರೇನ್ ಸಮರ್ಪಕವಾಗಿ ಕಾರ್ಯ ನಿರ್ವಹಿಸದೇ ಇದ್ದುದರಿಂದ ಪ್ರವಾಸಿಗರು ಎರಡು ಗಂಟೆ ಕಾಲ ಮೇಲ್ಗಡೆಯೇ ಸಿಲುಕಿಕೊಂಡಿದ್ದಾರೆ. ಇಬ್ಬರು ಮಕ್ಕಳು ಸೇರಿದಂತೆ ತಂದೆ- ತಾಯಿ ಇದ್ದ ಕುಟುಂಬವನ್ನು 120 ಅಡಿ ಎತ್ತರದಿಂದ ಹಗ್ಗದ ಮೂಲಕ ಕೆಳಕ್ಕೆ ಇಳಿಸುತ್ತಿರುವ ಕಾರ್ಯಾಚರಣೆ ವಿಡಿಯೋ ವೈರಲ್ ಆಗಿದೆ.

ಕೇರಳದ ಇಡುಕ್ಕಿಯ ಅಣಚಾಲ್ ಬಳಿ ಸ್ಕೈ ಡೈನಿಂಗ್ ರೆಸ್ಟೋರೆಂಟ್ ನಲ್ಲಿ ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದ್ದು ಕ್ರೇನ್ ಕೈಕೊಟ್ಟಿದ್ದರಿಂದ 120 ಅಡಿ ಎತ್ತರದಲ್ಲಿ ಸಿಲುಕುವಂತಾಗಿತ್ತು. ರಕ್ಷಣಾ ಕಾರ್ಯಕರ್ತರು ಮೊದಲು ಇಬ್ಬರು ಮಕ್ಕಳು ಮತ್ತು ಅವರ ತಾಯಿಯನ್ನು ಕೆಳಗಿಳಿಸಿದ್ದಾರೆ. ನಂತರ ತಂದೆ ಮತ್ತು ರೆಸ್ಟೋರೆಂಟ್ ಸಿಬ್ಬಂದಿಯನ್ನು ಕೆಳಗೆ ಇಳಿಸಿದ್ದಾರೆ.
ಸ್ಕೈ ಡೈನ್ ರೆಸ್ಟೋರೆಂಟ್ ಸೂಕ್ತ ಪರವಾನಗಿ ಇಲ್ಲದೆ ಕಾರ್ಯ ನಿರ್ವಹಿಸುತ್ತಿತ್ತು. ಇದಕ್ಕಾಗಿ ಸ್ಕೈ ಡೈನ್ ಹೊಟೇಲನ್ನು ಬಂದ್ ಮಾಡಿದ್ದಲ್ಲದೆ, ಪ್ರವಾಸಿಗರು ಸಿಕ್ಕಿಕೊಳ್ಳುವಂತೆ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಮುನ್ನಾರ್ ಬಳಿಯ ಇಡುಕ್ಕಿ ಜಿಲ್ಲೆಯಲ್ಲಿ ಸಾಹಸ ಪ್ರವಾಸೋದ್ಯಮ ಜನರ ಆಕರ್ಷಣೆಯ ಕೇಂದ್ರವಾಗಿದೆ.
Tourists were stranded at a 120 feet sky dining centre in #Munnar Idukki area of #Kerala today after a crane developed a technical snag.
— Sujit Gupta (@sujitnewslive) November 28, 2025
All the stranded people were rescued using ropes and wires.#skydining #Kerala #Tourist #Rescue #skyrestaurant #SkyHotel #Suffering pic.twitter.com/MkWiBD7wYi
A shocking incident occurred near Idukki where a family of five, including two children, was trapped 120 feet above the ground for nearly two hours after the crane supporting the Sky Dining restaurant malfunctioned. The family, who had gone for a dining experience suspended in the air, was left stranded when the crane failed to operate properly.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am