ಬ್ರೇಕಿಂಗ್ ನ್ಯೂಸ್
30-01-23 07:00 pm Mangalore Correspondent ಕರಾವಳಿ
ಮಂಗಳೂರು, ಜ.30 : ತುಳು ಚಿತ್ರರಂಗ ಮತ್ತು ರಂಗಭೂಮಿಯ ಖ್ಯಾತ ನಟ ಅರವಿಂದ ಬೋಳಾರ್ ನಗರದ ಪಂಪ್ವೆಲ್ ನಲ್ಲಿ ಅಪಘಾತಕ್ಕೀಡಾಗಿದ್ದು ಕಾಲು ಮುರಿತಕ್ಕೊಳಗಾಗಿದ್ದಾರೆ. ಅವರನ್ನು ಯೇನಪೋಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಂಪ್ ವೆಲ್ ಬಳಿಯ ಇಂಡಿಯಾನ ಆಸ್ಪತ್ರೆ ಬಳಿಯಿಂದ ಏಕ್ಟಿವಾ ಸ್ಕೂಟರಿನಲ್ಲಿ ಸಂಚರಿಸುತ್ತಿದ್ದಾಗ ಎದುರಿನಲ್ಲಿ ಬರುತ್ತಿದ್ದ ಬಸ್ಸನ್ನು ತಪ್ಪಿಸಲು ಹೋಗಿ ಸ್ಕಿಡ್ ಆಗಿದ್ದಾರೆ. ಅರವಿಂದ ಬೋಳಾರ್ ರಸ್ತೆಗೆ ಬಿದ್ದು ಕಾಲಿಗೆ ಗಾಯಗೊಂಡಿದ್ದಾರೆ. ಅವರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ತುಳು ಸಿನಿಮಾ ಮತ್ತು ನಾಟಕಗಳಲ್ಲಿ ಹಾಸ್ಯ ನಟನಾಗಿರುವ ಅರವಿಂದ ಬೋಳಾರ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
Mangalore Tulu actor Aravind Bolar injured after a road accident near Pumpwell.
17-12-24 05:39 pm
HK News
Pavithra Gowda Release, Actor Darshan; ಪರಪ್ಪನ...
17-12-24 11:53 am
Madhusdhan, Waqf, Congress; ಅತಿ ಹೆಚ್ಚು ವಕ್ಫ್...
17-12-24 11:30 am
Tulsi Gowda passes away: ಪರಿಸರ ಪ್ರೇಮಿ, ವೃಕ್ಷ...
16-12-24 10:13 pm
Sexually harrasment, Hubballi police Inspecto...
16-12-24 09:58 pm
17-12-24 05:31 pm
HK News
ಹನಿಮೂನ್ ಮುಗಿಸಿ ಹಿಂತಿರುಗುತ್ತಿದ್ದ ವಧೂ- ವರರು ಮನೆ...
16-12-24 04:19 pm
ವಿಶ್ವವಿಖ್ಯಾತ ತಬಲಾ ವಾದಕ ಜಾಕೀರ್ ಹುಸೇನ್ ಇನ್ನಿಲ್ಲ...
15-12-24 11:05 pm
IPS Mohsin Khan, Rape; ಖಾನ್ಪುರ ಐಐಟಿಯಲ್ಲಿ ಕ್ರಿ...
14-12-24 12:40 pm
ಯಮನಂತೆ ಬಂದ ಸಿಮೆಂಟ್ ಲಾರಿ ; ಬಸ್ಸಿಗಾಗಿ ಕಾಯುತ್ತಿದ...
13-12-24 09:06 pm
18-12-24 05:09 pm
Mangalore Correspondent
MCC Bank Anil Lobo, FIR, Manohar Pereira Suic...
18-12-24 01:56 pm
MCC Bank Anil Lobo, Manohar Pereira Suicide:...
17-12-24 11:13 pm
Puttur, Soumya Pernaje; "ಹವ್ಯಕ ಕೃಷಿ ರತ್ನ" ಪ್ರ...
17-12-24 08:10 pm
Anupam Agrawal IPS, Mangalore Protest: ಪ್ರತಿಭ...
17-12-24 01:55 pm
18-12-24 11:15 am
Mangalore Correspondent
Konaje Police, Mangalore Police, Drugs; ಮಾದಕ...
17-12-24 07:51 pm
Karkala GooglePay Fraud, Arrest: ಹೋಮ್ ನರ್ಸ್ ಆ...
17-12-24 07:34 pm
Bank Fraud Case, Mangalore Police, News: ಬ್ಯಾ...
15-12-24 01:03 pm
Udupi, Manipal, Fraud News: ಸ್ಟಾರ್ ಹೊಟೇಲುಗಳಲ್...
11-12-24 10:39 pm