ಬ್ರೇಕಿಂಗ್ ನ್ಯೂಸ್
03-07-21 04:11 pm Mangalore Correspondent ಕರಾವಳಿ
ಮೂಡುಬಿದ್ರೆ, ಜುಲೈ 3: ಚಿರತೆಯ ಬಾಯಿಗೆ ಸಿಕ್ಕಿ ಆಹಾರ ಆಗಬೇಕಿದ್ದ ನಾಯಿ, ಅದರ ಬಾಯಿಂದಲೇ ತಪ್ಪಿಸಿಕೊಂಡು ಓಡಿಕೊಂಡು ಬಂದು ಮರಳಿ ಮನೆ ಸೇರಿದ ಘಟನೆ ಇಲ್ಲಿನ ಪಡು ಕೋಣಾಜೆಯಲ್ಲಿ ನಡೆದಿದೆ. ಚಿರತೆ ಬಾಯಿಂದ ಪಾರಾಗಿಬಂದ ನಾಯಿಯ ಸಾಹಸ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೂಡುಬಿದ್ರೆ ತಾಲೂಕಿನ ಪಡು ಕೋಣಾಜೆಯ ಸತೀಶ್ ಎಂಬವರ ಮನೆಯಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಪಡುಕೋಣಾಜೆಯ ಸತೀಶ್ ಎಂಬವರ ಮನೆ ಆವರಣಕ್ಕೆ ನುಗ್ಗಿದ್ದ ಚಿರತೆ ಮೆಲ್ಲನೆ ಹೆಜ್ಜೆ ಇಡುತ್ತಾ ಬಂದು ಜಗುಲಿಯ ಹೊರಗೆ ಮಲಗಿದ್ದ ನಾಯಿಯನ್ನು ಎತ್ತಿಕೊಂಡು ಓಡಿತ್ತು. ಆದರೆ, ಆನಂತರ ನಾಯಿ ಕೊಸರಾಡುತ್ತಾ ಚಿರತೆ ಬಾಯಿಂದ ತಪ್ಪಿಸಿಕೊಂಡು ಬಂದಿದೆ. ನಾಯಿಯ ಬೊಬ್ಬೆ ಕೇಳಿ ಮನೆಯವರು ಕೂಡ ಎದ್ದು ಬಂದಿದ್ದಾರೆ.


ಅಷ್ಟರಲ್ಲಿ ಇನ್ನೊಂದು ಕಡೆಯಿಂದ ಮನೆಯ ಒಳಕ್ಕೆ ಓಡಿಬಂದು ಚಿರತೆ ಬಾಯಿಂದ ತಪ್ಪಿಸಿಕೊಂಡಿದೆ. ಅಲ್ಲೀ ವರೆಗೂ ನಾಯಿಯನ್ನು ಅಟ್ಟಿಸಿಕೊಂಡು ಚಿರತೆ ಬಂದಿತ್ತು. ಆದರೆ, ನಾಯಿಯನ್ನು ಇನ್ನೇನು ಹಿಡಿಯುತ್ತೆ ಎನ್ನುವಾಗ ನಾಯಿ ನೇರವಾಗಿ ಮನೆ ಬಳಿಯ ಶೆಡ್ ಒಳ ಸೇರಿತ್ತು. ಅರಣ್ಯ ಉಪ ವಿಭಾಗದ ಅಧಿಕಾರಿ ಮಂಜುನಾಥ್ ಗಾಣಿಗ ಮತ್ತು ಅವರ ತಂಡ ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಥಳೀಯರಲ್ಲಿ ಚಿರತೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಚಿರತೆಯನ್ನು ಹಿಡಿಯಲು ಬೋನು ಹಾಕಲು ರೆಡಿ ಮಾಡಿದ್ದಾರೆ.
Video: Click
In an incident that occurred on Thursday night, a leopard reportedly ventured into the compound of a residence and caught a dog, but the canine managed to escape the leopard’s mouth and save itself when the wild animal leaped across the compound wall at Padukonaje in the Taluk. The entire episode was captured on CCTV, it is learned.
09-06-26 07:04 pm
HK News Staffer
ವಿಧಾನ ಪರಿಷತ್ ಚುನಾವಣೆ ; ಕಾಂಗ್ರೆಸ್ ಐದನೇ ಅಭ್ಯರ್ಥ...
09-06-26 01:27 pm
Krishna Byre Gowda: ಡಿಕೆಶಿ ಸಂಪುಟದಲ್ಲಿ ಮತ್ತೊಂದ...
08-06-26 12:37 pm
ರಾಮಲಿಂಗಾರೆಡ್ಡಿ ರಾಜೀನಾಮೆ ಡ್ರಾಮಾಗೆ ಟ್ವಿಸ್ಟ್ ; ಡ...
06-06-26 12:49 pm
ಎಂಬಿಬಿಎಸ್ ಪದವಿ ಮುಗಿಸಿದ ಬೆನ್ನಲ್ಲೇ ಸರ್ಕಾರಿ ಆಸ್ಪ...
05-06-26 07:14 pm
10-06-26 06:42 pm
HK News Staffer
ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ; ಕೂಡಲೇ...
08-06-26 09:11 pm
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
10-06-26 05:07 pm
HK News Staffer
ಜೂನ್ 12ರಂದು ಮೊದಲ ಬಾರಿಗೆ ಕೊಲ್ಲೂರು ಮೂಕಾಂಬಿಕೆ ಸನ...
10-06-26 04:19 pm
Yedapadavu Highway News: ಮಂಗಳೂರು- ಮೂಡುಬಿದ್ರೆ...
09-06-26 08:58 pm
Mangalore: ಡಿಗ್ರಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿ...
09-06-26 06:15 pm
ಮಳೆಗಾಲ ಹಿನ್ನೆಲೆ ; ರಸ್ತೆ ಹೊಂಡಕ್ಕೆ ಬಿದ್ದು ಪ್ರಾಣ...
08-06-26 09:21 pm
10-06-26 01:48 pm
HK News Staffer
Udupi Fight, Temple Parking: ಗಾಡಿಗೆ ಸೈಡ್ ಕೊಡು...
10-06-26 12:09 pm
ಬೆಳ್ತಂಗಡಿ ಪೊಲೀಸರ ಭರ್ಜರಿ ಕಾರ್ಯಚರಣೆ ; ಮನೆಗಳಿಗೆ...
09-06-26 05:03 pm
Mangalore Blackmail, crime, Honeytrap: ಸಲಿಂಗಕ...
09-06-26 10:26 am
ಬಂಟ, ಬಿಲ್ಲವ ಜಾತಿಗಳ ಬಗ್ಗೆ ಅವಹೇಳನ ಹೇಳಿಕೆ ; ಸಾಮಾ...
08-06-26 11:10 pm