ಬ್ರೇಕಿಂಗ್ ನ್ಯೂಸ್
23-02-22 09:31 pm Udupi Correspondent ಕರಾವಳಿ
ಉಡುಪಿ, ಫೆ.23 : ಧರ್ಮದ ಪರವಾಗಿ ಕೆಲಸ ಮಾಡುವ ಕಾರ್ಯಕರ್ತರನ್ನು ಗುರಿ ಮಾಡಿದ್ದೀರಿ. ಈವರೆಗೆ 29 ಮಂದಿ ಹಿಂದು ಕಾರ್ಯಕರ್ತರ ಹತ್ಯೆ ಆಗಿದೆ. ಆದರೆ ನಾವು ಮಾನಸಿಕವಾಗಿ ಕುಗ್ಗಲ್ಲ. ಗಲ್ಲಿ ಗಲ್ಲಿಯಲ್ಲಿ ಬಜರಂಗದಳದ ಕಾರ್ಯಕರ್ತರು, ಹರ್ಷ ಹುಟ್ಟುತ್ತಾರೆ. ಯಾವುದೇ ದಾಳಿಗಳು ನಡೆದರೂ ಸಮರ್ಥ ಎದುರಿಸುತ್ತೇವೆ. ನಾವು ಎಲ್ಲದಕ್ಕೂ ತಯಾರಾಗಿದ್ದೇವೆ ಎಂದು ಬಜರಂಗದಳ ರಾಜ್ಯ ಸಂಚಾಲಕ ಸುನಿಲ್ ಕೆ. ಆರ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯನ್ನು ಖಂಡಿಸಿ ಉಡುಪಿಯಲ್ಲಿ ನಡೆದ ಪ್ರತಿಭಟನೆ ಕಾರ್ಯಕ್ರಮದಲ್ಲಿ ಸುನಿಲ್ ಕೆ.ಆರ್ ಮಾತನಾಡಿದರು. ಇದು ವೈಯಕ್ತಿಕ ಕೇಸ್ ಅಲ್ಲ, ಗಾಂಜಾ ಕೇಸ್ ಅಲ್ಲ. ಗೊಂದಲಗಳಿಗೆ ಅವಕಾಶ ಇಲ್ಲ. ಕೇವಲ ಕೋಮು ದ್ವೇಷದಿಂದ ಈ ಕೊಲೆ ಮಾಡಿದ್ದಾರೆ. ಈ ಬಗ್ಗೆ ಕೇವಲ ಘೋಷಣೆ ಕೂಗಿದರೆ ಪ್ರಯೋಜನ ಇಲ್ಲ. ಇದಕ್ಕೆ ತಕ್ಕ ಉತ್ತರ ಕೊಟ್ಟೇ ಸಿದ್ಧ. ನಾವು ಬಜರಂಗಿಗಳು, ಎಲ್ಲವನ್ನೂ ಎದುರಿಸುತ್ತೇವೆ. ಪಿಎಫ್ ಐ, ಎಸ್ ಡಿಪಿಐ ಯಾವ ಲೆಕ್ಕ. ಭಾರತೀಯರಾಗಿ ಬದುಕುತ್ತಾ ಇದ್ದೇವೆ. ಸಂವಿಧಾನಕ್ಕೆ ಗೌರವ ಕೊಡ್ತೇವೆ. ಆದರೆ ಕಾನೂನು ಮೀರಿ ಹೋಗಲ್ಲ.


ಹಿಜಾಬ್ ಬೇಡ ಎಂದು ಹೈಕೋರ್ಟ್ ಹೇಳಿದರೂ ನೀವು ಕೇಳಲ್ಲ. ಅದರ ನೆಪದಲ್ಲಿ ಹಿಂದುಗಳ ಮೇಲೆ ದ್ವೇಷ ಸಾಧಿಸುತ್ತೀರಿ. ಹಿಂದು ಸಾತ್ವಿಕ ಸಮಾಜವನ್ನು ಹತ್ಯೆ ಮಾಡಲು ನಿಮ್ಮ ಸಂಘಟನೆಯವರು ತರಬೇತಿ ನೀಡಿದ್ದಾರೆ. ಆದರೆ ನಾವು ಜೈಲಿನೊಳಗೆ ಚಮಚಾದಲ್ಲಿ ಜಿಹಾದಿಗಳನ್ನು ಕೊಚ್ಚಿ ಹಾಕಿದ್ದೇವೆ. ಹರ್ಷನ ಕೊಲೆಗೂ ಪ್ರತ್ಯುತ್ತರ ನೀಡುತ್ತದೆ. ಹಿಂದು ಸಮಾಜ ತಕ್ಕ ಉತ್ತರ ಕೊಡುತ್ತೆ. ದೇಶಕ್ಕೋಸ್ಕರ ಬಜರಂಗಿಗಳು ಯಾವ ಬಲಿದಾನಕ್ಕೂ ಸಿದ್ಧ. ನಾವು 80 ಶೇ. ಹಿಂದೂಗಳು ತಿರುಗಿ ನಿಂತ್ರೆ ನಿಮ್ಮ ಗತಿ ಏನು ಅನ್ನೋದನ್ನು ಯೋಚಿಸಿ. ಈ ದೇಶದಲ್ಲಿ ನಿಮ್ಮ ಆಟ ನಡೆಯಲ್ಲ.

ಇವತ್ತು ಹರ್ಷನನ್ನು ಮುಟ್ಟಿದ್ದೀರಿ. ಯಾರು ಅಧರ್ಮ ಮಾಡ್ತಾರೋ ಅವರಿಗೆ ಅಧರ್ಮದಿಂದಲೇ ಉತ್ತರ ಕೊಡಬೇಕು. ನೂರಕ್ಕೆ ನೂರು ಪ್ರತ್ಯುತ್ತರ ಕೊಡ್ತೇವೆ. ಒಂದೋ ಆರೋಪಿಗಳನ್ಬು ಗಲ್ಲಿಗೇರಿಸಿ ಇಲ್ಲವೇ ಎನ್ಕೌಂಟರ್ ಮಾಡಿ ಎಂದು ಸುನಿಲ್ ಕೆ.ಆರ್ ಆಗ್ರಹ ಮಾಡಿದ್ದಾರೆ. ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಪಿಎಫ್ಐ, ಎಸ್ಡಿಪಿಐ ವಿರುದ್ಧ ಘೋಷಣೆ ಕೂಗಿದ್ದಾರೆ.
Udupi Bajarang dal mass protest over murder of Harsha in Shivamogga. The protest was held in Udupi, Mangaluru and Kodagu on Wednesday seeking an inquiry by the National Investigation Agency (NIA) in the murder of a right wing activist Harsha in Shivamogga on Sunday night.
05-09-26 04:53 pm
HK News Staffer
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
06-09-26 08:09 pm
Mangalore Correspondent
Ujre Wild Elephant: ಉಜಿರೆ ಎಸ್ಡಿಎಂ ಎಂಜಿನಿಯರಿಂ...
06-09-26 01:14 pm
ಸುಬ್ರಹ್ಮಣ್ಯ ಬಳಿ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್...
06-09-26 12:47 pm
ದಕ್ಷಿಣ ಕನ್ನಡ- ಚಿಕ್ಕಮಗಳೂರು ಸಂಪರ್ಕ ಕೊಂಡಿ ಚಾರ್ಮಾ...
05-09-26 04:58 pm
ಬೆಂಗಳೂರು-ಮಂಗಳೂರು ವಂದೇ ಭಾರತ್ಗೆ ಮತ್ತೊಂದು ಟೆಸ್ಟ...
05-09-26 11:59 am
06-09-26 10:28 pm
HK News Staffer
ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಆರೋಪ ; ಹೈಕೋರ್ಟಿಗೆ...
06-09-26 06:11 pm
ತಾನು ಐಎಎಸ್ ಅಧಿಕಾರಿ, ಪ್ರವಾಸೋದ್ಯಮ ಇಲಾಖೆಯ ಹೊಟೇಲ...
05-09-26 08:58 pm
ಶಿವಮೊಗ್ಗ ; ಕಾರಿನಲ್ಲಿ ಜಿಂಕೆ ಮಾಂಸ ಮಾರಾಟ ಯತ್ನ ;...
05-09-26 04:55 pm
ಬಡ್ಡಿ ಕಟ್ಟದಿದ್ದಕ್ಕೆ ಮಹಿಳೆಯನ್ನು ಅಪಹರಿಸಿ ಹಲ್ಲೆ...
05-09-26 03:08 pm