ಬ್ರೇಕಿಂಗ್ ನ್ಯೂಸ್
28-11-24 01:32 am HK News Desk ಉದ್ಯೋಗ
ಕರ್ನಾಟಕ ಬ್ಯಾಂಕ್ ಭಾರತದಾದ್ಯಂತದ ತನ್ನ ಕಚೇರಿಗಳು ಹಾಗೂ ಶಾಖೆಗಳಲ್ಲಿ ಅಗತ್ಯ ಇರುವ ಕಸ್ಟಮರ್ ಸರ್ವೀಸ್ ಅಸೋಸಿಯೇಟ್ಸ್ / ಕ್ಲರ್ಕ್ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಯಾವುದೇ ಪದವೀಧರರಿಂದ ಆನ್‌ಲೈನ್ ಮೂಲಕ ಅರ್ಜಿ ಅಹ್ವಾನಿಸಿದೆ.
ವಿದ್ಯಾರ್ಹತೆ;
ವಯಸ್ಸಿನ ಅರ್ಹತೆಗಳು;
ದಿನಾಂಕ 01-11-2024 ಕ್ಕೆ ವಯಸ್ಸಿನ ಅರ್ಹತೆಯನ್ನು ಪರಿಗಣಿಸಲಿದ್ದು, ಈ ದಿನಾಂಕಕ್ಕೆ 26 ವರ್ಷ ವಯಸ್ಸು ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮವು ಅನ್ವಯವಾಗಲಿದೆ.
ಕರ್ನಾಟಕದಲ್ಲಿ ಲಿಖಿತ ಪರೀಕ್ಷೆ ಕೇಂದ್ರಗಳು;
ಬೆಂಗಳೂರು, ಮಂಗಳೂರು, ಧಾರವಾಡ / ಹುಬ್ಬಳ್ಳಿ, ಮೈಸೂರು, ಶಿವಮೊಗ್ಗ, ಕಲಬುರಗಿ.
ಕರ್ನಾಟಕ ಬ್ಯಾಂಕ್ ಕ್ಲರ್ಕ್ ನೇಮಕಾತಿ ಪರೀಕ್ಷೆ ಕುರಿತು ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಬರೆದು ಶಾರ್ಟ್ ಲಿಸ್ಟ್ ಆದಲ್ಲಿ, ಅವರನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಸಂದರ್ಶನದಲ್ಲಿಯೂ ಸೆಲೆಕ್ಟ್ ಆದವರನ್ನು ಮೊದಲಿಗೆ ಇಂಡಕ್ಷನ್ ಟ್ರೈನಿಂಗ್ ಪ್ರೋಗ್ರಾಮ್‌ಗೆ ಕಳುಹಿಸಲಾಗುತ್ತದೆ. ನಂತರದಲ್ಲಿ ಯಶಸ್ವಿಯಾಗಿ ಈ ಪ್ರೋಗ್ರಾಮ್ ಮುಗಿಸಿದವರನ್ನು ಬ್ಯಾಂಕ್‌ನ ಯಾವುದೇ ಶಾಖೆಯಲ್ಲಿ ನೇಮಕ ಮಾಡಲಾಗುತ್ತದೆ.
ಲಿಖಿತ ಪರೀಕ್ಷೆಯನ್ನು ಒಟ್ಟಾರೆ 200 ಪ್ರಶ್ನೆಗಳ, 200 ಅಂಕಗಳಿಗೆ, 135 ನಿಮಿಷ ನಡೆಸಲಾಗುತ್ತದೆ.
ರೀಸನಿಂಗ್, ಇಂಗ್ಲಿಷ್ ಲಾಂಗ್ವೇಜ್, ಕಂಪ್ಯೂಟರ್ ನಾಲೆಡ್ಜ್, ಜೆನೆರಲ್ ಅವಾರ್ನೆಸ್, ನ್ಯುಮರಿಕಲಿ ಎಬಿಲಿಟಿ ಕುರಿತು ಪ್ರಶ್ನೆಗಳನ್ನು ಕೇಳುವ ಮೂಲಕ ಪರೀಕ್ಷೆ ನಡೆಸಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ;
- ಕರ್ನಾಟಕ ಬ್ಯಾಂಕ್ ವೆಬ್ ಪೋರ್ಟಲ್ https://karnatakabankcsa.azurewebsites.net/ ಗೆ ಭೇಟಿ ನೀಡಿ.
- 'Register' ಎಂದಿರುವಲ್ಲಿ ಕ್ಲಿಕ್ ಮಾಡಿ.
- ನಂತರ ಓಪನ್ ಆಗುವ ಪೇಜ್‌ನಲ್ಲಿ ಬೇಸಿಕ್ ಡೀಟೇಲ್ಸ್ ನೀಡಿ ರಿಜಿಸ್ಟರ್ ಮಾಡಿಕೊಳ್ಳಿ.
- ನಂತರ ಲಾಗಿನ್ ಆಗುವ ಮೂಲಕ ಅರ್ಜಿ ಸಲ್ಲಿಸಿ.
ಅಪ್ಲಿಕೇಶನ್ ಶುಲ್ಕ ವಿವರ;
ಜೆನೆರಲ್ / ಒಬಿಸಿ / ಮೀಸಲಾತಿಯೇತರ ಅಭ್ಯರ್ಥಿಗಳಿಗೆ ರೂ.700.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಶುಲ್ಕ ರೂ.600.
ಕರ್ನಾಟಕ ಬ್ಯಾಂಕ್ ಕ್ಲರ್ಕ್ ಹುದ್ದೆಗಳಿಗೆ ಮೇಲೆ ತಿಳಿಸಲಾದ ವೇತನ ಶ್ರೇಣಿ ಜತೆಗೆ ಹಲವು ಭತ್ಯೆಗಳು ಇರಲಿವೆ. ಆರಂಭದಲ್ಲಿ ಎಲ್ಲ ಭತ್ಯೆಗಳು ಸೇರಿ ರೂ.36,000-40000 ವರೆಗೆ ಕೈಗೆ ವೇತನ ಸಿಗಬಹುದು.
karnataka bank clerical jobs, apply now online. Karnataka Bank, offers personal banking, NRI banking, business banking and agricultural banking services online.
01-12-24 11:08 pm
HK News Desk
Kukke temple, Wild Elephant: ಕುಕ್ಕೆ ಸುಬ್ರಹ್ಮಣ...
01-12-24 10:56 pm
Gadag, Rummy Online Game, Suicide: ರಮ್ಮಿ ಆನ್ಲ...
01-12-24 10:04 pm
ಏನೇ ದಾಖಲೆಗಳಿದ್ದರೂ ಬಿಡುಗಡೆ ಮಾಡಿ, ಬಿಜೆಪಿ ಕಾರ್ಯಕ...
01-12-24 09:13 pm
Elephant attack, Chikkamagaluru: ಚಿಕ್ಕಮಗಳೂರು...
30-11-24 11:09 pm
01-12-24 03:54 pm
HK News Desk
Chennai Rain, Fengal, Bangalore: ಚೆನ್ನೈ ನಲ್ಲಿ...
30-11-24 05:42 pm
ಡಿಪಾಸಿಟ್ ಇಟ್ಟಿದ್ದ 30 ಲಕ್ಷ ಹಣವನ್ನು ಕಿತ್ತುಕೊಳ್ಳ...
30-11-24 11:17 am
Kasaragod news, Burkha, Mangalore Crime: ಬುರ್...
29-11-24 10:09 pm
Heart Attack, Hyderabad: 10 ವರ್ಷದ ಬಾಲಕಿಗೆ ಹೃದ...
29-11-24 10:04 pm
01-12-24 06:43 pm
Mangalore Correspondent
Home minister Parameshwar, Mangalore: ಕಾನೂನಿ...
30-11-24 06:21 pm
Mangalore Home Minister Parameshwara: ಎಲ್ಲಿ ಡ...
30-11-24 04:36 pm
Udupi Husband wife Death, Lawrence Dsa: ಒಂದೇ...
29-11-24 11:09 pm
VHP protest, Bangladesh violence, Mangalore:...
29-11-24 06:19 pm
30-11-24 03:03 pm
Mangalore Correspondent
Bangalore crime, Murder, Assam, Arrest: ಲವ್ ಮ...
29-11-24 10:49 pm
Dharmasthala Robbery, Mangalore crime: ಧರ್ಮಸ್...
29-11-24 12:20 pm
Mangalore Mukka Srinivas College, Ragging: ಮು...
29-11-24 12:02 pm
Murder, Mulki, Mangalore Crime: ಮುಲ್ಕಿಯಲ್ಲಿ ಬ...
27-11-24 03:36 pm