ಬ್ರೇಕಿಂಗ್ ನ್ಯೂಸ್
10-12-24 05:52 pm HK News Desk ಉದ್ಯೋಗ
ಮಂಗಳೂರು, ಡಿ.10: ಶ್ರೀ ಕ್ಷೇತ್ರ ಧರ್ಮಸ್ಥಳ ಸಮೀಪದಲ್ಲಿರುವ ರುಡ್ ಸೆಟ್ ಸಂಸ್ಥೆ ಉಜಿರೆಯಲ್ಲಿ ಗೃಹೋಪಯೋಗಿ ವಸ್ತುಗಳ ದುರಸ್ತಿ ಬಗ್ಗೆ ಒಂದು ತಿಂಗಳ ತರಬೇತಿ ಶಿಬಿರ ಇರಲಿದ್ದು ಡಿ.12ರಿಂದ ಜ.10ರ ವರೆಗೆ ಇರುತ್ತದೆ. ಆಸಕ್ತರು ಅರ್ಜಿ ಸಲ್ಲಿಸಲು ಅವಕಾಶ ಇದೆ.
ಗೃಹೋಪಯೋಗಿ ವಿದ್ಯುತ್ ಉಪಕರಣಗಳ ದುರಸ್ತಿ (Domestic Electrical appliance) ಮೋಟರ್ ವೈಂಡಿಂಗ್, ಫ್ಯಾನ್ ವೈಂಡಿಂಗ್, ವಾಷಿಂಗ್ ಮಷೀನ್, ಮಿಕ್ಸಿ, ಗ್ರೈಂಡರ್, ಐರನ್ ಬಾಕ್ಸ್, ಹೌಸ್ ವೈರಿಂಗ್, ಗೀಸರ್ ಇತ್ಯಾದಿ) ತರಬೇತಿಯನ್ನು ಆಯೋಜಿಸಿದ್ದು ಡಿಮ 12ರಿಂದ 10ರ ವರೆಗೆ (30 ದಿನ) ಒಂದು ತಿಂಗಳ ವರೆಗೆ ತರಬೇತಿ ನಡೆಯುತ್ತದೆ.
ತರಬೇತಿ ಊಟ, ವಸತಿಯೊಂದಿಗೆ ಉಚಿತವಾಗಿದ್ದು 18-45 ವರ್ಷದ ಒಳಗಿನವರಿಗೆ ಮಾತ್ರ ಅವಕಾಶವಿರುತ್ತದೆ. ಭಾಗವಹಿಸಿಸುವವರು ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
https://forms.gle/9LUE1UvHMAv21vRS7
ಹೆಚ್ಚಿನ ಮಾಹಿತಿಗಾಗಿ ಕಚೇರಿ ಸಂಖ್ಯೆ 6364561982, 9980885900, 9448348569, 9902594791, 9591044014 ಹಾಗೂ https://www.rudsetujire.com ಸಂಸ್ಥೆಯ ವೆಬ್ ಸೈಟ್‌ನ್ನು ಸಂಪರ್ಕಿಸಿ.
ಸ್ಥಳ: ರುಡ್ ಸೆಟ್ ಸಂಸ್ಥೆ, ಉಜಿರೆ, ಧರ್ಮಸ್ಥಳ, ದಕ್ಷಿಣ ಕನ್ನಡ
Mangalore Application Invitation for Free Training in Home Appliances at Ujire Rud Set Institute. Those intrested for training can contact the listed numbers below.
17-12-24 05:39 pm
HK News
Pavithra Gowda Release, Actor Darshan; ಪರಪ್ಪನ...
17-12-24 11:53 am
Madhusdhan, Waqf, Congress; ಅತಿ ಹೆಚ್ಚು ವಕ್ಫ್...
17-12-24 11:30 am
Tulsi Gowda passes away: ಪರಿಸರ ಪ್ರೇಮಿ, ವೃಕ್ಷ...
16-12-24 10:13 pm
Sexually harrasment, Hubballi police Inspecto...
16-12-24 09:58 pm
17-12-24 05:31 pm
HK News
ಹನಿಮೂನ್ ಮುಗಿಸಿ ಹಿಂತಿರುಗುತ್ತಿದ್ದ ವಧೂ- ವರರು ಮನೆ...
16-12-24 04:19 pm
ವಿಶ್ವವಿಖ್ಯಾತ ತಬಲಾ ವಾದಕ ಜಾಕೀರ್ ಹುಸೇನ್ ಇನ್ನಿಲ್ಲ...
15-12-24 11:05 pm
IPS Mohsin Khan, Rape; ಖಾನ್ಪುರ ಐಐಟಿಯಲ್ಲಿ ಕ್ರಿ...
14-12-24 12:40 pm
ಯಮನಂತೆ ಬಂದ ಸಿಮೆಂಟ್ ಲಾರಿ ; ಬಸ್ಸಿಗಾಗಿ ಕಾಯುತ್ತಿದ...
13-12-24 09:06 pm
18-12-24 05:09 pm
Mangalore Correspondent
MCC Bank Anil Lobo, FIR, Manohar Pereira Suic...
18-12-24 01:56 pm
MCC Bank Anil Lobo, Manohar Pereira Suicide:...
17-12-24 11:13 pm
Puttur, Soumya Pernaje; "ಹವ್ಯಕ ಕೃಷಿ ರತ್ನ" ಪ್ರ...
17-12-24 08:10 pm
Anupam Agrawal IPS, Mangalore Protest: ಪ್ರತಿಭ...
17-12-24 01:55 pm
18-12-24 11:15 am
Mangalore Correspondent
Konaje Police, Mangalore Police, Drugs; ಮಾದಕ...
17-12-24 07:51 pm
Karkala GooglePay Fraud, Arrest: ಹೋಮ್ ನರ್ಸ್ ಆ...
17-12-24 07:34 pm
Bank Fraud Case, Mangalore Police, News: ಬ್ಯಾ...
15-12-24 01:03 pm
Udupi, Manipal, Fraud News: ಸ್ಟಾರ್ ಹೊಟೇಲುಗಳಲ್...
11-12-24 10:39 pm