ಬ್ರೇಕಿಂಗ್ ನ್ಯೂಸ್
14-10-20 12:23 pm Headline Karnataka News Network ದೇಶ - ವಿದೇಶ
ಕೇರಳ, ಅಕ್ಟೋಬರ್ .14 : ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ಡಿಜಿಟಲೀಕರಣ ಮಾಡಿದ ಖ್ಯಾತಿಗೆ ಕೇರಳ ಪಾತ್ರವಾಗಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಹೈಟೆಕ್ ತರಗತಿ ಕೊಠಡಿಗಳು ಅಥವಾ ಹೈಟೆಕ್ ಲ್ಯಾಬ್‌ಗಳನ್ನು ಹೊಂದಿರುವ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕೇರಳ ಪಾತ್ರವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೋಮವಾರ ಹೇಳಿದ್ದಾರೆ.
ಮಾಧ್ಯಮಿಕ ಶಾಲೆಗಳಿಗೆ 493.50 ಕೋಟಿ ರೂ., ಪ್ರಾಥಮಿಕ ಶಾಲೆಗಳಿಗೆ 300 ಕೋಟಿ ರೂ.ಗಳ ಹೈಟೆಕ್ ಲ್ಯಾಬ್ ಯೋಜನೆ ಹಾಕಿಕೊಳ್ಳಲಾಗಿತ್ತು. ಅದರಂತೆ ರಾಜ್ಯದ ಎಲ್ಲಾ 16,000 ಸಾರ್ವಜನಿಕ ಶಾಲೆಗಳಲ್ಲಿ ಈಗ 374,274 ಐಟಿ ಉಪಕರಣಗಳಿವೆ. 119,055 ಲ್ಯಾಪ್‌ಟಾಪ್‌ಗಳು, 69,944 ಮಲ್ಟಿಮೀಡಿಯಾ ಪ್ರೊಜೆಕ್ಟರ್‌ಗಳು, 100,473 ಯುಎಸ್‌ಬಿ ಸ್ಪೀಕರ್‌ಗಳು, 23,098 ಪ್ರೊಜೆಕ್ಟರ್ ಪರದೆಗಳು, 43,250 ಕಿಟ್‌ಗಳು, 4,545 ಎಲ್‌ಇಡಿ ಟಿವಿಗಳು, 4,578 ಡಿಎಸ್‌ಎಲ್‌ಆರ್ ಕ್ಯಾಮೆರಾಗಳು, 4,720 ಎಚ್‌ಡಿ ವೆಬ್‌ಕ್ಯಾಮ್‌ಗಳು ಮತ್ತು 4,611 ಮಲ್ಟಿ-ಫಂಕ್ಷನ್ ಮುದ್ರಕಗಳು ಮತ್ತು ಹೈ-ಸ್ಪೀಡ್ ಬ್ರಾಡ್‌ಬ್ಯಾಂಡ್ 6 ಇಂಟರ್ನೆಟ್ ಸಂಪರ್ಕಗಳು 12,678 ಶಾಲೆಗಳಲ್ಲಿದೆ.
ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವ ಕೆಲಸವನ್ನು ಮೂರು ಹಂತದ ಸ್ಥಳೀಯ ಸಂಸ್ಥೆಗಳಿಗೆ ವಹಿಸಲಾಗಿದೆ. ಮುಚ್ಚುವ ಅಂಚಿನಲ್ಲಿರುವ ಹಲವಾರು ಸರ್ಕಾರಿ ಶಾಲೆಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಕೇರಳ ಶಾಲೆಗಳು ಈಗ ವಿಶ್ವ ದರ್ಜೆಯ ಸೌಲಭ್ಯಗಳನ್ನು ಹೊಂದಿವೆ ಮತ್ತು ಇದು ಶೈಕ್ಷಣಿಕ ಕ್ಷೇತ್ರದಲ್ಲೂ ಬದಲಾವಣೆಗಳನ್ನು ತಂದಿದೆ, ’’ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ಈ ಯೋಜನೆಗೆ ಪ್ರಮುಖವಾಗಿ ಕೆಐಐಎಫ್ಬಿ ಅನುದಾನ ನೀಡಿದ್ದು, ಇದರ ಹೊರತಾಗಿ ಸಾರ್ವಜನಿಕ ಆಸ್ತಿ ಅಭಿವೃದ್ಧಿ ನಿಧಿ ಮತ್ತು ಸ್ಥಳೀಯ ಸರ್ಕಾರದ ಹಣವನ್ನು ಬಳಸಿಕೊಳ್ಳಲಾಗಿದೆ ಎಂದರು
Kerala on Monday became the first state in the country to go completely digital in public education. This has been possible due to the efforts of successive governments in the state, where education has always been given huge importance. Chief Minister Pinarayi Vijayan will be making the official announcement soon.
04-02-25 11:32 pm
HK News Desk
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
Two-wheeler rider fined, Bangalore Traffic: ಎ...
04-02-25 03:09 pm
Cow theft, Mankal Vaidya: ಇನ್ಮುಂದೆ ಗೋಹತ್ಯೆ ನಡ...
04-02-25 12:59 pm
Mandya Car Canal Accident, Hassan Drowning: ಮ...
03-02-25 10:38 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
04-02-25 07:47 pm
Mangalore Correspondent
U T Khader, Mangalore: ವಿಧಾನಸೌಧಕ್ಕೆ ನಾಯಿ ಕಾಟ...
03-02-25 07:38 pm
Mangalore coast Gaurd, NMPT: ತಿಳಿನೀಲ ಸಮುದ್ರದಲ...
02-02-25 09:49 pm
Kotekar Bank Robbery, Shashi Tevar, update: ಬ...
02-02-25 05:02 pm
Air India Express, Mangalore Delhi flight: ಮಂ...
01-02-25 07:47 pm
03-02-25 05:46 pm
Mangalore Correspondent
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm
Attack on Bus, Hassan, Crime: ಬೆಂಗಳೂರಿನಿಂದ ಮಂ...
31-01-25 10:22 am
Mangalore court, Rape, Crime: 15 ವರ್ಷದ ಬಾಲಕಿ...
30-01-25 11:37 am