ಬ್ರೇಕಿಂಗ್ ನ್ಯೂಸ್
10-11-20 05:58 pm Headline Karnataka News Network ದೇಶ - ವಿದೇಶ
ನ್ಯೂಯಾರ್ಕ್, ನವೆಂಬರ್ 10: ಕೊರೊನಾ ಸೋಂಕಿಗೆ ಪ್ರತಿಯಾಗಿ ವ್ಯಾಕ್ಸಿನ್ ಪತ್ತೆ ಹಚ್ಚುವ ಕಾರ್ಯ ಅಂತಿಮ ಹಂತದಲ್ಲಿದೆ. ಕೆಲವು ದೇಶಗಳು ತಮ್ಮಲ್ಲಿ ವ್ಯಾಕ್ಸಿನ್ ರೆಡಿಯಾಗಿವೆ ಎನ್ನುವುದನ್ನೂ ಹೇಳಿಕೊಂಡಿವೆ. ಆದರೆ, ಯಾವುದೇ ದೇಶ ಕೂಡ ಜನರ ಮೇಲೆ ವ್ಯಾಕ್ಸಿನ್ ಪ್ರಯೋಗ ಮಾಡಿದ್ದನ್ನು ಖಚಿತಪಡಿಸಿಲ್ಲ. ಇದೇ ವೇಳೆ, ಅಮೆರಿಕದ ವಿಜ್ಞಾನಿಗಳು ವಿಭಿನ್ನ ಉಪಾಯ ಒಂದನ್ನು ಕಂಡುಹಿಡಿದಿದ್ದಾರೆ.
ಕೊರೊನಾ ಬರದಂತೆ ತಡೆಗಟ್ಟುವ ವ್ಯಾಕ್ಸಿನ್ ರೀತಿಯಲ್ಲೇ ಕಾರ್ಯ ನಿರ್ವಹಿಸುವ ಔಷಧಿ ಒಂದನ್ನು ಪತ್ತೆ ಮಾಡಿದ್ದಾರೆ. ಈ ಔಷಧಿಯನ್ನು ಮೂಗಿನ ಮೂಲಕ ಸ್ಪ್ರೇ ಮಾಡಬೇಕಿದ್ದು, ಒಮ್ಮೆ ಔಷಧಿಯನ್ನು ಮೂಗಿನಲ್ಲಿ ಒಳಗೆಳೆದುಕೊಂಡರೆ 24 ಗಂಟೆ ಕಾಲ ಕೊರೊನಾ ಸೋಂಕು ಬರದಂತೆ ತಡೆಯಬಲ್ಲದು ಎನ್ನುತ್ತಾರೆ ವಿಜ್ಞಾನಿಗಳು. ಅಮೆರಿಕದ ನ್ಯೂಯಾರ್ಕ್ ನಲ್ಲಿರುವ ಕೊಲಂಬಿಯಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಈ ಮಾದರಿಯ ಔಷಧಿಯನ್ನು ರೆಡಿ ಮಾಡಿದ್ದಾರೆ.




ಟ್ಯೂಬ್ ನಲ್ಲಿ ಇರುವ ಈ ಔಷಧಿ ಕಡಿಮೆ ದರದಲ್ಲಿ ಸಿಗಲಿದ್ದು, ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಮೂಗಿನಲ್ಲಿ ಎಳೆದುಕೊಂಡರೆ ಸಾಕು. ಒಂದು ಬಿಂದುವಿನಷ್ಟು ಮೂಗಿನಲ್ಲಿ ಒಳಗೆಳೆದುಕೊಂಡು ಉಳಿದುದನ್ನು ಸ್ಟೋರೇಜ್ ಮಾಡಿಡಬೇಕು. ರೆಫ್ರಿಜರೇಶನಲ್ಲಿ ಇಡಲೇಬೇಕೆಂದಿಲ್ಲ ಅನ್ನುತ್ತಾರೆ. ಇದರಲ್ಲಿರುವ ಔಷಧೀಯ ಗುಣಗಳು ಮೂಗಿನ ಮೂಲಕ ಬರುವ ಕೊರೊನಾ ವೈರಸನ್ನು ನಾಶ ಮಾಡಬಲ್ಲದಂತೆ. ಇಡೀ ಜನ ಸಮೂಹಕ್ಕೆ ವ್ಯಾಕ್ಸಿನ್ ತಲುಪುವಾಗ ವಿಳಂಬವಾಗುವ ಸನ್ನಿವೇಶದಲ್ಲಿ ಇಂಥ ವ್ಯಾಕ್ಸಿನ್ ಗಳು ಜನರಿಗೆ ಉಪಯುಕ್ತ ಆಗಬಲ್ಲದು ಎಂದು ಹೇಳುತ್ತಾರೆ, ವಿಜ್ಞಾನಿಗಳು.
Most efforts to combat the coronavirus have focused on public health measures and the race to develop a vaccine. However, a team from Columbia University, Cornell University, and others has developed something new: a nasal spray that attacks the virus directly. In a newly released study, the concoction was effective at deactivating the novel coronavirus before it could infect cells.
24-06-26 05:55 pm
HK News Staffer
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
24-06-26 01:51 pm
HK News Staffer
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
ಮರಳು ಮಾಫಿಯಾ ಅಟ್ಟಹಾಸಕ್ಕೆ ಬಿಜೆಪಿ ನಾಯಕ ಸಜೀವ ದಹನ;...
18-06-26 07:17 pm
23-06-26 06:02 pm
HK News Staffer
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
Dr Kakkillaya News: ಕೊರಾನಾ ಮಾಸ್ಕ್ ಹಾಕಿಲ್ಲವೆಂದ...
21-06-26 08:59 pm
24-06-26 09:28 pm
HK News Desk
30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ;...
24-06-26 08:53 pm
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm
ಅಯೋಧ್ಯೆ ರಾಮ ಮಂದಿರ ಹೆಸರಲ್ಲಿ ದೇಣಿಗೆ ; 200 ಕೋಟಿ...
24-06-26 05:57 pm
Mangalore Minor student Suicide: ಅಪ್ರಾಪ್ತೆಗೆ...
24-06-26 02:25 pm