ಪೆಟ್ರೋಲ್ ಹಾಕಿದ ಮೇಲೆ ಪೇಮೆಂಟ್ ಕೇಳಿದ್ರೆ ಪ್ಯಾಂಟ್ ಬಿಚ್ಚಿ ಚಡ್ಡಿ ತೋರಿಸುತ್ತಾಳೆ ಸುಂದರಿ ; ಬಿಚ್ಚಿದ ಮೇಲೆ ಪೇಮೆಂಟ್ ಆಯ್ತು ಅಂತಾಳೆ ಕಳ್ಳಿ ! ನೋಡಿ ಬೆಚ್ಚಿಬಿದ್ದ ಸಿಬ್ಬಂದಿ

13-06-24 06:57 pm       HK News Desk   ದೇಶ - ವಿದೇಶ

ದೆಹಲಿ ಮೆಟ್ರೋದೊಳಗೆ ಕಿಸ್‌ ಕೊಡುವುದು, ಡ್ಯಾನ್ಸ್‌ ಮಾಡುವುದು ಸೇರಿದಂತೆ ಹಲವು ಅಶ್ಲೀಲ ವೈರಲ್‌ ವಿಡಿಯೋ ಈಗಾಗಲೇ ನೋಡಿದ್ದೀರಿ. ಆದರೆ ಅದಕ್ಕೊಂದು ಹೊಸ ಸೇರ್ಪಡೆ ಎಂಬಂತೆ ದೆಹಲಿಯ ಪೆಟ್ರೋಲ್‌ ಬಂಕ್‌ ನಲ್ಲಿ ಯುವತಿಯೊಬ್ಬಳು ಬಟ್ಟೆ ಬಿಚ್ಚಿ ಚಡ್ಡಿ ತೋರಿಸುವ ವಿಡಿಯೋ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ನವದೆಹಲಿ, ಜೂ 13: ದೆಹಲಿ ಮೆಟ್ರೋದೊಳಗೆ ಕಿಸ್‌ ಕೊಡುವುದು, ಡ್ಯಾನ್ಸ್‌ ಮಾಡುವುದು ಸೇರಿದಂತೆ ಹಲವು ಅಶ್ಲೀಲ ವೈರಲ್‌ ವಿಡಿಯೋ ಈಗಾಗಲೇ ನೋಡಿದ್ದೀರಿ. ಆದರೆ ಅದಕ್ಕೊಂದು ಹೊಸ ಸೇರ್ಪಡೆ ಎಂಬಂತೆ ದೆಹಲಿಯ ಪೆಟ್ರೋಲ್‌ ಬಂಕ್‌ ನಲ್ಲಿ ಯುವತಿಯೊಬ್ಬಳು ಬಟ್ಟೆ ಬಿಚ್ಚಿ ಚಡ್ಡಿ ತೋರಿಸುವ ವಿಡಿಯೋ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಪೆಟ್ರೋಲ್‌ ಬಂಕ್‌ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಲ್ಲಿ, ಸ್ಕೂಟರ್‌ ನಲ್ಲಿ ಬಂದ ಇಬ್ಬರು ಯುವತಿಯರು ಪೆಟ್ರೋಲ್‌ ತುಂಬಿಸಿಕೊಂಡಿದ್ದರು. ಬಳಿಕ ಬಂಕ್‌ ಸಿಬಂದಿ ಹಣ ಪಾವತಿಸುವಂತೆ ಕೇಳಿದ್ದ, ಆಗ ಯುವತಿ ಸ್ಕೂಟರ್‌ ನಿಂದ ಕೆಳಗೆ ಇಳಿದು, ಬಂಕ್‌ ಸಿಬಂದಿ ಎದುರು ಏಕಾಏಕಿ ತನ್ನ ಪ್ಯಾಂಟ್‌ ಅನ್ನು ಕೆಳಗೆ ಜಾರಿಸಿ ಪೇಮೆಂಟ್‌ ಆಯ್ತು ಎಂದಿದ್ದಳೆ.  ಆಕೆ ಕೆಳಗಿಳಿದು ಪ್ಯಾಂಟ್‌ ಜಾರಿಸಿ ಪೇಮೆಂಟ್‌ ಆಯ್ತು ಎಂದಾಗ, ಸ್ಕೂಟರ್‌ ನಲ್ಲಿ ಹಿಂಬದಿ ಕುಳಿತಿದ್ದ ಯುವತಿ ಈ ಎಲ್ಲಾ ನಾಚಿಕೆಗೆಟ್ಟ ನಡವಳಿಕೆಯನ್ನು ಸುಮ್ಮನೆ ಕುಳಿತು ನೋಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. 

ಕೃತ್ಯವನ್ನು ಸೆರೆಹಿಡಿದಿರುವ ಸಿಸಿಟಿವಿ ಕ್ಯಾಮೆರಾದ ಸಮಯ ಮಧ್ಯರಾತ್ರಿ  02:03 ಎಂದು ತೋರಿಸಿದ್ದು, ಆಘಾತಕಾರಿ ಘಟನೆ ತಡರಾತ್ರಿ ನಡೆದಿದೆ. ಆದಾಗ್ಯೂ, ಈಗಿನಂತೆ, ನಿಖರವಾದ ಸ್ಥಳ ಮತ್ತು ವೀಡಿಯೊ ರೆಕಾರ್ಡ್ ಮಾಡಿದ ದಿನದ ಬಗ್ಗೆ ಯಾವುದೇ ದೃಢಪಡಿಸಿದ ವರದಿಗಳಿಲ್ಲ. ಕೆಲವು ನೆಟಿಜನ್‌ಗಳು ವೀಡಿಯೊದಲ್ಲಿ ಕಂಡುಬಂದ ಮಹಿಳೆ ಟ್ರಾನ್ಸ್‌ಜೆಂಡರ್ ಎಂದು ಆರೋಪಿಸಿದ್ದಾರೆ, ಆದರೆ ಅಧಿಕೃತ ಮಾಹಿತಿ ಇಲ್ಲ

A viral video has kicked a storm on the internet where a woman can be seen stripping in front of an employee at a petrol pump. The unverified video clip from a CCTV footage of the petrol pump has been shared widely on the internet, leaving netizens stunned by the shameless actions of the woman.