ಬ್ರೇಕಿಂಗ್ ನ್ಯೂಸ್
01-08-24 03:24 pm HK News Desk ದೇಶ - ವಿದೇಶ
ಪ್ಯಾರಿಸ್, ಆಗಸ್ಟ್.1: ಒಲಿಂಪಿಕ್ಸ್ ಕ್ರೀಡಾಕೂಟದ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಮತ್ತೊಂದು ಕಂಚಿನ ಪದಕ ಲಭಿಸಿದೆ. 50 ಮೀಟರ್ ರೈಫಲ್ ಪೊಸಿಶನ್ ಸ್ಪರ್ಧೆಯಲ್ಲಿ ಭಾರತದ ಸ್ವಪ್ನಿಲ್ ಕುಸಾಲೆ ಕಂಚಿನ ಪದಕ ಗೆದ್ದಿದ್ದಾರೆ. ಇದರೊಂದಿಗೆ ಭಾರತದ ಪದಕ ಮೂರಕ್ಕೇರಿದೆ.
ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನದಲ್ಲಿದ್ದ ಸ್ವಪ್ನಿಲ್ ಕುಸಾಲೆ ಫೈನಲ್‌ನಲ್ಲಿ ಉತ್ತಮ ಸಾಧನೆ ದಾಖಲಿಸಿ 451.4 ಅಂಕ ದಾಖಲಿಸಿ ಮೂರನೇ ಸ್ಥಾನ ಸಂಪಾದಿಸಿ ಕಂಚು ಗೆದ್ದರು. ಚೀನಾದ ವೈ.ಕೆ.ಲಿಯು 463.9 ಅಂಕ ಸಂಪಾದಿಸಿ ಚಿನ್ನದ ಪದಕ ಜಯಿಸಿದರೆ, ಉಕ್ರೇನ್‌ನ ಎಸ್.ಕುಲಿಶ್ 461.3 ಅಂಕಗಳೊಂದಿಗೆ ಬೆಳ್ಳಿಯ ಪದಕ ತಮ್ಮದಾಗಿಸಿಕೊಂಡರು. ಆರಂಭಿಕ ಹಂತದಲ್ಲಿ ಆರನೇ ಸ್ಥಾನದಲ್ಲಿದ್ದ ಸ್ವಪ್ನಿಲ್ ಉತ್ತಮ ಸಾಧನೆಯೊಂದಿಗೆ ಮೂರನೇ ಸ್ಥಾನಕ್ಕೇರಿದ್ದ ಪದಕ ಜಯಿಸಲು ಕಾರಣವಾಯಿತು.
ಬಾಕ್ಸಿಂಗ್‌ನಲ್ಲಿ ಆಘಾತ
ಭಾರೀ ನಿರೀಕ್ಷೆ ಮೂಡಿಸಿದ್ದ ಮಹಿಳೆಯರ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಭಾರಿ ಆಘಾತವಾಗಿದೆ. ಭಾರತದ ನಂಬರ್ ೧ ಬಾಕ್ಸರ್ ನಿಖತ್ ಜರೀನ್ ಚೀನಾದ ವು ಝು ಅವರೆದುರು ಫ್ಲೈ ವೇಯ್ಟ್ ವಿಭಾಗದಲ್ಲಿ 0-5 ಅಂತರದಿಂದ ಪರಾಭವಗೊಂಡು ಹೊರಬಿದ್ದರು. ಬುಧವಾರದ ಸ್ಪರ್ಧೆಯಲ್ಲಿ ಭಾರತದ ಪದಕ ನಿರೀಕ್ಷೆಯ ಲವ್ಲೀನಾ ಬೊರ್ಗೊಹೋವ್ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
Shooter Swapnil Kusale secured India's third medal at the Paris 2024 Olympics after finishing third in the men's 50m rifle 3 positions final at the National Shooting Center in Châteauroux on Thursday. Kusale delivered an exceptional performance amidst intense competition, earning third place with a score of 451.4 points in the final. Swapnil has now become the first Indian shooter to win an Olympic medal in the men’s 50m rifle 3 positions event. This is also the first time that the Indian shooting contingent have won three medals in a single edition of any Olympics.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am