ಬ್ರೇಕಿಂಗ್ ನ್ಯೂಸ್
22-12-20 12:34 pm Headline Karnataka News Network ದೇಶ - ವಿದೇಶ
ಅಬುಧಾಬಿ, ಡಿ.22 : ರಾತ್ರೋರಾತ್ರಿ ಒಬ್ಬನ ಜೀವನ ಹೇಗೂ ಬದಲಾಗಬಹುದು ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿ. ಕೋವಿಡ್ ಕಾರಣದಿಂದ ನಿರುದ್ಯೋಗಿಯಾಗಿದ್ದ ಕೇರಳ ಮೂಲದ 30ರ ವಯಸ್ಸಿನ ನವನೀತ್ ಸಂಜೀವನ್ ಕೆಲಸದ ಹುಡುಕಾಟದಲ್ಲಿ ವ್ಯಸ್ತರಾಗಿದ್ದರು. ಆದರೆ, ಈ ನಡುವೆ ಬಂದ ಒಂದು ಫೋನ್ ಕರೆ ನಿರುದ್ಯೋಗಿ ಯುವಕನನ್ನು ರಾತೋರಾತ್ರಿ ಕೋಟ್ಯಧಿಪತಿಯನ್ನಾಗಿಸಿದೆ.
ಅಬುಧಾಬಿ ಮೂಲದ ಕಂಪೆನಿಯಲ್ಲಿ ಕಳೆದ 4 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಕಾಸರಗೋಡು ಮೂಲದ ಸಂಜೀವನ್ ಗೆ ಕೋವಿಡ್ ಕಾಲದಲ್ಲಿ ಕೆಲಸ ಬಿಟ್ಟು ತೆರಳುವಂತೆ ಕಂಪೆನಿ ಸೂಚಿಸಿತ್ತು. ಸದ್ಯ ನೋಟಿಸ್ ಪೀರಿಯಡ್ ಮಾಡುತ್ತಿದ್ದ ಸಂಜೀವನ್ ಕೆಲಸಕ್ಕಾಗಿ ಬೇರೊಂದು ಕಂಪನಿಯಲ್ಲಿ ಸಂದರ್ಶನ ಮುಗಿಸಿ ಕಾಯುತ್ತಿದ್ದಾಗ ಬಂದ ಫೋನ್ ಕರೆ ಅವರ ಜೀವನವನ್ನೇ ಬದಲಾಯಿಸಿದೆ. ಆ ಕರೆ ಬಂದಿದ್ದು ದುಬೈ ಡ್ಯೂಟಿ ಫ್ರೀ(ಡಿಡಿಎಫ್) ಲಾಟರಿ ಸಂಸ್ಥೆಯಿಂದ. ಡಿಡಿಎಫ್ ಮಿಲೇನಿಯಂ ಮಿಲಿಯನೇರ್ ಡ್ರಾದಲ್ಲಿ ಸಂಜೀವನ್ 1 ಮಿಲಿಯನ್ ಡಾಲರ್ (7.4 ಕೋ.ರೂ.) ಬಹುಮಾನ ಗೆದ್ದಿದ್ದಾರೆ.


ಕೇರಳದ ಕಾಸರಗೋಡಿನಲ್ಲಿ ಹುಟ್ಟಿ ಬೆಳೆದಿರುವ ಸಂಜೀವನ್ ಪತ್ನಿ ಹಾಗೂ ಮಗುವಿನ ಜೊತೆ ಅಬುಧಾಬಿಯಲ್ಲಿ ನೆಲೆಸಿದ್ದರು. ನವೆಂಬರ್ 22ರಂದು ಅವರು ಆನ್ ಲೈನ್ ನಲ್ಲಿ ಖರೀದಿಸಿದ್ದ ಲಾಟರಿ ಟಿಕೆಟ್ ಗೆ ಬಹುಮಾನ ಬಂದಿದ್ದನ್ನು ತಾವೇ ನಂಬದಂತಾಗಿದ್ದಾರೆ.
Navaneeth Sajeevan, who was unemployed in the wake of Covid-19, was busy searching for a job and the next day, he suddenly became a millionaire! Yes, thanks to lady luck, Sajeevan, an expatriate who hails from Kerala's Kasaragod and now lives in Dubai, has won Rs 7.3 crore in the lucky draw of the Dubai Duty Free raffle.
30-04-26 08:16 pm
HK News Staffer
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
ಸದ್ಯಕ್ಕಿಲ್ಲ ಡಿಕೆಶಿಗೆ ಸಿಎಂ ಭಾಗ್ಯ ; ರಾಜ್ಯಸಭೆ- ಏ...
29-04-26 10:36 am
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
ಅಧಿಕಾರಕ್ಕೆ ತಂದವರಿಗೆ ಕೆಳಗಿಳಿಸುವುದೂ ಗೊತ್ತಿದೆ, ಚ...
26-04-26 12:41 pm
29-04-26 11:18 pm
HK News Staffer
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:53 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
30-04-26 04:30 pm
HK News Staffer
ಪ್ರೀ ವೆಡ್ಡಿಂಗ್ ಶೂಟ್ ಗೆ ವಧುವನ್ನು ಕರೆತರಲು ಹೋಗುತ...
30-04-26 12:31 pm
ರಾಜ್ಯದಲ್ಲಿ ನಕಲಿ ಪಿಎಚ್ಡಿ ಬಾಂಬ್; 400ಕ್ಕೂ ಹೆಚ್ಚ...
30-04-26 10:45 am
ವಾಹನ ಪಾರ್ಕ್ ಮಾಡುವಾಗ ವಿದ್ಯುತ್ ವೈರ್ ಬಿದ್ದು 17...
30-04-26 10:14 am
ಗಾಂಜಾ ಪ್ರಕರಣದಲ್ಲಿ ಹಣ ಕೇಳಿದ್ದಕ್ಕೆ ಬಿಎಸ್ಸಿ ವಿದ...
29-04-26 11:10 pm